ETV Bharat / state

ನಾಲ್ಕುವರೆ ತಿಂಗಳಿಂದ ಹನಿ ನೀರಿಲ್ಲ... ಇವರ ಗೋಳು ಕೇಳೋರಿಲ್ಲ - undefined

ನೀರಿನ ಟ್ಯಾಂಕರ್​​ ಬಂದಾಗ ಸರತಿ ಸಾಲಿನಲ್ಲಿ ನಿಂತು, ನೀರು ತೆಗೆದುಕೊಳ್ಳಬೇಕಾದರೆ ರಾತ್ರಿಯೆಲ್ಲ ಕೊಡಗಳನ್ನು ಕಾಯುವ ಪರಿಸ್ಥಿತಿ ಇದೆ.  ದಿನನಿತ್ಯ ಕೂಲಿ ಕೆಲಸ ಮಾಡಿ ‌ಜೀವನ‌ ಮಾಡುವ ನಮಗೆ ಕುಡಿಯುವ ನೀರಿಗಾಗಿ ಕೆಲಸಕ್ಕೆ ಹೋಗದ ಪರಿಸ್ಥಿತಿ ಇದೆ. ‌

ನಾಲ್ಕುವರೆ ತಿಂಗಳಿಂದ ಒಂದ ಹನಿ ನೀರಿಲ್ಲ
author img

By

Published : Apr 24, 2019, 7:55 PM IST

ಬಳ್ಳಾರಿ : ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮೊರಬ ಗೊಳ್ಳರಹಟ್ಟಿ ಗ್ರಾಮದಲ್ಲಿ ಕಳೆದ ನಾಲ್ಕುವರೆ ತಿಂಗಳಿಂದ ಒಂದು ಹನಿ‌ ನೀರಿಲ್ಲ. ಇಲ್ಲಿಯ ಗ್ರಾಮ ಪಂಚಾಯತಿ ಅಧಿಕಾರಿಗಳು, ಸದಸ್ಯರು ವಾರಕ್ಕೆ ಒಂದು ಅಥವಾ ಎರಡು ನೀರಿನ ಟ್ಯಾಂಕರ್​​​ ತರಿಸುತ್ತಾರೆ. ಅದು ಸಾಲುವುದಿಲ್ಲವೆಂದು ಸಾರ್ವಜನಿಕರು ತಮ್ಮ ಗೋಳನ್ನು ಹೇಳಿಕೊಂಡಿದ್ದಾರೆ.

ನಾಲ್ಕುವರೆ ತಿಂಗಳಿಂದ ಒಂದ ಹನಿ ನೀರಿಲ್ಲ

ನೀರಿನ ಟ್ಯಾಂಕರ್​​ ಬಂದಾಗ ಸರತಿ ಸಾಲಿನಲ್ಲಿ ನಿಂತು, ನೀರು ತೆಗೆದುಕೊಳ್ಳಬೇಕಾದರೆ ರಾತ್ರಿಯೆಲ್ಲ ಕೊಡಗಳನ್ನು ಕಾಯುವ ಪರಿಸ್ಥಿತಿ ಇದೆ.
ದಿನನಿತ್ಯ ಕೂಲಿ ಕೆಲಸ ಮಾಡಿ ‌ಜೀವನ‌ ಮಾಡುವ ನಮಗೆ ಕುಡಿಯುವ ನೀರಿಗಾಗಿ ಕೆಲಸಕ್ಕೆ ಹೋಗದ ಪರಿಸ್ಥಿತಿ ಇದೆ. ‌

ಊರಿನನಲ್ಲಿ‌ ಮುಂದೆ ನೂರಾರು ಕೊಡಗಳು, ಮನೆಯಲ್ಲಿ ಅಡುಗೆ ಮಾಡಲು ನೀರಿಗಾಗಿ ಗೊಲ್ಲರಟ್ಟಿ ಮಹಿಳೆಯರು ಬೆಳಗ್ಗೆ 6 ಗಂಟೆಯಿಂದ ನೀರು ಬಿಡುವವರೆಗೂ ಕಾಯುವ ಪರಿಸ್ಥಿತಿ ಉಂಟಾಗಿದೆ.

ಇಷ್ಟೆಲ್ಲ ತೊಂದರೆಗಳಿದ್ರು ನೀರು ಪೂರೈಕೆ ಮಾಡದೆ ಅಧಿಕಾರಿಗಳು ನಿಲಕ್ಷ್ಯ ತೋರುತ್ತಿದ್ದಾರೆ. ವಾರಕ್ಕೆ ಒಂದೆರಡು ನೀರಿನ ಟ್ಯಾಂಕರ್​​ ನೀರನ್ನು ತರಿಸುತ್ತಾರೆ. ಅದು ಸಾಕಾಗುವುದಿಲ್ಲ.

ಈ ವಿಷಯಕ್ಕೆ ಗ್ರಾಮ ಪಂಚಾಯತಿಯ ಪಿಡಿಓ, ಪಂಚಾಯತ್ ಸದಸ್ಯರು ಅಭಿವೃದ್ಧಿ ಅಧಿಕಾರಿಗಳು ಜನಪ್ರತಿನಿಧಿಗಳು ಮೇಲಧಿಕಾರಿಗಳು ಯಾರೊಬ್ಬರು ನಮ್ಮ ಕಷ್ಟಕ್ಕೆ ಸಹಕರಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದರು.

