ETV Bharat / state

ಸದಾಶಿವ ಆಯೋಗದ ವರದಿ ಜಾರಿ: ಕೇಂದ್ರಕ್ಕೆ ಶಿಫಾರಸು ಮಾಡಲು ಒತ್ತಾಯ - ಕೇಂದ್ರಕ್ಕೆ ಶಿಫಾರಸು

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸದಾಶಿವ ವರದಿ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡಲು ಮುಂದಾಗಬೇಕು ಎಂದು ಹೋರಾಟ ಸಮನ್ವಯ ಸಮಿತಿ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ಶಿಫಾರಸು ಮಾಡಲು ಒತ್ತಾಯ
author img

By

Published : Sep 10, 2019, 9:09 AM IST

ಬಸವಕಲ್ಯಾಣ: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಅಂಗೀಕರಿಸಿ ಕೂಡಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು, ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಜಾರಿ ಹೊರಾಟ ಸಮನ್ವಯ ಸಮಿತಿ ಒತ್ತಾಯಿಸಿದೆ.

ಕರ್ನಾಟಕ ರಾಜ್ಯದಲ್ಲಿರುವ 101 ಪರಿಶಿಷ್ಟ ಜಾತಿಗಳ ಜನಸಂಖ್ಯೆಯಂತೆ ಒಳಮೀಸಲು ವರ್ಗೀಕರಿಸಿ ಸಾಮಾಜಿಕ ನ್ಯಾಯವನ್ನು ನೀಡುವಲ್ಲಿ ಹಿಂದಿನ ಸರ್ಕಾರಗಳು ವಿಫಲವಾಗಿವೆ. ಈಗ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸದಾಶಿವ ವರದಿ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡಲು ಮುಂದಾಗಬೇಕು ಎಂದು ಹೊರಾಟ ಸಮನ್ವಯ ಸಮಿತಿ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ಕೇಂದ್ರಕ್ಕೆ ಶಿಫಾರಸು ಮಾಡಲು ಒತ್ತಾಯ

ರಾಜ್ಯ ಕಾರ್ಯಾಧ್ಯಕ್ಷ ಅಂಬಣ್ಣಾ ಆರೋಲಿಕರ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಸಕಾರಾತ್ಮಕವಾಗಿ ಬೆಂಬಲಿಸುತ್ತದೆಂಬ ವಿಶ್ವಾಸವನ್ನು ಹೊಂದಿದ್ದೇವೆ. ಕಾರಣ ನೂತನ ಬಿಜೆಪಿ ಸರ್ಕಾರದಲ್ಲಿ ಎಡಗೈ ಸಮುದಾಯದ ಗೋವಿಂದ ಕಾರಜೋಳ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ ಗೌರವಿಸಿದ್ದರಿಂದ ಸಮಸ್ತ ಮಾದಿಗ ಮತ್ತು ಮಾದಿಗ ಸಂಬಂಧಿತ ಜಾತಿಗಳು ಬಿಜೆಪಿ ಅಭಿನಂದಿಸುತ್ತದೆ. ಮುಂದೆ ನಡೆಯುವ 17 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು ಆಗಬೇಕೆಂದರೆ ನಮ್ಮ ಬೇಡಿಕೆಗಳನ್ನ ಸರ್ಕಾರ ಈಡೇರಿಸಬೇಕು ಎಂದರು.

ಇನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೆ ತೆರಳಿ ಸಭೆ ನಡೆಸಿ ಸಮಿತಿಯ ಉದ್ದೇಶಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡುತ್ತೇವೆ ಎಂದರು.

