ETV Bharat / state

ಬೈಕ್‌ನಲ್ಲಿ ಗಾಂಜಾ ಸಾಗಿಸುತ್ತಿದ್ದವನ ಬಂಧನ; 2 ಲಕ್ಷ ರೂ ಮೌಲ್ಯದ ಮಾಲು ಜಪ್ತಿ - bidar news

ಬೈಕ್ ಮೇಲೆ ಅಕ್ರಮವಾಗಿ ಎರಡು ಲಕ್ಷ ಮೌಲ್ಯದ ಗಾಂಜಾ ಸಾಗಾಟ ಮಾಡ್ತಿದ್ದ ಆರೋಪಿಯನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ.

ಬೈಕ್ ಮೇಲೆ ಗಾಂಜಾ ಸಾಗಿಸುತ್ತಿದ್ದವನ ಬಂಧನ..2 ಲಕ್ಷ ಮೌಲ್ಯದ ಗಾಂಜಾ ಜಪ್ತಿ
author img

By

Published : Sep 25, 2019, 3:00 PM IST

ಬೀದರ್​: ಬೈಕ್ ಮೇಲೆ ಅಕ್ರಮವಾಗಿ ಎರಡು ಲಕ್ಷ ಮೌಲ್ಯದ ಗಾಂಜಾ ಸಾಗಾಟ ಮಾಡ್ತಿದ್ದ ಆರೋಪಿಯನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ.

ಬೈಕ್ ಮೇಲೆ ಗಾಂಜಾ ಸಾಗಿಸುತ್ತಿದ್ದವನ ಬಂಧನ..2 ಲಕ್ಷ ಮೌಲ್ಯದ ಗಾಂಜಾ ಜಪ್ತಿ

ಜಿಲ್ಲೆಯ ಕಮಲನಗರ ತಾಲೂಕಿನ ತೋರ್ಣಾ ಕ್ರಾಸ್ ಬಳಿ ತೆಲಂಗಾಣದಿಂದ ಮಹಾರಾಷ್ಟ್ರಕ್ಕೆ ಬೈಕ್ ಮೇಲೆ ಗಾಂಜಾ ಸಾಗಾಟ ಮಾಡ್ತಿದ್ದ ಮಹಾರಾಷ್ಟ್ರ ಮೂಲದ ಲಕ್ಷ್ಮಣ ಚವ್ಹಾಣ ಎಂಬಾತ ಅಬಕಾರಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.12 ಪ್ಯಾಕೆಟ್​ಗಳಲ್ಲಿ 24 ಕೆ.ಜಿ. ಗಾಂಜಾ ಸಾಗಾಟ ಮಾಡ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಅಬಕಾರಿ ಸಹಾಯಕ ಜಿಲ್ಲಾಧಿಕಾರಿ ಅನಿಲ್​ಕುಮಾರ್ ಪೊದ್ದಾರ್ ನೇತೃತ್ವದ ತಂಡ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಬೈಕ್ ಮೇಲೆ ಗಾಂಜಾ ಸಾಗಿಸ್ತಿದ್ದವ ಅರೇಸ್ಟ್, 2 ಲಕ್ಷ ಮೌಲ್ಯದ ಗಾಂಜಾ ಜಪ್ತಿ...!

ಬೀದರ್:
ಬೈಕ್ ಮೇಲೆ ವ್ಯವಸ್ಥಿತವಾಗಿ ಪ್ಯಾಕೇಟ್ ಗಳು ಮಾಡಿಕೊಂಡು ಅಕ್ರಮವಾಗಿ ಅಂತರರಾಜ್ಯ ಗಾಂಜಾ ಸಾಗಾಟ ಮಾಡ್ತಿದ್ದ ಆರೋಪಿಯನ್ನು ಅರೇಸ್ಟ್ ಮಾಡಿದ ಅಬಕಾರಿ ಪೊಲೀಸರು ಎರಡು ಲಕ್ಷ ಮೌಲ್ಯದ ಗಾಂಜಾ ಜಪ್ತಿ ಮಾಡಿಕೊಂಡಿದ್ದಾರೆ‌.

ಜಿಲ್ಲೆಯ ಕಮಲನಗರ ತಾಲೂಕಿನ ತೋರ್ಣಾ ಕ್ರಾಸ್ ಬಳಿ ತೆಲಂಗಣದಿಂದ ಮಹಾರಾಷ್ಟ್ರಕ್ಕೆ ಬೈಕ್ ಮೇಲೆ ಗಾಂಜಾ ಸಾಗಾಟ ಮಾಡ್ತಿದ್ದ ಮಹಾರಾಷ್ಟ್ರ ಮೂಲದ ಲಕ್ಷ್ಮಣ ಚವ್ಹಾಣ ಎಂಬಾತ ಅಬಕಾರಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

12 ಪಾಕೇಟ್ ಗಳಲ್ಲಿ 24 ಕೆ.ಜಿ ಗಾಂಜಾ ಸಾಗಾಟ ಮಾಡ್ತಿದ್ದ ಸುಳಿವು ಪಡೆದ ಅಬಕಾರ ಸಹಾಯಕ ಜಿಲ್ಲಾಧಿಕಾರಿ ಅನೀಲಕುಮಾರ್ ಪೊದ್ದಾರ್, ಇನ್ಸಪೇಕ್ಟರ್ ಶಬ್ಬಿರ್ ಬಿರಾದರ, ಸಿಬ್ಬಂಧಿಗಳಾದ ಪವಿತ್ರಾ, ವಿನೋದ ಹಾಗೂ ತ್ರೀವೆದಿ ನೇತೃತ್ವದ ಟೀಂ ಸ್ಕೇಚ್ ಹಾಕಿ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Body:AnilConclusion:Bidar
ETV Bharat Logo

Copyright © 2024 Ushodaya Enterprises Pvt. Ltd., All Rights Reserved.