ಬೀದರ್: ಭವಾನಿ ಬಿಜಲಗಾಂವ್ ಗ್ರಾಮದಲ್ಲಿ ವಿಜಯ ದಶಮಿ ನಿಮಿತ್ತ ಸಾಂಪ್ರದಾಯಿಕ ಭವಾನಿ ಮಾತೆಯ ಅಡ್ಡ ಪಲ್ಲಕ್ಕಿ ಉತ್ಸವ ಸಡಗರ, ಸಂಭ್ರಮದಿಂದ ನಡೆಯಿತು.
ಜಿಲ್ಲೆಯ ಕಮಲನಗರ ತಾಲೂಕಿನ ಭವಾನಿ ಬಿಜಲಗಾಂವ್ ಗ್ರಾಮದಲ್ಲಿ ಒಂಬತ್ತು ದಿನಗಳ ಸತತ ಭಜನೆ, ಕೀರ್ತನೆ, ಆರಾಧನೆ ನಡೆದಿದ್ದು ಇಂದು ವಿಜಯ ದಶಮಿ ನಿಮಿತ್ತ ಸಮಾರೋಪ ಕಾರ್ಯಕ್ರಮದಲ್ಲಿ ಸುತ್ತಲಿನ ಗ್ರಾಮಸ್ಥರು ಸೇರಿದಂತೆ ಸಾವಿರಾರು ಭಕ್ತರು ಭಕ್ತಿಯಿಂದ ಜಗನ್ಮಾತೆ ಅಂಬಾ ಭವಾನಿಯ ಅಡ್ಡ ಪಲ್ಲಕ್ಕಿ ಮೆರವಣಿಗೆ ಮಾಡಿದರು.
ಭವಾನಿ ಬಿಜಲಗಾಂವ್‌ನಲ್ಲಿ ವಿಜಯದಶಮಿ ನಿಮಿತ್ತ ದೇವಿಯ ಅಡ್ಡಪಲ್ಲಕ್ಕಿ ಉತ್ಸವ - ವಿಜಯ ದಶಮಿ
ಭವಾನಿ ಬಿಜಲಗಾಂವ್ ಗ್ರಾಮದಲ್ಲಿ ವಿಜಯ ದಶಮಿ ನಿಮಿತ್ತ ಸಾಂಪ್ರದಾಯಿಕ ಭವಾನಿ ಮಾತೆಯ ಅಡ್ಡ ಪಲ್ಲಕ್ಕಿ ಉತ್ಸವ ಸಡಗರ, ಸಂಭ್ರಮದಿಂದ ನಡೆಯಿತು.
ಸಾಂಪ್ರದಾಯಿಕ ಭವಾನಿ ಮಾತೆಯ ಅಡ್ಡ ಪಲ್ಲಕ್ಕಿ ಉತ್ಸವ
ಬೀದರ್: ಭವಾನಿ ಬಿಜಲಗಾಂವ್ ಗ್ರಾಮದಲ್ಲಿ ವಿಜಯ ದಶಮಿ ನಿಮಿತ್ತ ಸಾಂಪ್ರದಾಯಿಕ ಭವಾನಿ ಮಾತೆಯ ಅಡ್ಡ ಪಲ್ಲಕ್ಕಿ ಉತ್ಸವ ಸಡಗರ, ಸಂಭ್ರಮದಿಂದ ನಡೆಯಿತು.
ಜಿಲ್ಲೆಯ ಕಮಲನಗರ ತಾಲೂಕಿನ ಭವಾನಿ ಬಿಜಲಗಾಂವ್ ಗ್ರಾಮದಲ್ಲಿ ಒಂಬತ್ತು ದಿನಗಳ ಸತತ ಭಜನೆ, ಕೀರ್ತನೆ, ಆರಾಧನೆ ನಡೆದಿದ್ದು ಇಂದು ವಿಜಯ ದಶಮಿ ನಿಮಿತ್ತ ಸಮಾರೋಪ ಕಾರ್ಯಕ್ರಮದಲ್ಲಿ ಸುತ್ತಲಿನ ಗ್ರಾಮಸ್ಥರು ಸೇರಿದಂತೆ ಸಾವಿರಾರು ಭಕ್ತರು ಭಕ್ತಿಯಿಂದ ಜಗನ್ಮಾತೆ ಅಂಬಾ ಭವಾನಿಯ ಅಡ್ಡ ಪಲ್ಲಕ್ಕಿ ಮೆರವಣಿಗೆ ಮಾಡಿದರು.
Intro:ಭವಾನಿ ಬಿಜಲಗಾಂವ್ ನಲ್ಲಿ ವಿಜಯ ದಶಮಿ ನಿಮಿತ್ತ ದೇವಿಯ ಅಡ್ಡಪಲ್ಲಕ್ಕಿ ಉತ್ಸವ...!
