ETV Bharat / state

ಮೃತ ಪಿಎ ಕುಟುಂಬಕ್ಕೆ 50 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಟ್ರು ಸಚಿವ ಶ್ರೀರಾಮುಲು - Sri ramulu helped the deceased PA family

ಮೃತ ಪಿ.ಎ ಮಹೇಶ ರೆಡ್ಡಿ ಕುಟುಂಬಕ್ಕೆ ಸಚಿವ ಶ್ರೀರಾಮುಲು ಬಳ್ಳಾರಿಯಲ್ಲಿ ಸುಂದರವಾದ ಮನೆ ನಿರ್ಮಿಸಿ ಕೊಟ್ಟಿದ್ದಾರೆ. ನಾಳೆ ಮನೆ ಗೃಹಪ್ರವೇಶವಿದ್ದು, ಶ್ರೀರಾಮುಲು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

Sri ramulu  helped the deceased PA family
ಮೃತ ಪಿಎ ಕುಟುಂಬಕ್ಕೆ ನೆರವಾದ ಶ್ರೀರಾಮುಲು
author img

By

Published : Apr 22, 2021, 4:06 PM IST

ಬಳ್ಳಾರಿ: ಮೃತ ಆಪ್ತ ಸಹಾಯಕ ಮಹೇಶ ರೆಡ್ಡಿ ಕುಟುಂಬಕ್ಕೆ ನಗರದ ಅವಂಬಾವಿಯಲ್ಲಿ ಸುಂದರ ಮನೆಯೊಂದನ್ನು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ನಿರ್ಮಿಸಿ ಕೊಟ್ಟಿದ್ದಾರೆ.

ಮೃತ ಪಿಎ ಕುಟುಂಬಕ್ಕೆ ನೆರವಾದ ಶ್ರೀರಾಮುಲು

40x40 ಅಡಿ ಜಾಗದಲ್ಲಿ ಮನೆ ಸಿದ್ಧವಾಗಿದ್ದು, ನಾಳೆ ಸಚಿವ ಶ್ರೀರಾಮುಲು ಮೃತ ಮಹೇಶ ಕುಟುಂಬಕ್ಕೆ ಹಸ್ತಾಂತರಿಸಲಿದ್ದಾರೆ. ಶ್ರೀರಾಮುಲುಗೆ ಆಪ್ತರಾಗಿದ್ದ ಮಹೇಶ ಸಾವು ಇನ್ನೂ ನಿಗೂಢವಾಗಿಯೇ ಇದೆ. ಇದರ ಬೆನ್ನಲ್ಲೇ ಶ್ರೀರಾಮುಲು ಮಹೇಶ ರೆಡ್ಡಿ ಕುಟುಂಬಕ್ಕೆ ಅಂದಾಜು 50 ಲಕ್ಷ ರೂ.ಗಳ ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡುತ್ತಿದ್ದಾರೆ. ಬಿ.ಶ್ರೀರಾಮುಲು ನಿಲಯದ ಹೆಸರಿನಡಿ ನಿರ್ಮಾಣವಾಗಿರುವ ಈ ಮನೆಯಲ್ಲಿ ಡಬಲ್ ಬೆಡ್ ರೂಮ್​, ವಿಶಾಲವಾದ ಸಭಾಂಗಣ ಹಾಗೂ ಅತ್ಯಾಧುನಿಕ ಸೌಲಭ್ಯವುಳ್ಳ ಕಿಚನ್ ಕೂಡ ರೆಡಿಯಾಗಿದೆ.

ಓದಿ:ಆರೋಗ್ಯ ಸಚಿವರ ಜಿಲ್ಲೆಯಲ್ಲಿಯೇ ಬೆಡ್​ಗಾಗಿ ಕೋವಿಡ್ ಸೋಂಕಿತನ ಪರದಾಟ

ನಾಳೆ ಈ ಮನೆಯ ಕೀ ಹಸ್ತಾಂತರಿಸುವ ಹಿನ್ನೆಲೆ ಹೊಸ ಮನೆಗೆ ತಳಿರು-ತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗುತ್ತಿದೆ. ಕೋವಿಡ್ ಹೆಚ್ಚಾದ ಹಿನ್ನೆಲೆ ಅತ್ಯಂತ ಸರಳವಾಗಿ ಗೃಹ ಪ್ರವೇಶ ಮಾಡಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.