Intro:ನ್ಯಾ.ಎ.ಜೆ.ಸದಾಶಿವ ವರದಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಒತ್ತಾಯ

ಬಸವಕಲ್ಯಾಣ: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಅಂಗೀಕರಿಸಿ ಕೂಡಲೇ ಕೇಂದ್ರ ಸರ್ಕಾರಕ್ಕೆ ಶೀಫಾರಸ್ಸು ಮಾಡಬೇಕು ಎಂದು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಜಾರಿ ಹೊರಾಟ ಸಮನ್ವಯ ಸಮಿತಿ ಒತ್ತಾಯಿಸಿದೆ.
ಕರ್ನಾಟಕ ರಾಜ್ಯದಲ್ಲಿರುವ ೧೦೧ ಪರಿಶಿಷ್ಟ ಜಾತಿಗಳ ಜನಸಂಖ್ಯೆಯಂತೆ ಒಳಮಿಸಲು ವರ್ಗಿಕರಿಸಿ ಸಾಮಾಜಿಕ ನ್ಯಾಯವನ್ನು ನೀಡುವಲ್ಲಿ ಹಿಂದಿನ ಸರಕಾರಗಳು ವಿಫಲವಾಗಿವೆ. ಈಗ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರು ಸದಾಶಿವ ವರದಿ ಅಂಗಿಕರಿಸಿ ಕೇಂದ್ರಕ್ಕೆ ಸಿಫಾರಸ್ಸು ಮಾಡಲು ಮುಂದಾಗಬೇಕು ಎಂದು ಹೊರಾಟ ಸಮನ್ವಯ ಸಮಿತಿ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ನ್ಯಾಯಮೂತೀ ಸದಾಶಿವ ಆಯೋಗದ ವರದಿ ಕೇಂದ್ರಕ್ಕೆ ಶೀಪಾರಸ್ಸು ಮಾಡುವ ಸಂಬಂಧ ಸರ್ಕಾರದ ಸರ್ಕಾರದ ಗಮನ ಸೆಳೆಯವ ನಿಟ್ಟಿನಲ್ಲಿ ರಾಜ್ಯ ಪ್ರವಾಸಕ್ಕೆ ಇಲ್ಲಿಯ ನೂಲಿ ಚಂದಯ್ಯ ಗವಿಯಲ್ಲಿ ಸೋಮವಾರ ಚಾಲನೆ ನೀಡಿದ ನಂತರ ರಾಜ್ಯ ಪ್ರವಾಸಕ್ಕೆ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಜಾರಿ ಹೊರಾಟ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಮುತ್ತಣ್ಣ ಬೆಣ್ಣೂರ, ರಾಜ್ಯ ಕಾರ್ಯಾಧ್ಯಕ್ಷ ಅಂಬಣ್ಣಾ ಆರೋಲಿಕರ ಮಾತನಾಡಿ, ರಾಜ್ಯ ಪ್ರವಾಸದ ಮಾಹಿತಿ ನೀಡಿದರು.
