ETV Bharat / state

ಶರಣ ಸಂಸ್ಕೃತಿ ಉತ್ಸವ: ಹುಲಸೂರನಲ್ಲಿ ವೈಭವದ ವಚನ ರಥೋತ್ಸವ

ಜಗದ್ಗುರು ಅಲ್ಲಮಪ್ರಭು ದೇವರ ಶೂನ್ಯ ಪೀಠ ಅನುಭವ ಮಂಟಪದಿಂದ ಆಯೋಜಿಸಿಲಾಗಿದ್ದ ಶರಣ-ಸಂಸ್ಕೃತಿ ಉತ್ಸವ ಹಾಗೂ ಡಾ. ಶಿವಾನಂದ ಸ್ವಾಮೀಜಿ ಅವರ 68ನೇ ಜನ್ಮದಿನದ ನಿಮಿತ್ತ ವಚನ ಸಾಹಿತ್ಯದ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ಜಾನಪದ ಕಾಲಾ ತಂಡಗಳ ಕೋಲಾಟ ಸೇರಿದಂತೆ ಮಹಿಳೆಯರು ರಥ ಎಳೆದದ್ದು ವಿಶೇಷವಾಗಿತ್ತು.

author img

By

Published : Dec 2, 2019, 9:37 PM IST

ಬಸವಕಲ್ಯಾಣ: ಹುಲಸೂರಿನಲ್ಲಿ ಜಗದ್ಗುರು ಅಲ್ಲಮಪ್ರಭು ದೇವರ ಶೂನ್ಯ ಪೀಠ ಅನುಭವ ಮಂಟಪದಿಂದ ಆಯೋಜಿಸಿಲಾಗಿದ್ದ ಶರಣ-ಸಂಸ್ಕೃತಿ ಉತ್ಸವ ಹಾಗೂ ಡಾ. ಶಿವಾನಂದ ಸ್ವಾಮೀಜಿ ಅವರ 68ನೇ ಜನ್ಮದಿನದ ನಿಮಿತ್ತ ಇಂದು ಗ್ರಾಮದಲ್ಲಿ ವಚನ ಸಾಹಿತ್ಯದ ರಥೋತ್ಸವ ವೈಭವದಿಂದ ಜರುಗಿತು.

ತಹಶೀಲ್ದಾರ ಸಾವಿತ್ರಿ ಸಲಗರ್ ಅನುಭವ ಮಂಟಪದಿಂದ ವಚನ ಸಾಹಿತ್ಯದ ಗ್ರಂಥಗಳನ್ನು ತೆಲೆ ಮೇಲೆ ಹೊತ್ತುಕೊಂಡು ಬಂದು ರಥದಲ್ಲಿ ಇಟ್ಟು ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಅಲ್ಲಮಪ್ರಭು ದೇವರ ಶೂನ್ಯ ಪೀಠ ಅನುಭವ ಮಂಟಪದಿಂದ ಆರಂಭವಾದ ವಚನ ರಥೋತ್ಸವವನ್ನು ಗ್ರಾಮದ ಮಹಿಳೆಯರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಬರಮಾಡಿಕೊಂಡರು. ಬಸವೇಶ್ವರರಿಗೆ ಜಯವಾಗಲಿ, ವಚನ ಸಾಹಿತ್ಯಕ್ಕೆ ಜಯವಾಗಲಿ ಎಂದು ಜೈಯ ಘೊಷಣೆಗಳೊಂದಿಗೆ ಮಹಿಳೆಯರು ರಥ ಎಳೆದಿದ್ದು ಗಮನ ಸೆಳೆಯಿತು.

ಗ್ರಾಮದ ಪ್ರಮುಖ ಬಿದಿಗಳಲ್ಲಿ ಸಂಚರಿಸಿ ಲಕ್ಷ್ಮೀ ವೃತ್ತದವರೆಗೆ ಸಾಂಸ್ಕೃತಿಕ ವೈಭವದೊಂದಿಗೆ ರಥೋತ್ಸವ. ವಾದ್ಯ, ಮೇಳಗಳೊಂದಿಗೆ ನಡೆದ ರಥೋತ್ಸವದಲ್ಲಿ ಮಹಿಳೆಯರು ಕುಣಿದು ಕುಪ್ಪಳಿಸಿದರು. ಅಲ್ಲಮಪ್ರಭು ದೇವರು, ಸೋಮೆಶ್ವರ, ಲಕ್ಷ್ಮೀ ದೇವಾಲಯದ ಮಹಿಳಾ ಭಜನಾ ತಂಡದವರ ಕೋಲಾಟ ನೋಡುಗರ ಗಮನ ಸೆಳೆಯಿತು.

Intro:(ಗಮನಕ್ಕೆ: ಈ ಸುದ್ದಿ ಬಸವಕಲ್ಯಾಣ ಡೇಟ್ ಲೈನ್ ಮೇಲೆ ಹಾಕಿ. ಸುದ್ದಿಯಲ್ಲಿ ಬರೆಯಲಾದ ಹೆಸರುಗಳನ್ನ ಕಟ್ ಮಾಡಬೇಡಿ ಸರ್ ಸರ್.)

