ETV Bharat / state

ಬೀದರ್: 113 ಮಂದಿಗೆ ಸೋಂಕು ದೃಢ, 3 ಬಲಿ - Bidar latest news

ಮಹಾಮಾರಿ ಸೋಂಕಿಗೆ ಮೂವರು ಬಲಿಯಾಗಿದ್ದು, 113 ಮಂದಿಗೆ ಸೋಂಕು ವಕ್ಕರಿಸಿದೆ. ಈ ಮೂಲಕ ಸೋಂಕಿತರ ಸಂಖ್ಯೆ 3,458ಕ್ಕೆ ಮತ್ತು ಮೃತರ ಸಂಖ್ಯೆ 107ಕ್ಕೆ ಏರಿಕೆಯಾಗಿದೆ.

Bidar corona case
Bidar corona case
author img

By

Published : Aug 15, 2020, 8:29 PM IST

ಬೀದರ್: ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು ಇಂದು ಒಂದೇ ದಿನ 113 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. 3 ಮಂದಿ ಸೋಂಕಿಗೆ ತುತ್ತಾಗಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

Bidar corona case's
ಪ್ರಕಟಣೆ

ಜಿಲ್ಲೆಯ ಔರಾದ್‌ನಲ್ಲಿ 25, ಬಸವಕಲ್ಯಾಣ 15, ಭಾಲ್ಕಿ 24, ಬೀದರ್ 23, ಹುಮನಾಬಾದ್ 26 ಸೋಂಕಿತ ಪ್ರಕರಣಗಳು ಇಂದು ವರದಿಯಾಗಿದೆ. ಜೊತೆಗೆ 3 ಮಂದಿ ಮೃತಪಟ್ಟಿದ್ದಾರೆ.

ಇಂದು 77 ಜನರು ಸಂಪೂರ್ಣ ಗುಣಮುಖರಾಗುವ ಮೂಲಕ ಗುಣಮುರಾದವರ ಸಂಖ್ಯೆ 2,434ಕ್ಕೆ ತಲುಪಿದೆ. ಜಿಲ್ಲೆಯಾದ್ಯಂತ ಒಟ್ಟು 3,458 ಜನರಿಗೆ ಸೋಂಕು ತಗುಲಿದ್ದು, 107 ಜನರು ಬಲಿಯಾಗಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.