ಸಂವಿಧಾನ ಬದ್ದವಾಗಿ ವೈಜ್ಞಾನಿಕವಾಗಿ ವರದಿ ಸಿದ್ದಪಡಿಸಲಿಕ್ಕೆ, ಹಿಂದೆ ಅಧಿಕಾರದಲ್ಲಿ ಬಿಜೆಪಿ ಸರ್ಕಾರವು ೧೨ ಕೋಟಿ ಅನುದಾನ ನೀಡಿ ಆಯೋಗದ ವರದಿಗೆ ಸಮ್ಮತಿಸಿದರೆ, ಜೆಡಿಎಸ್. ಪಕ್ಷ ತನ್ನ ಪ್ರನಾಳಿಕೆಯಲ್ಲಿ ಹಾಕಿಕೊಂಡು ವರದಿ ಬದ್ದತೆಗಾಗಿ ಪ್ರದರ್ಶಿಸಿತ್ತು, ಕಾಂಗ್ರೆಸ ಪಕ್ಷ ಆಯೋಗ ನೇಮಿಸಲು ಕಾರಣವಾಗಿದ್ದರು ಕೂಡಾ ಕಾಂಗ್ರೆಸ್ಸಿನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚಿತಾವಣೆಯಿಂದ ವರದಿ ಮಂಡನೆ ಆಗಲಿಲ್ಲ ಎಂದು ಸಮಿತಿ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದರು.
ಮುಂದಿನ ಅಧಿವೇಶನದಲ್ಲಿ ನ್ಯಾ. ಸದಾಶಿವ ಆಯೋಗ ವರದಿ ಅಂಗಿಕಾರ ಕುರಿತು ಸರ್ವಾನುಮತದ ನಿರ್ಣಯದ ಮೂಲಕ ಕೇಂದ್ರ ಸರಕಾರಕ್ಕೆ ಶಿಫಾರಸ್ಸನ್ನು ಮಾಡಲು ತಮ್ಮ ಬದ್ದತೆಯನ್ನು ಪ್ರದರ್ಶಿಸಬೇಕು ಎಂದು ಒತ್ತಯಿಸಿದರು.
ಒಳಮಿಸಲು ವರ್ಗಿಕರಣ ಹೊರಾಟದ ಭಾಗವಾಗಿರುವ ಎಲ್ಲಾ ಸಂಘ ಸಂಸ್ಥೆಗಳು ಮುಖಂಡರುಗಳು ನಮ್ಮ ಸಮುದಾಯದ ಸಹೊದರ ಉಪಜಾತಿಗಳಾದ ಸಮಗಾರ, ಮೋಚಿ, ಡೊಹರ ಕಕ್ಕಯ್ಯ, ಮಾಂಗಗಾರುಡಿ, ಚಮ್ಮಾರ
ಹರಳಯ್ಯಾ, ಇತ್ಯಾದಿ ೫೮ ಉಪಜಾಗಿಗಳು ಈ ನ್ಯಾಯಯೂತ ಹೊರಾಟದೊಂದಿಗೆ ಸೌಹಾರ್ದಯುತವಾಗಿ ನಿಂತಿದ್ದು, ಮುಂದೆ ನಡೆಯುವ ಒಳಮಿಸಲು ಹೊರಾಟಕ್ಕೆ ಬಲ ತುಂಬಲಿವೆ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪನವರ ನೇತ್ರತ್ವದ ಸರ್ಕಾರ ಸಕಾರಾತ್ಮಕವಾಗಿ ಬೆಂಬಲಿಸುತ್ತದೆಂಬ ವಿಶ್ವಾಸವನ್ನು ಹೊಂದಿದ್ದೇವೆ. ಕಾರಣ ನೂತನ ಬಿಜೆಪಿ ಸರಕಾರದಲ್ಲಿ ಎಡಗೈ ಸಮುದಾಯದ ಗೋವಿಂದ ಕಾರ್ಜೊಳ ರವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ ಗೌರವಿಸಿದ್ದರಿಂದ ಸಮಸ್ತ ಮಾದಿಗ ಮತ್ತು ಮಾದಿಗ ಸಂಬಂಧಿತ ಜಾತಿಗಳು ಬಜೆಪಿಗೆ ಅಭಿನಂದಿಸುತ್ತದೆ. ಮುಂದೆ ನಡೆಯುವ ೧೭ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲವು ಆಗಬೇಕೆಂದರೆ ನಮ್ಮ ಬೇಡಿಕೆಗೆ ಸರ್ಕಾರ ಮನ್ನಿಸಬೇಕು ಎಂದರು.

