ETV Bharat / state

ಬಳ್ಳಾರಿ: ಇಂದಿನಿಂದ 5 ದಿನಗಳ ಕಾಲ ಮಳೆ ಸಾಧ್ಯತೆ

author img

By

Published : Jun 16, 2021, 7:10 AM IST

ಜಿಲ್ಲೆಯಲ್ಲಿ ಇಂದಿನಿಂದ ಐದು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ ಎಂದು ಜಿಲ್ಲಾ ಕೃಷಿ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

bellary
ಬಳ್ಳಾರಿ

ಬಳ್ಳಾರಿ: ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಇಂದಿನಿಂದ ಮುಂದಿನ ಐದು ದಿನಗಳ ಕಾಲ ಮಳೆಯ ಮುನ್ಸೂಚನೆ ಇರಲಿದೆ ಎಂದು ಹಗರಿ ಕೃಷಿ ವಿಜ್ಞಾನ ಕೇಂದ್ರದ ಜಿಲ್ಲಾ ಕೃಷಿ ಹವಾಮಾನ ಘಟಕ ತಿಳಿಸಿದೆ.

ಜೂನ್‌.16: ಬಳ್ಳಾರಿ ತಾಲೂಕಿನಲ್ಲಿ 5.8, ಹಡಗಲಿ 9, ಹಗರಿಬೊಮ್ಮನಹಳ್ಳಿ 6.3, ಹರಪನಹಳ್ಳಿ 12, ಹೊಸಪೇಟೆ 6.1, ಕೂಡ್ಲಿಗಿ 8.3, ಸಂಡೂರು 9.4, ಸಿರುಗುಪ್ಪ 24.2 ಮಿಲಿ‌ ಮೀಟರ್‌ನಷ್ಟು ಮಳೆಯಾಗಲಿದೆ.

ಜೂ. 17 : ಬಳ್ಳಾರಿ ತಾಲೂಕಿನಲ್ಲಿ 0.1, ಹಡಗಲಿ 7.6, ಹಗರಿಬೊಮ್ಮನಹಳ್ಳಿ 6.2, ಹರಪನಹಳ್ಳಿ 6, ಹೊಸಪೇಟೆ 2.3, ಕೂಡ್ಲಿಗಿ 4, ಸಂಡೂರು 8.3, ಸಿರುಗುಪ್ಪ 6.8 ಮಿಲಿ‌ ಮೀಟರ್ ನಷ್ಟು ಮಳೆ ಸಾಧ್ಯತೆ.

ಜೂ. 18: ಬಳ್ಳಾರಿ ತಾಲೂಕಿನಲ್ಲಿ 3.9, ಹಡಗಲಿ 5.7, ಹಗರಿಬೊಮ್ಮನಹಳ್ಳಿ 5.3, ಹರಪನಹಳ್ಳಿ 5.3, ಹೊಸಪೇಟೆ 5.5, ಕೂಡ್ಲಿಗಿ 3.6, ಸಂಡೂರು 6.4, ಸಿರುಗುಪ್ಪ ತಾಲೂಕಿನಲ್ಲಿ 6.6 ಮಿಲಿ‌ ಮೀಟರ್ ನಷ್ಟು ಮಳೆಯಾಗಲಿದೆ.

ಜೂ.19: ಬಳ್ಳಾರಿ ತಾಲೂಕಿನಲ್ಲಿ 01, ಹಡಗಲಿ 7.5, ಹಗರಿಬೊಮ್ಮನಹಳ್ಳಿ 4.2, ಹರಪನಹಳ್ಳಿ 7.9, ಹೊಸಪೇಟೆ 4.1, ಕೂಡ್ಲಿಗಿ 5.4, ಸಂಡೂರು 6.9, ಸಿರುಗುಪ್ಪ 7.9 ಮಿಲಿ‌ ಮೀಟರ್ ನಷ್ಟು ಮಳೆಯಾಗಲಿದೆ.

ಜೂ 20: ಬಳ್ಳಾರಿ ತಾಲೂಕಿನಲ್ಲಿ 5.2, ಹಡಗಲಿ 4.8, ಹಗರಿಬೊಮ್ಮನಹಳ್ಳಿ 6.6, ಹರಪನಹಳ್ಳಿ 7, ಹೊಸಪೇಟೆ 7.3, ಕೂಡ್ಲಿಗಿ 7.5, ಸಂಡೂರು 9.1, ಸಿರುಗುಪ್ಪ 0.4 ಮಿಲಿ‌ ಮೀಟರ್ ನಷ್ಟು ಮಳೆಯಾಗುವ ಸಾಧ್ಯತೆಯಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.