ETV Bharat / state

ತೆರಿಗೆ ವಸೂಲಾತಿಯಲ್ಲಿ ವಿಳಂಬವೇಕೆ? ಉಪ ಆಯುಕ್ತರ ವಿರುದ್ಧ ಗರಂ ಆದ ಸಿದ್ಮಲ್ ಮಂಜುನಾಥ

author img

By

Published : Nov 23, 2019, 2:25 AM IST

ರಾಘವ ಕಲಾ ಮಂದಿರ ಆಸ್ತಿ ತೆರಿಗೆ ಬಾಕಿ ವಸೂಲಾತಿ ಮಾಡದೇ ಮಹಾನಗರ ಪಾಲಿಕೆ ಉಪ ಆಯುಕ್ತ ಭೀಮಣ್ಣ ತೋರುತ್ತಿರುವ ನಿರ್ಲಕ್ಷ್ಯ ಹಾಗೂ ವಿಳಂಬ ನೀತಿ ಖಂಡಿಸಿ ನವ ಕರ್ನಾಟಕ ಯುವಶಕ್ತಿ ರಾಜ್ಯ ಉಪಾಧ್ಯಕ್ಷ ಸಿದ್ಮಲ್ ಮಂಜುನಾಥ್ ನೇತೃತ್ವದಲ್ಲಿ ಪಾಲಿಕೆ ವಿರುದ್ಧ ಪ್ರತಿಭಟನೆ ಮಾಡಿದರು.

ತೆರಿಗೆ ವಸೂಲಾತಿಯಲ್ಲಿ ವಿಳಂಬ ಏಕೆ? ಉಪ ಆಯುಕ್ತರ ವಿರುದ್ಧ ಗರಂ ಆದ ಸಿದ್ಮಲ್ ಮಂಜುನಾಥ

ಬಳ್ಳಾರಿ: ರಾಘವ ಕಲಾ ಮಂದಿರ ಆಸ್ತಿ ತೆರಿಗೆ ಬಾಕಿ ವಸೂಲಾತಿ ಮಾಡದೇ ಮಹಾನಗರ ಪಾಲಿಕೆ ಉಪ ಆಯುಕ್ತ ಭೀಮಣ್ಣ ತೋರುತ್ತಿರುವ ನಿರ್ಲಕ್ಷ್ಯ ಹಾಗೂ ವಿಳಂಬ ನೀತಿ ಖಂಡಿಸಿ ನವ ಕರ್ನಾಟಕ ಯುವಶಕ್ತಿ ರಾಜ್ಯ ಉಪಾಧ್ಯಕ್ಷ ಸಿದ್ಮಲ್ ಮಂಜುನಾಥ್ ನೇತೃತ್ವದಲ್ಲಿ ಪಾಲಿಕೆ ವಿರುದ್ಧ ಪ್ರತಿಭಟನೆ ಮಾಡಿದರು.

