ETV Bharat / state

ಬೀದರ್: ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಹುಡುಗಿಯರೇ ಮೇಲುಗೈ..! - Bidar latest news

ಗಡಿ ಜಿಲ್ಲೆ ಬೀದರ್​ನಲ್ಲಿ ಈ ಸಾರಿಯ ಎಸ್​ಎಸ್​ಎಲ್​ಸಿ ಫಲಿತಾಂಶದಲ್ಲಿ ವಿಧ್ಯಾರ್ಥಿನಿಯರೇ ಹೆಚ್ಚು ಪಾಸಾಗುವ ಮೂಲಕ ಗಮನ ಸೆಳೆದಿದ್ದಾರೆ.

Bidar SSLC Result
ಸಂಗ್ರಹ ಚಿತ್ರ
author img

By

Published : Aug 13, 2020, 7:49 PM IST

Updated : Aug 13, 2020, 10:37 PM IST

ಬೀದರ್: ಎಸ್​ಎಸ್​ಎಲ್​ಸಿ ಪರೀಕ್ಷಾ ಫಲಿತಾಂಶದಲ್ಲಿ ಗಡಿ ಜಿಲ್ಲೆ ಬೀದರ್​ನಲ್ಲಿ ವಿಧ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಕೊನೆ ಸ್ಥಾನದ ಹಣೆಪಟ್ಟಿ ಕಟ್ಟಿಕೊಂಡಿದ್ದ ಜಿಲ್ಲೆ ಈ ಸಾರಿ ಉತ್ತಮ ಫಲಿತಾಂಶ ಮಾಡುವ ಮೂಲಕ ಗಮನ ಸೆಳೆದಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹೆಚ್​.ಸಿ. ಚಂದ್ರಶೇಖರ್

ಎಸ್​ಎಸ್​ಎಲ್​ಸಿ ಪರೀಕ್ಷಾ ಫಲಿತಾಂಶದಲ್ಲಿ ಬೀದರ್​ ಜಿಲ್ಲೆ ಕೊನೆ ಸ್ಥಾನದಲ್ಲಿರುತ್ತಿತ್ತು. ಈ ಸಾರಿ ಉತ್ತಮ ಸಾಧನೆ ಮಾಡಿದೆ. ಕಳೆದ ಬಾರಿ 29ನೇ ಸ್ಥಾನದಲ್ಲಿದ್ದ ಬೀದರ್​, ಈ ಬಾರಿ 24ನೇ ಸ್ಥಾನಕ್ಕೆ ಏರುವ ಮೂಲಕ 5 ಜಿಲ್ಲೆಗಳನ್ನ ಹಿಂದಿಕ್ಕಿದೆ. ಇನ್ನು ಈ ಸಾರಿಯ ಫಲಿತಾಂಶದಲ್ಲಿ ವಿಧ್ಯಾರ್ಥಿನಿಯರೇ ಹೆಚ್ಚು ಪಾಸಾಗುವ ಮೂಲಕ ಗಮನ ಸೆಳೆದಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಟಾಟ್​ 10 ಜಿಲ್ಲೆಯ ಹೆಸರುಗಳ ಪಟ್ಟಿಯಲ್ಲಿ ಬೀದರ್​ ಜಿಲ್ಲೆಯ ಹೆಸರು ಬರಲಿದೆ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹೆಚ್​.ಸಿ. ಚಂದ್ರಶೇಖರ್​.

Last Updated : Aug 13, 2020, 10:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.