ETV Bharat / state

ಬೀದರ್ ಜಿಲ್ಲೆಯಲ್ಲಿಂದು 27 ಜನರಿಗೆ ಕೊರೊನಾ; 41 ಸೋಂಕಿತರ ಬಿಡುಗಡೆ

author img

By

Published : Oct 8, 2020, 11:19 PM IST

ಬೀದರ್ ಜಿಲ್ಲೆಯಾದ್ಯಂತ ಇಂದು ವರದಿಯಾದ ಕೊರೊನಾ ಮಾಹಿತಿ ಇಂತಿದೆ...

Bidar District Corona Update
ಬೀದರ್ ಜಿಲ್ಲೆಯಾದ್ಯಂತ ಇಂದು ವರದಿಯಾದ ಕೊರೊನಾ ಮಾಹಿತಿ ಇಂತಿದೆ

ಬೀದರ್: ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು ಇಂದು 27 ಜನರಿಗೆ ಕೊರೊನಾ ಸೋಂಕು ತಗುಲಿದ್ದು 41 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

Bidar District Corona Update
ಬೀದರ್ ಜಿಲ್ಲೆಯ ಕೊರೊನಾ ವರದಿ

ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 6640 ಕ್ಕೆ ಎರಿಕೆಯಾಗಿದ್ದು 6081 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 159 ಜನ ಸಾವನ್ನಪ್ಪಿದ್ದಾರೆ ಎಂದು ಕೊರೊನಾ ಬುಲೇಟಿನ್​ನಲ್ಲಿ ಪ್ರಕಟಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.