ETV Bharat / state

ಬೀದರ್: ಕೊರೊನಾ ಸೋಂಕು ಪತ್ತೆಯಾದ ವ್ಯಕ್ತಿ ಸೇರಿ ಆತನ ಕುಟುಂಬದ ಸದಸ್ಯರು ಜಿಲ್ಲಾಸ್ಪತ್ರೆಗೆ - ಬೀದರ್​ ಸುದ್ದಿ

ದೆಹಲಿಯಲ್ಲಿ ನಡೆದ ನಿಜಾಮುದ್ದೀನ್​​ ಧಾರ್ಮಿಕ ಸಭೆಗೆ ಹೋಗಿ ಬಸವಕಲ್ಯಾಣಕ್ಕೆ ಆಗಮಿಸಿದ 60 ವರ್ಷದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆತನ ಕುಟುಂಬದ ಸದಸ್ಯರನ್ನೂ ತಪಾಸಣೆಗಾಗಿ ಬೀದರ್​ನ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.

Corona positive person family together with Bidar hospital
ಕೊರೊನಾ ಸೋಂಕು ಪತ್ತೆಯಾದ ವ್ಯಕ್ತಿ ಸೇರಿ ಆತನ ಕುಟುಂಬ ಸದಸ್ಯರು ಬೀದರ್​ ಆಸ್ಪತ್ತೆಗೆ..!
author img

By

Published : Apr 2, 2020, 10:08 PM IST

Updated : Apr 3, 2020, 12:47 PM IST

ಬಸವಕಲ್ಯಾಣ (ಬೀದರ್): ದೆಹಲಿಯಲ್ಲಿ ನಡೆದ ನಿಜಾಮುದ್ದೀನ್​​ ಧಾರ್ಮಿಕ ಸಭೆಗೆ ಹೋಗಿ ನಗರಕ್ಕೆ ಆಗಮಿಸಿದ 60 ವರ್ಷದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆತನ ಕುಟುಂಬದ ಸದಸ್ಯರನ್ನೂ ತಪಾಸಣೆಗಾಗಿ ಬೀದರ್​ನ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.

ಸೋಂಕಿತ ವ್ಯಕ್ತಿ ಮನೆಯಲ್ಲಿ ವಾಸಿಸುತಿದ್ದ ಈತನ ಪತ್ನಿ, ಓರ್ವ ಪುತ್ರ, ಸೊಸೆ ಹಾಗೂ ದೆಹಲಿಯಲ್ಲಿ ನಿಜಾಮುದ್ದೀನ್​​​ ಧಾರ್ಮಿಕ ಸಭೆಗೆ ಹೋಗಿ ನಗರಕ್ಕೆ ಆಗಮಿಸಿದ 60 ವರ್ಷದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆತನ ಕುಟುಂಬದ ಸದಸ್ಯರನ್ನೂ ತಪಾಸಣೆಗಾಗಿ ಬೀದರ್​ನ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು. ಮೊಮ್ಮಕ್ಕಳು ಸೇರಿ ಓಟ್ಟು 10 ಜನರು ವಾಸಿಸುತ್ತಿದ್ದರು. ಎರಡು ದಿನಗಳ ಹಿಂದೆ ಆತನನ್ನು ಇಲ್ಲಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಕೊರೊನಾ ಪರೀಕ್ಷೆಗಾಗಿ ರಕ್ತ ಹಾಗೂ ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಗುರುವಾರ ಆತನಲ್ಲಿ ಕೊರೊನಾ ಸೋಂಕು ಇರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಆತ ಸೇರಿದಂತೆ ಕುಟುಂಬದ ಎಲ್ಲಾ ಸದಸ್ಯರನ್ನು ಬೀದರ್​ ಆಸ್ಪತ್ರೆಗೆ ಸಾಗಿಸಲಾಗಿದೆ.

ಈತನ ಜೊತೆಗೆ ದೆಹಲಿಗೆ ಹೋಗಿ ಬಂದ ಮತ್ತೊಬ್ಬ ವ್ಯಕ್ತಿಯ ವರದಿ ಇನ್ನೂ ಬಾರದಿರುವ ಹಿನ್ನೆಲೆಯಲ್ಲಿ ಆತನನ್ನು ಇಲ್ಲಿಯೇ ಇರಿಸಲಾಗಿದೆ ಎಂದು ತಿಳಿದುಬಂದಿದೆ.

Last Updated : Apr 3, 2020, 12:47 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.