ETV Bharat / state

ಬಿಎಸ್​ವೈ ಸಿಎಂ ಆಗಬೇಕೆಂಬ ಆಸೆ ಇತ್ತು.. ಡಿಸಿಎಂ ಹುದ್ದೆಯ ಆಕಾಂಕ್ಷಿ ನಾನಲ್ಲ : ಶ್ರೀರಾಮುಲು - undefined

ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕೆಂಬ ಆಸೆ ನನ್ನದಾಗಿತ್ತು. ನಾನಂತೂ ಡಿಸಿಎಂ ಹುದ್ದೆಯ ಆಕಾಂಕ್ಷಿಯಲ್ಲ ಎಂದು ಮೊಳಕಾಲ್ಮೂರು ಶಾಸಕ ಶ್ರೀರಾಮುಲು ತಿಳಿಸಿದ್ದಾರೆ.

ಶ್ರೀರಾಮುಲು
author img

By

Published : Jul 26, 2019, 11:54 AM IST

ಬಳ್ಳಾರಿ: 40 ವರ್ಷಗಳ ಸುದೀರ್ಘ ಹೋರಾಟದ ಬಳಿಕ ಬಿ.ಎಸ್.ಯಡಿಯೂರಪ್ಪ ಸಿಎಂ ಆಗುತ್ತಿದ್ದಾರೆ. ಅವರು ಮುಖ್ಯಮಂತ್ರಿ ಆಗಬೇಕೆಂಬ ಆಸೆ ನನ್ನದಾಗಿತ್ತು ಎಂದು ಮೊಳಕಾಲ್ಮೂರು ಶಾಸಕ ಶ್ರೀರಾಮುಲು ತಿಳಿಸಿದ್ದಾರೆ.

ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಶ್ರೀರಾಮುಲು, ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿ ತೊಡಗಿದ್ದ ಬಿಎಸ್​ವೈ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಬೇಕೆಂಬುದೇ ನನ್ನ ಮೊದಲ ಆದ್ಯತೆ ಆಗಿತ್ತು. ಹೀಗಾಗಿ, ಈ ದಿನ ಸಂಜೆ ಯಡಿಯೂರಪ್ಪ ಪ್ರಮಾಣ ವಚನ‌ ಸ್ವೀಕರಿಸೋದು ನನಗೆ ಖುಷಿ ತಂದಿದೆ. ನನ್ನನ್ನ ಪ್ರಮಾಣ ಸ್ವೀಕಾರ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಹೀಗಾಗಿ, ಬೆಂಗಳೂರಿಗೆ ತೆರಳುತ್ತಿರುವೆ ಎಂದು ಹರ್ಷ ವ್ಯಕ್ತಪಡಿಸಿದರು.

ಡಿಸಿಎಂ ಹುದ್ದೆಯ ಆಕಾಂಕ್ಷಿ ನಾನಲ್ಲ

ಡಿಸಿಎಂ ಹುದ್ದೆಯ ಆಕಾಂಕ್ಷಿ ನಾನಲ್ಲ :

ನಾನಂತೂ ಡಿಸಿಎಂ ಹುದ್ದೆಯ ಆಕಾಂಕ್ಷಿಯಲ್ಲ. ಫೇಸ್​ಬುಕ್, ವಾಟ್ಸ್​​​ಆ್ಯಪ್​​ ಮತ್ತು ಟ್ವಿಟರ್ ನಲ್ಲಿ ಈ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿರುವುದನ್ನು ನಾನು ಗಮನಿಸಿರುವೆ. ನಾನೂ ಕೂಡ ಪಕ್ಷ ಸಂಘಟನೆಯಲ್ಲಿ ತೊಡಗಿರುವೆ. ಬಿಎಸ್ ವೈ ನಂತ್ರ ನನ್ನ ಹೆಸರು ಪ್ರಸ್ತಾಪ ಆಗುತ್ತಿದೆ ಎಂದು ಹೇಳಿದರು.

ಷಡ್ಯಂತ್ರ:

ನಿನ್ನೆಯ ದಿನ ಸ್ಪೀಕರ್ ರಮೇಶಕುಮಾರ್​ ಅವರು ಕೇವಲ ಮೂವರು ಶಾಸಕರನ್ನು ಮಾತ್ರ ಅನರ್ಹಗೊಳಿಸಿದ್ದಾರೆ. ಇದರ ಹಿಂದೆ ಯಾವುದೋ ಷಡ್ಯಂತ್ರ ಅಡಗಿದೆ.‌ ಅವರು ಎಲ್ಲ ಶಾಸಕರನ್ನೂ ಅನರ್ಹಗೊಳಿಸಬೇಕಿತ್ತು.‌ ಯಾಕೆ ಉಳಿದ ಶಾಸಕರನ್ನು ಅನರ್ಹ ಮಾಡಲಿಲ್ಲ ಎಂಬುದು ನನಗೆ ಗೊತ್ತಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದರು.

