ETV Bharat / state

ಬೀದರ್​ನಲ್ಲಿಂದು 8 ಜನರಿಗೆ ಕೊರೊನಾ ಸೋಂಕು, ಬೆಚ್ಚಿಬಿದ್ದ ಜನತೆ - ಬೀದರ್ ಕೊರೊನಾ ಪಾಸಿಟಿವ್

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 537 ಕ್ಕೆ ಏರಿಕೆಯಾಗಿದ್ದು, 15 ಜನರು ಸಾವನ್ನಪ್ಪಿದ್ದಾರೆ.

coronavirus in Bidar
ಬೀದರ್​ನಲ್ಲಿಂದು 8 ಜನರಿಗೆ ಕೊರೊನಾ ಸೋಂಕು ಪತ್ತೆ
author img

By

Published : Jun 25, 2020, 8:58 PM IST

ಬೀದರ್: ಜಿಲ್ಲೆಯಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು, ಇಂದು ಮತ್ತೆ 9 ಜನರಲ್ಲಿ ಸೋಂಕು ಪತ್ತೆಯಾಗಿದೆ.

coronavirus in Bidar
ಬೀದರ್​ನಲ್ಲಿಂದು 8 ಜನರಿಗೆ ಕೊರೊನಾ ಸೋಂಕು ಪತ್ತೆ

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 537 ಕ್ಕೆ ಏರಿಕೆಯಾಗಿದ್ದು, 15 ಜನರು ಸಾವನಪ್ಪಿದ್ದಾರೆ. 396 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.