ETV Bharat / state

ಬೀದರ್: 98 ಮಂದಿಗೆ ಕೊರೊನಾ: 94 ಜನ ಸೋಂಕಿನಿಂದ ಗುಣಮುಖ

ಬೀದರ್​ ಜಿಲ್ಲೆಯಲ್ಲಿ ಇಂದು 98 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 94 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಬೀದರ್​
ಬೀದರ್​
author img

By

Published : Sep 10, 2020, 8:46 PM IST

ಬೀದರ್: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಸೇರಿದಂತೆ 98 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 94 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಕೋವಿಡ್​ ಅಂಕಿಅಂಶ
ಕೋವಿಡ್​ ಅಂಕಿಅಂಶ

ಜಿಲ್ಲೆಯ ಔರಾದ್-21, ಬಸವಕಲ್ಯಾಣ-15, ಹುಮನಾಬಾದ್-12, ಭಾಲ್ಕಿ-10 ಹಾಗೂ ಬೀದರ್ ತಾಲೂಕಿನಲ್ಲಿ 40 ಜನರಲ್ಲಿ ಸೋಂಕು ಧೃಡಪಟ್ಟಿದೆ. ಸೋಂಕಿತರು ಪ್ರಾಥಮಿಕ ಸಂಪರ್ಕ ಹಾಗೂ ಕಂಟೇನ್​ಮೆಂಟ್​​ ಏರಿಯಾದಲ್ಲಿ ಪತ್ತೆಯಾಗಿದ್ದಾರೆ.

ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5200ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 4525 ಜನ ಸೋಂಕಿತರು ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ 143 ಜನರು ಸಾವನ್ನಪ್ಪಿದ್ದಾರೆ. ಇನ್ನೂ 528 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.