Intro:ಬಿಎಸ್ ವೈ ಸಿಎಂ ಆಗಬೇಕೆಂಬ ಆಸೆ ನನ್ನದಾಗಿತ್ತು: ಮೊಳಕಾಲ್ಮೂರು ಶಾಸಕ ಶ್ರೀರಾಮುಲು
ಬಳ್ಳಾರಿ: ನಲವತ್ತು ವರ್ಷಗಳ ಸುದೀರ್ಘ ಹೋರಾಡಿದ ಹಾಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪನವ್ರು ಮುಖ್ಯಮಂತ್ರಿ ಆಗಬೇಕೆಂಬ ಆಸೆ ನನ್ನದಾಗಿತ್ತು ಎಂದು ಮೊಳ ಕಾಲ್ಮೂರು ಶಾಸಕ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ಬಳ್ಳಾರಿ ನಗರದ ಸಿರುಗುಪ್ಪ ರಸ್ತೆಯಲ್ಲಿರುವ ಹವಂಬಾವಿ ಪ್ರದೇಶದ ತಮ್ಮ ನಿವಾಸದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿ ತೊಡಗಿದ್ದ ಬಿಎಸ್ ವೈ ಅವರು ಮತ್ತೊಮ್ಮೆ ಮುಖ್ಯಮಂತ್ರಿ
ಆಗಿ ಪ್ರಮಾಣವಚನ ಸ್ವೀಕರಿಸಬೇಕೆಂಬುದೇ ನನ್ನ ಮೊದಲ ಆದ್ಯತೆ ಆಗಿತ್ತು. ಹೀಗಾಗಿ, ಈ ದಿನ ಸಂಜೆ ಬಿಎಸ್ ವೈ ಪ್ರಮಾಣ ವಚನ‌ ಸ್ವೀಕರಿಸೋದು ನನಗೆ ಖುಷಿ ತಂದಿದೆ. ನನ್ನನ್ನ ಪ್ರಮಾಣ ಸ್ವೀಕಾರ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಹೀಗಾಗಿ, ಬೆಂಗಳೂರಿಗೆ ತೆರಳುತ್ತಿರುವೆ ಎಂದರು.

Body:ಡಿಸಿಎಂ ಹುದ್ದೆಯ ಆಕಾಂಕ್ಷೆ ನಾನಲ್ಲ: ನಾನಂತೂ ಡಿಸಿಎಂ ಹುದ್ದೆಯ ಆಕಾಂಕ್ಷೆಯಲ್ಲ. ಫೇಸ್ ಬುಕ್, ವಾಟ್ಸಾಪ್ ಮತ್ತು ಟ್ವಿಟರ್ ನಲ್ಲಿ ಈ ಕುರಿತು ವ್ಯಾಪಾಕ ಚರ್ಚೆ ನಡೆಯುತ್ತಿದೆ. ಆ ಕುರಿತು ನಾನು ಗಮನಿಸಿರುವೆ. ನಾನೂ ಕೂಡ ಪಕ್ಷ ಸಂಘಟನೆ ಯಲ್ಲಿ ತೊಡಗಿಕೊಂಡಿರುವೆ. ಬಿಎಸ್ ವೈ ನಂತ್ರ ನನ್ನ ಹೆಸರು ಪ್ರಸ್ತಾಪ ಆಗುತ್ತಿದೆ. ಆಗಾಗಿ, ನನ್ನ ಪರವಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಾಕ ಚರ್ಚೆಯಾಗುತ್ತಿದೆ ಎಂದರು.
ಷಡ್ಯಂತ್ರ: ನಿನ್ನೆಯ ದಿನ ಸ್ಪೀಕರ್ ರಮೇಶಕುಮಾರ ಅವರು ಕೇವಲ ಮೂವರು ಶಾಸಕರನ್ನು ಮಾತ್ರ ಅನರ್ಹತೆ ಮಾಡಿ ದ್ದಾರೆ. ಇದರ ಹಿಂದೆ ಏನೋ ಷಡ್ಯಂತ್ರ ಅಡಗಿದೆ.‌ ಅವರು
ಎಲ್ಲ ಶಾಸಕರನ್ನೂ ಅನರ್ಹತೆ ಮಾಡಬೇಕಿತ್ತು.‌ ಅವರು ಯಾಕೆ ಉಳಿದ ಶಾಸಕರನ್ನು ಅನರ್ಹ ಮಾಡಲಿಲ್ಲ ಎಂಬುದು ನನಗೆ ಗೊತ್ತಿಲ್ಲ ಎಂದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_2_MLA_SREERAMULU_PRESS_MEET_BYTE_7203310

KN_BLY_2f_MLA_SREERAMULU_PRESS_MEET_BYTE_7203310

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.