೩ ವಿಡಿಯೊ ಕಳಿಸಲಾಗಿದೆ

ಬಸವಕಲ್ಯಾಣ: ಹುಲಸೂರನಲ್ಲಿಯ ಜಗದ್ಗುರು ಅಲ್ಲಮ ಪ್ರಭುದೇವರ ಶೂನ್ಯ ಪಿಠ ಅನುಭವ ಮಂಟಪದದಿAದ ಆಯೋಜಿಸಿದ ಶರಣ-ಸಂಸ್ಕೃತಿ ಉತ್ಸವ ಹಾಗೂ ಡಾ. ಶಿವಾನಂದ ಸ್ವಾಮಿಜಿ ಅವರ ೬೮ನೇ ಜನ್ಮದಿನದ ನಿಮಿತ್ತ ಸೋಮವಾರ ಗ್ರಾಮದಲ್ಲಿ ವಚನ ಸಾಹಿತ್ಯದ ರಥೋತ್ಸವ ವೈಭವದಿಂದ ಜರುಗಿತು.
ಜಗದ್ಗುರು ಅಲ್ಲಮ ಪ್ರಭುದೇವರ ಶೂನ್ಯ ಪಿಠ ಅನುಭವ ಮಂಟಪದಿAದ ಆರಂಭವಾದ ವಚನ ರಥೋತ್ಸವ ಗ್ರಾಮದ ಪ್ರಮುಖ ಬಿದಿಗಳಲ್ಲಿ ಸಂಚರಿಸಿ ಲಕ್ಷಿö್ಮÃ ವೃತ್ತದ ವರೆಗೆ ಸಾಂಸ್ಕೃತಿಕ ವೈಭವದೊಂದಿಗೆ ಜರುಗಿತು.
ವಾದ್ಯ, ಮೇಳಗಳೊಂದಿಗೆ ನಡೆದ ರಥೋತ್ಸವದಲ್ಲಿ ಭಾಗವಹಿಸಿದ ಕೆಲ ಮಹಿಳೆಯರು ಕುಣಿದು ಕುಪ್ಪಳಿಸಿದರೆ, ಅಲ್ಲಮಪ್ರಭುದೇವರು, ಸೋಮೆಶ್ವರ, ಲಕ್ಷಿö್ಮ ದೇವಾಲಯದ ಮಹಿಳಾ ಭಜನಾ ತಂಡದವರಿAದ ಜಾನಪದಗೀತೆ ಮೇಲೆ ಕೋಲಾಟ ನೋಡುಗರ ಗಮನ ಸೇಳೆದರು.
ರುದ್ರಾಕ್ಷಿ ಮಾಲೆಗಳಿಂದ ಶೃಂಗರಿಸಿದ ರಥದಲ್ಲಿ ವಚನ ಸಾಹಿತ್ಯದ ಗ್ರಂಥಗಳನ್ನು ಇಟ್ಟು ಮೆರವಣಿಗೆ ಮಾಡಲಾಯಿತು. ಮಾರ್ಗಮಧ್ಯೆ ಇರುವ ಮನೆಗಳ ಮುಂದೆ ನಿಂತಿದ್ದ ಮಹಿಳೆಯರು ರಥಕ್ಕೆ ಸ್ವಾಗತಿಸಿ, ವಿಶೇಷ ಪೂಜೆ ಸಲ್ಲಿಸಿದರು. ಬಸವೇಶ್ವರ ಅವರಿಗೆ ಜಯವಾಗಲಿ, ವಚನ ಸಾಹಿತ್ಯಕ್ಕೆ ಜಯವಾಗಲಿ ಎಂದು ಜೈ ಘೊಷಣೆಗಳೊಂದಿಗೆ ಮಹಿಳೆಯರು ರಥ ಎಳೆಯುತ್ತಿರುವುದು ಗಮನ ಸೇಳೆಯಿತು.
ತಹಶೀಲ್ದಾರ ಸಾವಿತ್ರಿ ಸಲಗರ್ ಅವರು ಅನುಭವ ಮಂಟಪದಿAದ ವಚನ ಸಾಹಿತ್ಯದ ಗ್ರಂಥಗಳನ್ನು ತೆಲೆಮೇಲೆ ಹೊತ್ತುಕೊಂಡು ಬಂದು ರಥದಲ್ಲಿ ಇಟ್ಟು ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ಸಾಯಗಾಂವದ ಶ್ರೀ ಶಿವಾನಂದ ಸ್ವಾಮಿಜಿ, ಉಸ್ತುರಿ ವಿರಕ್ತ ಮಠದ ಶ್ರೀ ಕೋರಣೇಶ್ವರ ಸ್ವಾಮಿಜಿ, ಶ್ರೀ ಬಸವೇಶ್ವರ ಮಹಾರಾಜ, ಕಸಾಪ ತಾಲೂಕು ಘಟಕದ ಅಧ್ಯಕ್ಷೆ ಡಾ. ಶಿವಲಿಲಾ ಮಠಪತಿ, ಗ್ರಾಪಂ ಅಧ್ಯಕ್ಷೆ ಮಂಗಲಾ ಡೋಣಗಾಂವಕರ್, ಉಪಾಧ್ಯಕ್ಷ ಮಲ್ಲಾರಿ ವಾಗಮಾರೆ, ಜಿಪಂ ಮಾಜಿ ಉಪಾಧ್ಯಕ್ಷೆ ಲತಾ ಶಾಂತಕುಮಾರ ಹಾರಕೂಡೆ, ಶಿವಕುಮಾರ ಖಪಲೆ ಸೇರಿದಂತೆ ಗ್ರಾಮಗ ಗಣ್ಯರು, ಪ್ರಮುಖರು ಪಾಲ್ಗೊಂಡಿದ್ದರು.

ವರದಿ
ಉದಯಕುಮಾರ ಮುಳೆ
ಈ ಟಿವಿ ಭಾರತ
ಬಸವಕಲ್ಯಾಣ

Body:UDAYAKUMAR MULEConclusion:BASAVAKALYAN
ETV Bharat Logo

Copyright © 2024 Ushodaya Enterprises Pvt. Ltd., All Rights Reserved.