ಬೀದರ್:
ಭವಾನಿ ಬಿಜಲಗಾಂವ್ ಗ್ರಾಮದಲ್ಲಿ ವಿಜಯ ದಶಮಿ ನಿಮಿತ್ತ ಸಾಂಪ್ರದಾಯಿಕ ಭವಾನಿ ಮಾತೆಯ ಅಡ್ಡ ಪಲ್ಲಕ್ಕಿ ಉತ್ಸವ ಸಡಗರ, ಸಂಭ್ರಮದಿಂದ ನಡೆಯಿತು.
ಜಿಲ್ಲೆಯ ಕಮಲನಗರ ತಾಲೂಕಿನ ಭವಾನಿ ಬಿಜಲಗಾಂವ್ ಗ್ರಾಮದಲ್ಲಿ ಒಂಬತ್ತು ದಿನಗಳ ಸತತ ಭಜನೆ, ಕಿರ್ತನೆ, ಆರಾಧನೆ ಮಾಡಿದ್ದು ಇಂದು ವಿಜಯ ದಶಮಿ ನಿಮಿತ್ತ ಸಮಾರೋಪ ಕಾರ್ಯಕ್ರಮದಲ್ಲಿ ಸುತ್ತಲಿನ ಗ್ರಾಮಸ್ಥರು ಸೇರಿದಂತೆ ಸಾವಿರಾರು ಭಕ್ತರು ಭಕ್ತಿಯಿಂದ ಜಗನ್ನಮಾತೆ ಅಂಬಾ ಭವಾನಿಯ ಅಡ್ಡ ಪಲ್ಲಕ್ಕಿ ಮೇರವಣಿಗೆ ಸಂಭ್ರಮದಿಂದ ಮಾಡಿದರು.
ಮೇರವಣಿಗೆಯಲ್ಲಿ ಮಹಿಳೆಯರು, ಮಕ್ಕಳು, ವಯೋವೃದ್ಧರು ಧಾರ್ಮಿಕ ಹಾಡುಗಳನ್ನಾಡುತ್ತ ಹೆಜ್ಜೆ ಹಾಕಿದರು. ಯುವಕರ ದಂಡು ಡಿಜೆ ಸೌಂಡ್ ಸಾಂಗಿಗೆ ಸಕತ್ತಾಗಿ ಸ್ಟೇಪ್ ಹಾಕುವ ಮೂಲಕ ಸಡಗರಕ್ಕೆ ಸಾಕ್ಷಿಯಾದರು.
ದೇವಿ ಸ್ಥಾಪನೆ ಮಾಡಿದಲ್ಲ ಪಕ್ಕದ ಬೆಳಕೊಣಿ ಗ್ರಾಮದ ಗದ್ದೆಯೊಂದರಲ್ಲಿ ರೈತನೊಬ್ಬ ಬಾವಿ ಅಗೆಯುವಾಗ ಪ್ರತ್ಯಕ್ಷವಾದ ಸಾಕ್ಷಾತ್ ರೂಪ ಈ ಭವಾನಿ ಮಾತೆಗೆ ಇದೆಯಂತೆ ಎಪ್ಪತ್ತು ವರ್ಷಗಳಿಂದ ಗ್ರಾಮದಲ್ಲಿ ಪ್ರತಿಷ್ಠಾಪನೆ ಮಾಡಿದ ದೇವಿಯನ್ನು ನಂಬಿದವರ ಕೈ ಬಿಡದೆ ಕೇಡು ಬಯಸಿದವರ ಉಳಿಗಾಲವಿಲ್ಲದಂತೆ ಮಾಡಿದ ಸಾಕಷ್ಟು ಉದಾಹರಣೆಗಳಿದ್ದು ಭಕ್ತರು ಭಕ್ತಿಯಿಂದ ದೇವಿ ಆರಾಧನೆ ಮಾಡುವುದಲ್ಲದೆ ವಿಶೇಷ ಧಾರ್ಮಿಕ ಕಾರ್ಯಕ್ರಮಗಳಿದ್ದಾಗ ದೂರ ದೂರದ ಊರುಗಳಿಂದ ಜನರು ಬರ್ತಾರೆ ಎಂದು ಅರ್ಚಕರು ವಿವರಿಸಿದ್ದಾರೆ.
ಬೈಟ್-೦೧: ಸುಭಾಷ ಮಹಾರಾಜ್- ಅರ್ಚಕರು.Body:AnilConclusion:Bidar

Last Updated : Oct 8, 2019, 11:56 PM IST