ETV Bharat / state

ಬೀದರ್​ನಲ್ಲಿಂದು 59 ಜನರಿಗೆ ಕೊರೊನಾ..98 ಮಂದಿ ಗುಣಮುಖ

author img

By

Published : Sep 9, 2020, 9:33 PM IST

ಬೀದರ್​ನಲ್ಲಿಂದು 59 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 98 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ್ದಾರೆ.

Corona positive for 59 people in Bidar district
ಬೀದರ್​ನಲ್ಲಿಂದು 59 ಜನರಿಗೆ ಕೊರೊನಾ..98 ಮಂದಿ ಗುಣಮುಖ

ಬೀದರ್: ಜಿಲ್ಲೆಯಲ್ಲಿಂದು 59 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 5,102ಕ್ಕೆ ಏರಿಕೆಯಾಗಿದೆ.

ಇಂದು 98 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ್ದು, ಈವರೆಗೆ ಒಟ್ಟು 4,431 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಬ್ಬರು ಕೊರೊನಾಗೆ ಬಲಿಯಾಗಿದ್ದು, ಈವರೆಗೆ 143 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಇನ್ನು, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಹಾಗೂ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಕ್ವಾರಂಟೈನ್​ಲ್ಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.