ಪೂಜ್ಯ ಚಿತ್ರಮ್ಮತಾಯಿ, ಸಮಿತಿ ರಾಜ್ಯ ಉಪಾಧ್ಯಕ್ಷರಾದ ಅಶೋಕ ಕಟ್ಟಿ, ವೇಂಕಟೆಶ ಮೈಸೂರ, ರಾಜ್ಯ ಕಾರ್ಯದರ್ಶಿ ಶಿವಾನಂದ ಬಿಸನಾಳ, ಪ್ರಮುಖರಾದ ಮಹಾದೇವ ಮುಧೋಳ, ಗುಲಾಬ ತ್ರಿಮುಖೆ, ಯುವರಾಜ ಭೆಂಡೆ, ರವಿ ನಾವದಗಿಕರ, ಅರವಿಂದ ದವಲೆ, ಶಿವರಾಜ ಮೂಲಗೆ,ಲಖನ ಮುಜನಾಕ, ಪ್ರವೀಣ ಮುಜನಾಕ ಉಪಸ್ಥಿತರಿದ್ದರುBody:Udayakumar Conclusion:ನ್ಯಾ.ಎ.ಜೆ.ಸದಾಶಿವ ವರದಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಒತ್ತಾಯ

ಬಸವಕಲ್ಯಾಣ: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಅಂಗೀಕರಿಸಿ ಕೂಡಲೇ ಕೇಂದ್ರ ಸರ್ಕಾರಕ್ಕೆ ಶೀಫಾರಸ್ಸು ಮಾಡಬೇಕು ಎಂದು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಜಾರಿ ಹೊರಾಟ ಸಮನ್ವಯ ಸಮಿತಿ ಒತ್ತಾಯಿಸಿದೆ.
ಕರ್ನಾಟಕ ರಾಜ್ಯದಲ್ಲಿರುವ ೧೦೧ ಪರಿಶಿಷ್ಟ ಜಾತಿಗಳ ಜನಸಂಖ್ಯೆಯಂತೆ ಒಳಮಿಸಲು ವರ್ಗಿಕರಿಸಿ ಸಾಮಾಜಿಕ ನ್ಯಾಯವನ್ನು ನೀಡುವಲ್ಲಿ ಹಿಂದಿನ ಸರಕಾರಗಳು ವಿಫಲವಾಗಿವೆ. ಈಗ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರು ಸದಾಶಿವ ವರದಿ ಅಂಗಿಕರಿಸಿ ಕೇಂದ್ರಕ್ಕೆ ಸಿಫಾರಸ್ಸು ಮಾಡಲು ಮುಂದಾಗಬೇಕು ಎಂದು ಹೊರಾಟ ಸಮನ್ವಯ ಸಮಿತಿ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ನ್ಯಾಯಮೂತೀ ಸದಾಶಿವ ಆಯೋಗದ ವರದಿ ಕೇಂದ್ರಕ್ಕೆ ಶೀಪಾರಸ್ಸು ಮಾಡುವ ಸಂಬಂಧ ಸರ್ಕಾರದ ಸರ್ಕಾರದ ಗಮನ ಸೆಳೆಯವ ನಿಟ್ಟಿನಲ್ಲಿ ರಾಜ್ಯ ಪ್ರವಾಸಕ್ಕೆ ಇಲ್ಲಿಯ ನೂಲಿ ಚಂದಯ್ಯ ಗವಿಯಲ್ಲಿ ಸೋಮವಾರ ಚಾಲನೆ ನೀಡಿದ ನಂತರ ರಾಜ್ಯ ಪ್ರವಾಸಕ್ಕೆ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಜಾರಿ ಹೊರಾಟ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಮುತ್ತಣ್ಣ ಬೆಣ್ಣೂರ, ರಾಜ್ಯ ಕಾರ್ಯಾಧ್ಯಕ್ಷ ಅಂಬಣ್ಣಾ ಆರೋಲಿಕರ ಮಾತನಾಡಿ, ರಾಜ್ಯ ಪ್ರವಾಸದ ಮಾಹಿತಿ ನೀಡಿದರು.
