ETV Bharat / state

ಬಳ್ಳಾರಿಯಲ್ಲಿ ಶ್ರೀ ಕೋಟೆ ಮಲ್ಲೇಶ್ವರನ ಅದ್ಧೂರಿ ರಥೋತ್ಸವ

ಬಳ್ಳಾರಿ ನಗರದ ತೇರು ಬೀದಿಯಲ್ಲಿ ಶ್ರೀ ಕೋಟೆ ಮಲ್ಲೇಶ್ವರ ರಥೋತ್ಸವ ಜರುಗಿತು. ರಥೋತ್ಸವಕ್ಕೆ ಶಾಸಕ ಜಿ. ಸೋಮಶೇಖರ್ ರೆಡ್ಡಿ, ಪೊಲೀಸ್ ಇಲಾಖೆಯ ಅಧಿಕಾರಿಗಳು ಚಾಲನೆ ನೀಡಿದ್ರು.

author img

By

Published : Feb 10, 2020, 7:53 AM IST

Updated : Feb 10, 2020, 12:08 PM IST

Sri Kote Malleshwara Chariot Festival
ಶ್ರೀ ಕೋಟೆ ಮಲ್ಲೇಶ್ವರ ರಥೋತ್ಸವ ಸಂಭ್ರಮ

ಬಳ್ಳಾರಿ: ನಗರದ ತೇರು ಬೀದಿಯಲ್ಲಿ ಶ್ರೀ ಕೋಟೆ ಮಲ್ಲೇಶ್ವರ ರಥೋತ್ಸವ ಅದ್ಧೂರಿಯಾಗಿ ಜರುಗಿತು. ಡೊಳ್ಳು ಕುಣಿತ, ಬ್ಯಾಂಡ್, ಗೊರವರ‌ ಕುಣಿತ, ಗೊಂಬೆ ಕುಣಿತದ ಕಲಾವಿದರು ರಥೋತ್ಸವಕ್ಕೆ ಮೆರಗು ನೀಡಿದ್ರು.

ಶ್ರೀ ಕೋಟೆ ಮಲ್ಲೇಶ್ವರ ರಥೋತ್ಸವ ಸಂಭ್ರಮ

ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ, ಪೊಲೀಸ್ ಇಲಾಖೆಯ ಅಧಿಕಾರಿಗಳು ಶ್ರೀಕೋಟೆ ಮಲ್ಲೇಶ್ವರ ರಥ ಎಳೆಯುವ ಮೂಲಕ ಚಾಲನೆ ನೀಡಿದ್ರು. ರಥೋತ್ಸವದ ವೇಳೆ ಭದ್ರತೆಗಾಗಿ ನಗರದ ವಿವಿಧ ಠಾಣೆಗಳ 300 ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು.

ನಗರದ ಸಂಜೀವಿನಿ ಸೇವಾ ಟ್ರಸ್ಟ್​​ನಿಂದ ರಥೋತ್ಸವಕ್ಕೆ ಬಂದ ಸಾರ್ವಜನಿಕರಿಗೆ ಎಂ. ಪ್ರಭಂಜನ್ ಮತ್ತು ನಾರಾಯಣ್ ರಾವ್ ಅವರು ತಂಪು ಪಾನೀಯ, 3 ಸಾವಿರ ಮಜ್ಜಿಗೆ ಪ್ಯಾಕೆಟ್ ಮತ್ತು 50 ಕೆ.ಜಿ ಮೊಸರೊನ್ನ ವಿತರಿಸಿದರು.

Last Updated : Feb 10, 2020, 12:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.