ತೆರಿಗೆ ವಸೂಲಾತಿಯಲ್ಲಿ ವಿಳಂಬ ಏಕೆ? ಉಪ ಆಯುಕ್ತರ ವಿರುದ್ಧ ಗರಂ ಆದ ಸಿದ್ಮಲ್ ಮಂಜುನಾಥ
ಬಳ್ಳಾರಿ ನಗರದಲ್ಲಿರುವ ರಾಘವ ಕಲಾ ಮಂದಿರ ಆಸ್ತಿ ತೆರಿಗೆಯನ್ನು ಪಾಲಿಕೆಯ ಉಪ ಆಯುಕ್ತ ( ಕಂದಾಯ ) ಭೀಮಣ್ಣ ಅವರು ಯಾವುದೇ ಕ್ರಮ ವಹಿಸಿರುವುದಿಲ್ಲ ಎಂದು ಆಯುಕ್ತೆ ತುಷಾರಮಣಿ ಅವರು ಜಿಲ್ಲಾಧಿಕಾರಿಗಳಿಗೆ 19 ನವೆಂಬರ್ 2019 ರಂದು ಪತ್ರ ಬರೆದಿದ್ದರು. ಸದರಿ ತೆರಿಗೆ ಬಾಕಿ ಇದ್ದಲ್ಲಿ ಕರ್ನಾಟಕ ಪೌರ ನಿಗಮಗಳ ಅಧಿನಿಯಮ ಕಾಯ್ದೆ 1976 ನಿಯಮ 143 ರ ಪ್ರಕಾರ ಕ್ರಮ ವಹಿಸಲು ಕಾನೂನಿನಲ್ಲಿ ಅವಕಾಶವಿದ್ದರು ಕೂಡ ವಿನಾಕಾರಣ ವಿಳಂಬ ಮಾಡುತ್ತಿರುವುದರಿಂದ ಇವರ ವಿರುದ್ಧ ಸೂಕ್ತ ಶಿಸ್ತು ಕ್ರಮಕ್ಕಾಗಿ ಆಗ್ರಹಿಸಿದ್ದಾರೆ.
ಆಯುಕ್ತೆ ತುಷಾರಮಣಿ ಅವರ ಆದೇಶ ಕಾಯದೆ ಜಿಲ್ಲಾಧಿಕಾರಿಗಳಿಗೆ ಆಸ್ತಿ ತೆರಿಗೆ ವಿಚಾರವಾಗಿ ಪತ್ರ ಬರೆದಿದ್ದೇನೆ ಅವರ ಆದೇಶ ಬಂದ ಕೂಡಲೇ ವಸೂಲಾತಿ ಇಲ್ಲ ವಿನಾಯಿತಿ ಮಾಡುತ್ತೇವೆ ಎಂದು ಭೀಮಣ್ಣ ಹೇಳಿದರು.

Intro:ಆಸ್ತಿ ತೆರಿಗೆ ನಿಲಕ್ಷ್ಯ ಮತ್ತು ವಿಳಂಬ ಏಕೆ ? ಉಪ ಆಯುಕ್ತ ( ಕಂದಾಯ ) ಭೀಮಣ್ಣ ವಿರುದ್ಧ ಗರಂ ಆದ ಸಿದ್ಮಲ್ ಮಂಜುನಾಥ.

Body:ರಾಘವ ಕಲಾ ಮಂದಿರ ಆಸ್ತಿ ತೆರಿಗೆ ಬಾಕಿ 16,14, 838 ವಸೂಲಾತಿ ಮಾಡದೇ ಮಹಾನಗರ ಪಾಲಿಕೆ ಉಪ ಆಯುಕ್ತ ( ಕಂದಾಯ ) ಭೀಮಣ್ಣ ತೋರುತ್ತಿರುವ ನಿಲಕ್ಷ್ಯ ಹಾಗೂ ವಿಳಂಬ ಮಾಡುತ್ತಿರುವ ಖಂಡಿಸಿ ನವ ಕರ್ನಾಟಕ ಯುವಶಕ್ತಿ ರಾಜ್ಯ ಉಪಾಧ್ಯಕ್ಷ ಸಿದ್ಮಲ್ ಮಂಜುನಾಥ್ ನೇತೃತ್ವದಲ್ಲಿ ಮಹಾನಗರ ಪಾಲಿಕೆ ವಿರುದ್ಧ ಪ್ರತಿಭಟನೆ ಮಾಡಿದರು.

