ETV Bharat / state

ಮತ್ತೆ ಬಿಜೆಪಿ- ಜೆಡಿಎಸ್​ ಮೈತ್ರಿ ಸರ್ಕಾರ ರಚಿಸುವ ಸುಳಿವು ಕೊಟ್ಟ ಬಂಡೆಪ್ಪ ಕಾಶಂಪೂರ

author img

By

Published : Nov 16, 2019, 4:51 AM IST

ಉಪಚುನಾವಣೆಯಲ್ಲಿ ಬಿಜೆಪಿಗೆ ಏಳು ಕ್ಷೇತ್ರಗಳಲ್ಲಿ ಗೆಲ್ಲುವುದು ಕಷ್ಟವೆಂದು ಜೆಡಿಎಸ್ ಮುಖಂಡ ಬಂಡೆಪ್ಪ ಕಾಶಂಪೂರ, ರಾಜ್ಯದಲ್ಲಿ ಮತ್ತೆ ಸಮ್ಮಿಶ್ರ ಸರ್ಕಾರ ರಚನೆ ಆದರೂ ಆಗಬಹುದು. ರಾಜ್ಯದಲ್ಲಿ ಮತ್ತೆ ಸಮ್ಮಿಶ್ರ ಸರ್ಕಾರ ರಚನೆ ಆದರೂ ಆಗಬಹುದು. ಬಿಜೆಪಿ- ಜೆಡಿಎಸ್​ ಮೈತ್ರಿ ಮಾಡಿಕೊಳ್ಳುವ ಸುಳಿವನ್ನು ಅವರು ನೀಡಿದ್ದಾರೆ.

Again alliance government in Karnataka

ಬೀದರ್: ಅನರ್ಹ ಶಾಸಕರ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯಲ್ಲಿ ಬಿಜೆಪಿಗೆ ಏಳು ಸೀಟು ಬರುವುದಿಲ್ಲ. ಅವರೆಲ್ಲರ ಸೊಲು ಖಚಿತ ಎಂದು ಮಾಜಿ ಸಚಿವ ಬಂಡೆಪ್ಪ ಕಾಶಂಪೂರ ಭವಿಷ್ಯ ನುಡಿದಿದ್ದಾರೆ.

ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತೆ ಸಮ್ಮಿಶ್ರ ಸರ್ಕಾರ ರಚನೆ ಆದರೂ ಆಗಬಹುದು. ಬಿಜೆಪಿ-ಜೆಡಿಎಸ್ ಸೇರಿ ಸರ್ಕಾರ ರಚಿಸುವ ಸುಳಿವು ನೀಡಿದ್ದು, 'ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಪರಿಸ್ಥಿತಿ ನಿರ್ಮಾಣವಾಗಿದೆ. ಅನರ್ಹ ಶಾಸಕರನ್ನು ಸೋಲಿಸುವುದೇ ನಮ್ಮ ಗುರಿ' ಎಂದರು.

ಸದ್ಯದ ಮಟ್ಟಿಗೆ ಸರ್ಕಾರವು ಸುರಕ್ಷಿತವಾಗಿಲ್ಲ. ಪಕ್ಷಾಂತರ ಮಾಡಿದ ಅನರ್ಹ ಶಾಸಕರು ದೇಶದಲ್ಲಿ ಕೆಟ್ಟ ಸಂಪ್ರದಾಯನ್ನು ಹುಟ್ಟು ಹಾಕಿದ್ದು, ಅವರಿಗೆ ಮತದಾರರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ. ಇಂತಹ ನೀಚ ಕೆಲಸಕ್ಕೆ ಯಾವುದೇ ರಾಜಕಾರಣಿ ಕೈ ಹಾಕಬಾರದು. ಉಪಚುನಾವಣೆ ಫಲಿತಾಂಶದ ಬಳಿಕ ಏನಾಗುತ್ತೆ ಕಾದು ನೋಡೋಣ ಎಂದು ಹೇಳಿದರು.

Intro:(ಫೈಲ್ ಫೋಟೊ ಬಳಸಿಕೊಳ್ಳಿ ಸರ್)

ಬೀದರ್: ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಕೈಕೊಟ್ಟು ಅನರ್ಹಗೊಂಡ ಶಾಸಕರ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಯಲ್ಲಿ ಬಿಜೆಪಿಗೆ ೭ ಸಿಟುಗಳು ಬರೊದಿಲ್ಲ. ಅವರೆಲ್ಲರ ಸೊಲು ಖಚಿತ. ನಂತರ ರಾಜ್ಯದಲ್ಲಿ ಮತ್ತೆ ಸಮ್ಮಿಶ್ರ ಸರ್ಕಾರ ರಚನೆ ಆದ್ರು ಆಗಬಹುದು ಎಂದು ಜೆಡಿಎಸ್ ನಾಯಕ, ಮಾಜಿ ಸಚಿವ ಬಂಡೇಪ್ಪ ಖಾಶಂಪೂರ ಭವಿಷ್ಯ ನುಡಿದಿದ್ದಾರೆ.
ಬೀದರ್ನ ರಂಗಮAದಿರದಲ್ಲಿ ನಡೆದ ಕನಕದಾಸ ಜಯಂತಿಯಲ್ಲಿ ಮಾತನಾಡಿದ ಬಂಡೇಪ್ಪ ಖಾಶಂಪೂರ, ರಾಜ್ಯ ರಾಜಕೀಯದಲ್ಲಿ ಅಲೋಲ ಕಲ್ಲೋಲ ಪರಿಸ್ಥಿತಿ ನಿರ್ಮಾಣವಾಗಿದ್ದು ಉಪ ಚುನಾವಣೆಯಲ್ಲಿ ಅನರ್ಹ ಶಾಸಕರನ್ನು ಸೋಲಿಸೊದೆ ನಮ್ಮ ಗುರಿಯಾಗಿದೆ ಎಂದರು.
ಉಪ ಚುನಾವಣೆ ಬಳಿಕ ಬಿಜೆಪಿ - ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಮಾಡೋದು ಪಕ್ಕಾ ಎಂಬ ಸೂಚನೆ ನೀಡಿದ್ದಾರೆ... ಇವತ್ತಿಗೂ ಯಾವ ಸರ್ಕಾರ ಸೇಪ್ ಇದೆ ಹೇಳಿ ನೊಡೊಣ,ಪಕ್ಷಾಂತರ ಮಾಡಿ ಅನರ್ಹ ಶಾಸಕರು ದೇಶದಲ್ಲೆ ಕೆಟ್ಟ ಸಂಪ್ರದಾಯ ಹುಟ್ಟು ಹಾಕಿದ್ದು, ಅನರ್ಹಗೆ ಜನರೆ ತಕ್ಕ ಪಾಠ ಕಲಿಸ್ತಾರೆ.
ಇಂಥಾ ಕೆಲಸಕ್ಕೆ ಯಾವುದೆ ರಾಜಕಾರಣಿ ಕೈ ಹಾಕಬಾರದು. ಉಪ ಚುನಾವಣೆಯ ಫಲಿತಾಂಶದ ಬಳಿಕ ಏನು ಆಗುತ್ತೆ ನೋಡೋಣ ಎಂದು ಹೇಳುವ ಮೂಲಕ ರಾಜ್ಯದಲ್ಲಿ ಮತ್ತೆ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದ ರಚನೆ ಬಗ್ಗೆ ಸುಳಿವು ನೀಡಿದರು.
Body:UDAYAKUMAR MULEConclusion:BASAVAKALYAN
ETV Bharat Logo

Copyright © 2024 Ushodaya Enterprises Pvt. Ltd., All Rights Reserved.