ETV Bharat / state

ಬಳ್ಳಾರಿ ಟ್ರಾಫಿಕ್​ ಪೊಲೀಸರ ಹಣ ವಸೂಲಿ ವಿಡಿಯೋ ವೈರಲ್​ - undefined

ಸಿರಗುಪ್ಪ ಹೈವೇ ಮಾರ್ಗವಾಗಿ ಸಂಚರಿಸುವ ವಾಹನಗಳನ್ನ ತಡೆದು ಸರಕು ಹಾಗೂ ವಾಹನ ತಪಾಸಣೆ ಮಾಡುತ್ತಾರೆ. ಎಲ್ಲ ದಾಖಲಾತಿ ಸರಿಯಾಗಿ ಇದ್ದರೂ 3 ರಿಂದ 5 ಸಾವಿರ ರೂ.ವರೆಗೂ ಲಂಚಕ್ಕೆ ಬೇಡಿಕೆ ಇರಿಸುತ್ತಿದ್ದಾರೆ ಎಂಬ ಆಪಾದನೆಯ ವಿಡಿಯೋ ಹರಿದಾಡುತ್ತಿದೆ.

ಸಿರಗುಪ್ಪ ಟ್ರಾಫಿಕ ಪೊಲೀಸರು
author img

By

Published : May 9, 2019, 1:15 AM IST

Updated : May 9, 2019, 6:39 AM IST

ಬಳ್ಳಾರಿ: ಸಿರಗುಪ್ಪ ಹೈವೇ ರಸ್ತೆಯಲ್ಲಿ ಬಳ್ಳಾರಿ ಸಂಚಾರಿ ಪೊಲೀಸರು ಪರಿಶೀಲನೆ ಹೆಸರಲ್ಲಿ ವಾಹನ ಚಾಲಕರಿಂದ ಹಣ ವಸೂಲಿ ಮಾಡುತ್ತಿದ್ದಾರೆಂಬ ಆರೋಪದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸಿರಗುಪ್ಪ ಹೈವೇ ಮಾರ್ಗವಾಗಿ ಸಂಚರಿಸುವ ವಾಹನಗಳ ತಡೆದು ಸರಕು ಹಾಗೂ ವಾಹನ ತಪಾಸಣೆ ಮಾಡುತ್ತಾರೆ. ಎಲ್ಲ ದಾಖಲಾತಿ ಸರಿಯಾಗಿ ಇದ್ದರೂ 3ರಿಂದ 5 ಸಾವಿರ ರೂ.ವರೆಗೂ ಲಂಚಕ್ಕೆ ಬೇಡಿಕೆ ಇರಿಸುತ್ತಿದ್ದಾರೆ ಎಂಬ ಆಪಾದನೆಯ ವಿಡಿಯೋ ಹರಿದಾಡುತ್ತಿದೆ.

ಸಿರಗುಪ್ಪ ಟ್ರಾಫಿಕ ಪೊಲೀಸರ ಹಣ ವಸೂಲಿ ವಿಡಿಯೋ ವೈರಲ್​

ಸಂಚಾರಿ ಪೊಲೀಸರು ಸರಕು ಸಾಗಾಣೆಯ ವಾಹನಗಳನ್ನೇ ಟಾರ್ಗೆಟ್​ ಮಾಡಿಕೊಂಡು ಹಣ ವಸೂಲಿ ಮಾಡುತ್ತಿದ್ದಾರೆ. ಈ ಮಾರ್ಗದ ವಾಹನಗಳ ಚಾಲಕರಿಗೆ ಅನಗತ್ಯ ತೊಂದರೆ ನೀಡುತ್ತಿದ್ದಾರೆ. ಕೇಳಿದಷ್ಟು ಹಣ ನೀಡದಿದ್ದರೆ ವಾಹನ ಜಪ್ತಿ ಮಾಡಿ ಪ್ರಕರಣ ದಾಖಲಿಸುವ ಬೆದರಿಕೆ ಒಡ್ಡುತ್ತಿದ್ದಾರೆಂದು ಸ್ಥಳೀಯರು ಆಪಾದಿಸಿದ್ದಾರೆ.

Intro:ಐ.ಎಂ.ಎ ಕೇಸ್ ಗೆ 3000 ದಿಂದ 5000 ಹಣ ಪಡೆಯುವ ಪೊಲೀಸ್ರು, ಪೊಲೀಸ್ ಕಾರ್ ಡ್ರೈವರ್ ಎ.ಎಸ್.ಐ ಚಾಲಕರಿಗೆ ದಮಕಿಹಾಕಿ ಹಣ ವಸೂಲಿ. ವಿಡಿಯೋ ವೈರಲ್ .Body:ಗಣಿನಾಡು ಬಳ್ಳಾರಿಯ ಸಿರುಗುಪ್ಪ ರಸ್ತೆಯ ಹೈವೆ ನಲ್ಲಿ ಜಿಲ್ಲೆಯ ಎಲ್ಲಾ ಪೆಟ್ರೋಲ್ ಡ್ರೈವರ್ ಗಳು ಆಯಾಯ ವ್ಯಾಪ್ತಿಯ ಎ.ಎಸ್. ಐ ಕೆಲವು ಪೊಲೀಸರು ಮತ್ತು ಡ್ರೈವರ್ ಸೇರಿಕೊಂಡು ಬಳ್ಳಾರಿ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಠಾಣೆ ವ್ಯಾಪ್ತಿಯ ಹೈವೇ ರೋಡ್ ಮತ್ತು ಬೇರೆ ಕಡೆ ಲಾರಿಗಳನ್ನು, ಬೈಕುಗಳನ್ನು, ಟಾಟಾ ಎಸಿ ಗಳನ್ನು ಮತ್ತು ಇನ್ನಿತರ ವಾಹನಗಳನ್ನು ಟಾರ್ಗೆಟ್ ಮಾಡಿಕೊಂಡು 3000 5000 ವರೆಗೆ ಹಾಕುತ್ತೇವೆ ಎಂಬ ಭಯದಿಂದ ಬೆದರಿಸಿ ವಸೂಲಿ ಮಾಡಿ ಹೈವೇ ಪಟ್ರೋಲ್ ಇನ್ ಗಾಡಿಯಲ್ಲಿ ಹೋಗಿರುವ ಪೊಲೀಸರು ಪಿಟಿಕೆಸಿ ನ ಹೆಸರಿನಲ್ಲಿ ಹಣ ವಸೂಲಿ ಮಾಡಿ ಆನಂತರ ಎಲ್ಲರೂ ಹಚ್ಚಿ ಕೊಳ್ಳುವ ಪದ್ಧತಿ ಇದೆ.