ನಗರದ ಮಹಾನಗರ ಪಾಲಿಕೆಯ ಆವರಣದಲ್ಲಿ ನವ ಕರ್ನಾಟಕ ಯುವ ಶಕ್ತಿಯ ರಾಜ್ಯ ಉಪಾಧ್ಯಕ್ಷ ಸಿದ್ಮಲ್ ಮಂಜುನಾಥ ನೇತೃತ್ವದಲ್ಲಿ ಮಹಾನಗರ ಪಾಲಿಕೆಯ ವಿರುದ್ಧ ಘೋಷಣೆಯನ್ನು ಕೂಗಿ ಪ್ರತಿಭಟನೆ ಮಾಡಿ ಮಾತನಾಡಿದ ಅವರು ಬಳ್ಳಾರಿ ನಗರದಲ್ಲಿರುವ ರಾಘವ ಕಲಾ ಮಂದಿರ ಆಸ್ತಿ ತೆರಿಗೆಯನ್ನು ಮಹಾನಗರ ಪಾಲಿಕೆಯ ಉಪ ಆಯುಕ್ತ ( ಕಂದಾಯ ) ಭೀಮಣ್ಣ ಅವರು ಯಾವುದೇ ಕ್ರಮ ವಹಿಸಿರುವುದಿಲ್ಲ ಎಂದು ಬಳ್ಳಾರಿ‌ ಮಹಾನಗರ ಪಾಲಿಕೆಯ ಆಯುಕ್ತೆ ತುಷಾರಮಣಿ ಅವರು ಜಿಲ್ಲಾಧಿಕಾರಿಗಳಿಗೆ 19ನೇ ನವೆಂಬರ್ 2019 ರಂದು ಪತ್ರ ವ್ಯವಹಾರದಲ್ಲಿ ರಾಘವ ಕಲಾ ಮಂದಿರಕ್ಕೆ ಆಸ್ತಿ ತೆರಿಗೆ ಪಾವತಿಸಲು ನೀಡಿದ ನೋಟಿಸ್ ನ್ನು ವಾಪಾಸ್ ಪಡೆದುಕೊಳ್ಳಲು ಮಹಾನಗರ ಪಾಲಿಕೆಗೆ ಅವಕಾಶವಿರುವುದಿಲ್ಲ.

ಸದರಿ ತೆರಿಗೆ ಬಾಕಿ ಇದ್ದಲ್ಲಿ ಕರ್ನಾಟಕ ಪೌರ ನಿಗಮಗಳ ಅಧಿನಿಯಮ ಕಾಯ್ದೆ 1976 ನಿಯಮ 143 ರ ಪ್ರಕಾರ ಕ್ರಮ ವಹಿಸಲು ಕಾನೂನಿನಲ್ಲಿ ಅವಕಾಶವಿದ್ದರು ಕೂಡ ವಿನಾಕಾರಣ ಕಾಲ ವಿಳಂಬ ಮಾಡುತ್ತಿರುವುದರಿಂದ ಇವರ ವಿರುದ್ಧ ಸೂಕ್ತ ಶಿಸ್ತು ಕ್ರಮಕ್ಕಾಗಿ ಪತ್ರ ಬರೆದಿದ್ದಾರೆ.

ಈಟಿವಿ ಭಾರತ ನೊಂದಿಗೆ ಮಾತನಾಡಿ ಉಪ ಆಯುಕ್ತ ( ಕಂದಾಯ ) ಭೀಮಣ್ಣ ಅವರು ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ ಅವರ ಆದೇಶ ಆಗುವವರೆಗೂ ಕಾಯ್ದೆ ಈಗ ಜಿಲ್ಲಾಧಿಕಾರಿಗಳಿಗೆ ಆಸ್ತಿ ತೆರಿಗೆ ವಿಚಾರವಾಗಿ ಪತ್ರ ಬರೆದಿದ್ದೇನೆ ಅವರ ಆದೇಶ ಬಂದ ಕೂಡಲೇ ವಸೂಲಾತಿ ಬಂದ್ರೇ ವಸೂಲಾತಿ ಮಾಡುತ್ತೇವೆ ಮತ್ತು ವಿನಾಯಿತಿ ಬಂದ್ರೇ ಅದನ್ನು ಮಾಡುತ್ತೆವೆ ಎಂದ ಹೇಳಿದರು.

Conclusion:
ಈ‌ ಪ್ರತಿಭಟನೆಯಲ್ಲಿ ನವ ಕರ್ನಾಟಕ ಯುವ ಶಕ್ತಿಯ ಸದಸ್ಯರು ಭಾಗವಹಿಸಿದ್ದರು. ‌
ETV Bharat Logo

Copyright © 2024 Ushodaya Enterprises Pvt. Ltd., All Rights Reserved.