ETV Bharat / state

ಹಸುಗಳ ಮೇಲೆ ಲಾರಿ ಹರಿಸಿದ ಚಾಲಕ

ಲಾರಿ ಹರಿದು 8 ಹಸುಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ವಿಲಾಸಪೂರ್ ಗ್ರಾಮದ ಬಳಿ ನಡೆದಿದೆ.

author img

By

Published : Oct 1, 2019, 6:53 AM IST

Cows died by lorry accident at Bidar

ಬೀದರ್: ಚಾಲಕನ ನಿಯಂತ್ರಣ ತಪ್ಪಿ ಲಾರಿವೊಂದು ರಸ್ತೆ ಮೇಲೆ ಹೋಗುತ್ತಿದ್ದ ಹಸುಗಳಿಗೆ ಡಿಕ್ಕಿ ಹೊಡೆದ ಪರಿಣಾಮ 8 ಹಸುಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ವಿಲಾಸಪೂರ್ ಗ್ರಾಮದ ಬಳಿ ನಡೆದಿದೆ.

ಲಾರಿ ಅಪಘಾತದಲ್ಲಿ ಸಾವನ್ನಪ್ಪಿರುವ ಹಸುಗಳು

ಅತಿ ವೇಗವಾಗಿ ಬಂದ ಲಾರಿ ಚಾಲಕ ಇಳಿಜಾರಿನಲ್ಲಿ ಬ್ರೇಕ್ ಹಾಕಲಾಗದೆ ರಸ್ತೆಯಲ್ಲಿ ಹೋಗುತ್ತಿದ್ದ ಹಸುಗಳ ಮೇಲೆ ಲಾರಿ ಹರಿಸಿದ್ದಾನೆ. ಪರಿಣಾಮ ಹಸುಗಳು ಲಾರಿ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿವೆ. ಈ ಕುರಿತು ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಲಾರಿ ಹಾಯ್ದು 8 ಹಸುಗಳು ಸ್ಥಳದಲ್ಲೆ ಸಾವು...!

ಬೀದರ್:
ಚಾಲಕನ ನಿಯಂತ್ರಣ ಕಳೆದುಕೊಂಡ ಲಾರಿಯೊಂದು ರಸ್ತೆ ಮೇಲೆ ಹೊಗುತ್ತಿದ್ದ ಹಸುಗಳಿಗೆ ಡಿಕ್ಕಿ ಹೊಡೆದ ಪರಿಣಾಮ 8 ಹಸುಗಳು ಸ್ಥಳದಲ್ಲೆ ಸಾವನಪ್ಪಿರುವ ಘಟನೆ ನಡೆದಿದೆ.

ಬೀದರ್ ತಾಲೂಕಿನ ವಿಲಾಸಪೂರ್ ಗ್ರಾಮದ ಬಳಿ ಈ ರಸ್ತೆ ಅಪಘಾತ ನಡೆದಿದೆ. ಅತಿ ವೇಗವಾಗಿ ಬಂದ ಲಾರಿ ಇಳಿಜಾರಿನಲ್ಲಿ ಬ್ರೇಕ್ ಹತ್ತಿಸಲಾಗದೆ ಚಾಲಕ ನೇರವಾಗಿ ಹಸುಗಳ ಮೇಲೆ ಹಾಕಿದ್ದಾನೆ. ಇದರಿಂದ ಲಾರಿ ಚಕ್ರಕ್ಕೆ ಸಿಲುಕಿ ಹಸುಗಳು ನುಜ್ಜು ಗುಜ್ಜಾಗಿವೆ. ಈ ಕುರಿತು ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Body:AnilConclusion:Bidar
ETV Bharat Logo

Copyright © 2024 Ushodaya Enterprises Pvt. Ltd., All Rights Reserved.