ಸಾಮಾಜಿಮ ಜಾಲ ತಾಣದಲ್ಲಿ ವಿಡಿಯೋ ವೈರಲ್ :
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ರಸ್ತೆಯಲ್ಲಿ ಹೈವೆ ಈ ಪೇಟ್ರೋಲಿಂಗ ಹೋಗುವ ಈ ಪೊಲೀಸ್ ವಾಹನ ನಲ್ಲಿ ಎ.ಎಸ್.ಐ ಮತ್ತು ಕಾರ್ ಡ್ರೈವರ್ ಡಿ.ಎ
ಆರ್ ಸಿಬ್ಬಂದಿ ಇಕ್ಬಾಲ್ ಮತ್ತು ಎ.ಎಸ್.ಐ ಫಾರಕ್ ದುಡ್ಡು ನಿಮ್ಮ ಯಜಮಾನ ನೀಡತ್ತಾರೆ ಹೊರತಗಿ ಎಂದು ಕಾರ್ ಡ್ರೈವರ್ ಎದುರಿಸುತ್ತಾನೆ.
ದುಡ್ಡು ಕೊಡದಿದ್ದರೆ ನಿಮ್ಮ ಮೇಲೆ ಕೇಸ್ ಹಾಕುತ್ತೇವೆ ಪೊಲೀಸ್ ಠಾಣೆಗೆ ಹೊಡಿ ಗಾಡಿಗಳನ್ನು ಎಂದು ಹೆದರಿಸಿ ಹಣ ವಸೂಲಿ ಮಾಡುತ್ತಾರೆ.

ಜಿಲ್ಲೆಯ ಅನೇಕ ತಾಲುಕಿನಲ್ಲಿ ಇದೇ ರೀತಿಯಾಗಿ ಹಣದ ದಂದೆ ನಡೆಯುತ್ತಿದೆ:
ಕಾಣೆಗೆ ಹೊಡಿ ಪೊಲೀಸ್ ಸ್ಟೇಷನ್ ಒಳಗಡೆ ಗಾಡಿ ನಿಲ್ಲಿಸಿ ಬೀಗ ಕೊಡು ಮೊಬೈಲ್ ಕೊಡು ಎಂದು ಬೆದರಿಸಿ ಹಾಗೂ ಅದರಿಂದ ಗಾಡಿ ಚಾಲಕರು ಮುಂದೆ ಹೋಗಲಿಕ್ಕೆ ಟೈಮ್ ಆಗುತ್ತೆ ಎಂದು ಪೊಲೀಸ್ ಠಾಣೆಗೆ ಹೋದರೆ ಕೇಸ್ ಆಗುತ್ತೇನೆಂದು ಭಯಪಟ್ಟು ಇದ್ದಷ್ಟು ಹಣ ತಮಗೆ ಕೊಟ್ಟು ಹೋಗುತ್ತಾರೆ ಇದು ಬಳ್ಳಾರಿ ಜಿಲ್ಲೆಯ ಪೊಲೀಸರ ಐಎಂಎ ಕೇಸಿನ ಹೆಸರಿನ ದೊಡ್ಡ ದಂಧೆಯಾಗಿದೆ.

ಐ.ಎಂ.ಎ ಅರ್ಥ :
ಮೋಟಾರ್ ವೆಹಿಕಲ್ಯಯ ಕ್ಯಾಟ್ ಗಾಡಿಗಳಲ್ಲಿ ಡ್ರೈವರ್ ಹತ್ತಿರ ಲೈಸೆನ್ಸ್ ಇಲ್ಲದಿದ್ದರೆ ಡಾಕುಮೆಂಟ್ ಇಲ್ಲದಿದ್ದರೆ ಎಲಿಮೆಂಟ್ ಇಲ್ಲದಿದ್ದರೆ ಮುಂದೆ ಅನಾಹುತ ಆಗದಂತೆ ತಡೆಯಲಿಕ್ಕೆ ಇರುವಂತ ಕಾಯ್ದೆ ಇದು.ಆದರೇ ಅದೇ ನೆಪ ಮಾಡಿ ಪೊಲೀಸ್ ಈ ಹಣ ವಸೂಲಿ ದಂಧೆ ಮಾಡುತ್ತಾ ಇದಾರೆ. Conclusion:ಒಟ್ಟಾರೆಯಾಗಿ ಈರೀತಿಯ ಹಣ ವಸೂಲಿ ಮಾಡುವ ಅಧಿಕಾರಿಗಳು ಮತ್ತು ಸಿಬ್ವಂದಿಗಳಿಗೆ ತಕ್ಕ ಪಾಠ ಕಳಿಸಬೇಕಾಗಿದೆ.‌
Last Updated : May 9, 2019, 6:39 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.