ಸಂವಿಧಾನ ಬದ್ದವಾಗಿ ವೈಜ್ಞಾನಿಕವಾಗಿ ವರದಿ ಸಿದ್ದಪಡಿಸಲಿಕ್ಕೆ, ಹಿಂದೆ ಅಧಿಕಾರದಲ್ಲಿ ಬಿಜೆಪಿ ಸರ್ಕಾರವು ೧೨ ಕೋಟಿ ಅನುದಾನ ನೀಡಿ ಆಯೋಗದ ವರದಿಗೆ ಸಮ್ಮತಿಸಿದರೆ, ಜೆಡಿಎಸ್. ಪಕ್ಷ ತನ್ನ ಪ್ರನಾಳಿಕೆಯಲ್ಲಿ ಹಾಕಿಕೊಂಡು ವರದಿ ಬದ್ದತೆಗಾಗಿ ಪ್ರದರ್ಶಿಸಿತ್ತು, ಕಾಂಗ್ರೆಸ ಪಕ್ಷ ಆಯೋಗ ನೇಮಿಸಲು ಕಾರಣವಾಗಿದ್ದರು ಕೂಡಾ ಕಾಂಗ್ರೆಸ್ಸಿನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚಿತಾವಣೆಯಿಂದ ವರದಿ ಮಂಡನೆ ಆಗಲಿಲ್ಲ ಎಂದು ಸಮಿತಿ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದರು.
ಮುಂದಿನ ಅಧಿವೇಶನದಲ್ಲಿ ನ್ಯಾ. ಸದಾಶಿವ ಆಯೋಗ ವರದಿ ಅಂಗಿಕಾರ ಕುರಿತು ಸರ್ವಾನುಮತದ ನಿರ್ಣಯದ ಮೂಲಕ ಕೇಂದ್ರ ಸರಕಾರಕ್ಕೆ ಶಿಫಾರಸ್ಸನ್ನು ಮಾಡಲು ತಮ್ಮ ಬದ್ದತೆಯನ್ನು ಪ್ರದರ್ಶಿಸಬೇಕು ಎಂದು ಒತ್ತಯಿಸಿದರು.
ಒಳಮಿಸಲು ವರ್ಗಿಕರಣ ಹೊರಾಟದ ಭಾಗವಾಗಿರುವ ಎಲ್ಲಾ ಸಂಘ ಸಂಸ್ಥೆಗಳು ಮುಖಂಡರುಗಳು ನಮ್ಮ ಸಮುದಾಯದ ಸಹೊದರ ಉಪಜಾತಿಗಳಾದ ಸಮಗಾರ, ಮೋಚಿ, ಡೊಹರ ಕಕ್ಕಯ್ಯ, ಮಾಂಗಗಾರುಡಿ, ಚಮ್ಮಾರ
ಹರಳಯ್ಯಾ, ಇತ್ಯಾದಿ ೫೮ ಉಪಜಾಗಿಗಳು ಈ ನ್ಯಾಯಯೂತ ಹೊರಾಟದೊಂದಿಗೆ ಸೌಹಾರ್ದಯುತವಾಗಿ ನಿಂತಿದ್ದು, ಮುಂದೆ ನಡೆಯುವ ಒಳಮಿಸಲು ಹೊರಾಟಕ್ಕೆ ಬಲ ತುಂಬಲಿವೆ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪನವರ ನೇತ್ರತ್ವದ ಸರ್ಕಾರ ಸಕಾರಾತ್ಮಕವಾಗಿ ಬೆಂಬಲಿಸುತ್ತದೆಂಬ ವಿಶ್ವಾಸವನ್ನು ಹೊಂದಿದ್ದೇವೆ. ಕಾರಣ ನೂತನ ಬಿಜೆಪಿ ಸರಕಾರದಲ್ಲಿ ಎಡಗೈ ಸಮುದಾಯದ ಗೋವಿಂದ ಕಾರ್ಜೊಳ ರವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ ಗೌರವಿಸಿದ್ದರಿಂದ ಸಮಸ್ತ ಮಾದಿಗ ಮತ್ತು ಮಾದಿಗ ಸಂಬಂಧಿತ ಜಾತಿಗಳು ಬಜೆಪಿಗೆ ಅಭಿನಂದಿಸುತ್ತದೆ. ಮುಂದೆ ನಡೆಯುವ ೧೭ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲವು ಆಗಬೇಕೆಂದರೆ ನಮ್ಮ ಬೇಡಿಕೆಗೆ ಸರ್ಕಾರ ಮನ್ನಿಸಬೇಕು ಎಂದರು.

ಪೂಜ್ಯ ಚಿತ್ರಮ್ಮತಾಯಿ, ಸಮಿತಿ ರಾಜ್ಯ ಉಪಾಧ್ಯಕ್ಷರಾದ ಅಶೋಕ ಕಟ್ಟಿ, ವೇಂಕಟೆಶ ಮೈಸೂರ, ರಾಜ್ಯ ಕಾರ್ಯದರ್ಶಿ ಶಿವಾನಂದ ಬಿಸನಾಳ, ಪ್ರಮುಖರಾದ ಮಹಾದೇವ ಮುಧೋಳ, ಗುಲಾಬ ತ್ರಿಮುಖೆ, ಯುವರಾಜ ಭೆಂಡೆ, ರವಿ ನಾವದಗಿಕರ, ಅರವಿಂದ ದವಲೆ, ಶಿವರಾಜ ಮೂಲಗೆ,ಲಖನ ಮುಜನಾಕ, ಪ್ರವೀಣ ಮುಜನಾಕ ಉಪಸ್ಥಿತರಿದ್ದರು
ETV Bharat Logo

Copyright © 2025 Ushodaya Enterprises Pvt. Ltd., All Rights Reserved.