ETV Bharat / state

ಹಂಪಿ ಕನ್ನಡ ವಿವಿಯ ನೌಕರ, ಪತ್ನಿಗೆ ಕೋವಿಡ್ ಸೋಂಕು​​ - ಹಂಪಿ ಕನ್ನಡ ವಿವಿಯಲ್ಲಿ ಇ‌ಬ್ಬರಿಗೆ ಕೊರೊನಾ

ಹಂಪಿ ಕನ್ನಡ ವಿಶ್ವವಿದ್ಯಾಲಯದ ನೌಕರ ಮತ್ತು ಪತ್ನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇವರು ತಿರುಪತಿಗೆ ಹೋಗಿ ಬಂದ ಬಳಿಕ ಸೋಂಕು ಪತ್ತೆಯಾಗಿದೆ ಎನ್ನಲಾಗಿದೆ.

Hospet
ಹಂಪಿ ಕನ್ನಡ ವಿಶ್ವವಿದ್ಯಾಲಯ
author img

By

Published : Mar 30, 2021, 7:51 PM IST

Updated : Mar 30, 2021, 7:59 PM IST

ಹೊಸಪೇಟೆ: ಹಂಪಿ ಕನ್ನಡ ವಿವಿಯಲ್ಲಿ ಇ‌ಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಉಳಿದ ಸಿಬ್ಬಂದಿಯಲ್ಲಿ ಆತಂಕ ಮನೆ ಮಾಡಿದೆ.

ವಿಶ್ವವಿದ್ಯಾಲಯದ ನೌಕರ ಮತ್ತು ಪತ್ನಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಇವರು ತಿರುಪತಿಗೆ ಹೋಗಿ ಬಂದ ಬಳಿಕ ಕೊರೊನಾ ಪತ್ತೆಯಾಗಿದೆ ಎಂದು ತಿಳಿದು‌ ಬಂದಿದೆ. ಈ ದಂಪತಿ ಹಂಪಿ ಕನ್ನಡ ವಿವಿಯ ಕ್ವಾಟ್ರಸ್​​ನಲ್ಲಿ ಉಳಿದುಕೊಂಡಿದ್ದರು. ಆರೋಗ್ಯ ಇಲಾಖೆ ಮತ್ತು ಹಂಪಿ ಕನ್ನಡ ವಿವಿ ಅಧಿಕಾರಿಗಳ ಉನ್ನತ ಮೂಲಗಳ ಮಾಹಿತಿ ಕೊರೊನಾ ಕುರಿತು ಖಚಿತಪಡಿಸಿವೆ.

ಬೆಳಗ್ಗೆ 11 ಜನ ಪ್ಯಾರಾಮೆಡಿಕಲ್ ಕಾಲೇಜು ಮತ್ತು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿತ್ತು.

Last Updated : Mar 30, 2021, 7:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.