Intro:ನೀರಿಗಾಗಿ ಕಳೆದ ನಾಲ್ಕುವರೆ ತಿಂಗಳಿಂದ ಕಾದು ಸಾಕಾಗಿದೆ ಒಂದ ಹನಿ ನೀರು ಇಲ್ಲ ಎಂದು ಹೇಳಿ ನೋವನ್ನು ವ್ಯಕ್ತಪಡಿಸಿದ ಗ್ರಾಮದ ಯುವಕ.

Body:ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮೊರಬ ಗೊಳ್ಳರಹಟ್ಟಿ ಗ್ರಾಮದಲ್ಲಿ ಕಳೆದ ನಾಲ್ಕುವರೇ ತಿಂಗಳಿಂದ ಒಂದು ಹನಿ‌ನೀರು ಇಲ್ಲ. ಇಲ್ಲಿಯ ಗ್ರಾಮಪಂಚಾಯತಿಯ ಅಧಿಕಾರಿಗಳು, ಸದಸ್ಯರು ವಾರಕ್ಕೆ ಒಂದು ಅಥವಾ ಎರಡು ನೀರಿನ ಟ್ಯಾಂಕ್ ತರಿಸುತ್ತಾರೆ ಅದು ಆಗೋದಿಲ್ಲ ಎಂದರು.

ಸರತಿ ಸಾಲಿನಲ್ಲಿ ನಿಂತು ,ಬೆಳಿಗ್ಗೆ 6 ಗಂಟೆಗೆ ಬಂದು, ಬೆಳಗಿನ ಜಾವ 3 ಗಂಟೆಗೆ ಹೋಗುವ ಪರಿಸ್ಥಿತಿ ಇದೆ ಮತ್ತು ರಾತ್ರಿಯಲ್ಲ ಕೊಡಗಳನ್ನು ಕಾಯುವ ಪರಿಸ್ಥಿತಿ ಇದೆ ಎಂದು ಹಿರಿಯ ಅಜ್ಜಿ ಶೆಕಾಂಬಿ ನೋವವನ್ನು ವ್ಯಕ್ತಪಡಿಸಿದರು.

ಕೆಲಸ ಬಿಟ್ಡು ನೀರಿಗಾಗಿ ಪರದಾಟ :

ದಿನನಿತ್ಯ ಕೂಲಿ ಕೆಲಸ ಮಾಡಿ‌ಜೀವನ‌ಮಾಡುವ ನಮಗೆ ಕುಡಿಯುವ ನೀರಿಗಾಗಿ ಕೆಲಸಕ್ಕೆ ಹೋಗದ ಪರಿಸ್ಥಿತಿ ಇದೆ ಎಂದರು.‌

ಊರಿನ ನಲ್ಲಿ‌ಮುಂದೆ ನೂರಾರು ಕೊಡಗಳು, ಮನೆಯಲ್ಲಿ ಅಡುಗೆ ಮಾಡಲು ಜೀವಜಲಕ್ಕಾಗಿ ಗೊಲ್ಲರಟ್ಟಿ ಮಹಿಳೆಯರು ಬೆಳಿಗ್ಗೆ 6 ಗಂಟೆಯಿಂದ ನೀರು ಬಿಡುವ ವರೆಗೂ ಕಾಯುವ ಪರಿಸ್ಥಿತಿ.

ಆದ್ರೇ ಅಧಿಕಾರಿಗಳಿಂದ ನೀರು ಪೂರೈಕೆ ಇಲ್ಲದೆ ನಿಲಕ್ಷ್ಮ ಮಾಡುತ್ತಿದ್ದಾರೆ. ವಾರಕ್ಕೆ ಒಂದೆರಡು ನೀರಿನ ಟ್ಯಾಂಕ್ ನೀರನ್ನು ತರಿಸುತ್ತಾರೆ. ಅದು ಸಾಕಾಗುವುದಿಲ್ಲ
ಎಂದರು.

ಆದ್ರೇ ಗ್ರಾಮ ಪಂಚಾಯತಿಯ ಪಿಡಿಓ, ಪಂಚಾಯತ್ ಸದಸ್ಯರು ಅಭಿವೃದ್ಧಿ ಅಧಿಕಾರಿಗಳು ಜನಪ್ರತಿನಿಧಿಗಳು ಮೇಲಧಿಕಾರಿಗಳು ಸಹಕರಿಸಬೇಕಾಗಿದೆ ಎಂದು ಹೇಳತ್ತಾರೆ .Conclusion:ಒಟ್ಟಾರೆಯಾಗಿ ಗ್ರಾಮದ ಯುವಕರು, ಮಹಿಳೆಯರು, ಅಖಿಲ ಭಾರತ ಕಿಸಾನ್ ಸಭಾ ಮತ್ತು ಅಖಿಲ ಭಾರತ ಯುವಜನರು ತಾಲೂಕಿನ ನೀರಿನ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳು ನಿಭಾಯಿಸದಿದ್ದರೆ ಹೋರಾಟ ಮಾಡುತ್ತವೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.