ETV Bharat / state

ಅಮೆರಿಕದಲ್ಲಿ ಪೌರತ್ವಕ್ಕಿಂತ ವೆಪನ್​ ಪರವಾನಗಿಯೇ ಹೆಚ್ಚಾಗಿದೆ: ಡಾ. ಅಮರ್‌ಕುಮಾರ್

ಹಂಪಿ ಕನ್ನಡ ವಿವಿಯಲ್ಲಿ ನಿನ್ನೆ ಭುವನ ವಿಜಯ ಸಭಾಂಗಣದಲ್ಲಿ ಅಮೆರಿಕದಲ್ಲಿನ ಸಾಂಸ್ಕೃತಿಕ ಪಲ್ಲಟಗಳು ಹಾಗೂ ಭಾರತದ ಸಾಂಸ್ಕೃತಿಕ ಸಂದರ್ಭದ ಪ್ರಶ್ನೆಗಳು ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿದ್ದು, ಡಾ. ಅಮರ್‌ಕುಮಾರ್ ವಿಶೇಷ ಉಪನ್ಯಾಸ ನೀಡಿದರು.

Special lecture program about america tradition in Ballary
ಅಮೆರಿಕದಲ್ಲಿ ಪೌರರಿಗಿಂತ, ವೆಪನ್ ಪರವಾನಿಗೆಯೇ ಹೆಚ್ಚಾಗಿದೆ: ಡಾ.ಅಮರ್‌ಕುಮಾರ್
author img

By

Published : Jan 18, 2020, 10:46 AM IST

ಹೊಸಪೇಟೆ: ಅಮೆರಿಕ ದೇಶವು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಶೈಕ್ಷಣಿಕವಾಗಿ ಎಲ್ಲಾ ಕ್ಷೇತ್ರದಲ್ಲಿ ಮುಂದುವರೆದ ದೇಶ. ಆದರೆ ಅಲ್ಲಿ ಬಹಳ ಮುಖ್ಯವಾಗಿ ಕರಿಯರು ಮತ್ತು ಬಿಳಿಯರು ಎಂಬ ವರ್ಣ ತಾರತಮ್ಯ ಯಾವಾಗ ನಾಶವಾಗುತ್ತೋ ಆಗ ಅಮೆರಿಕ ದೇಶ ಶ್ರೇಷ್ಠವಾಗುತ್ತೆ ಎಂದು ಅಮೆರಿಕದ ಅನಿವಾಸಿ ಭಾರತೀಯ ಡಾ. ಅಮರ್‌ಕುಮಾರ್ ಹೇಳಿದರು.

ಹಂಪಿ ಕನ್ನಡ ವಿವಿಯಲ್ಲಿ ನಿನ್ನೆ ಭುವನ ವಿಜಯ ಸಭಾಂಗಣದಲ್ಲಿ ಅಮೆರಿಕದಲ್ಲಿನ ಸಾಂಸ್ಕೃತಿಕ ಪಲ್ಲಟಗಳು ಹಾಗೂ ಭಾರತದ ಸಾಂಸ್ಕೃತಿಕ ಸಂದರ್ಭದ ಪ್ರಶ್ನೆಗಳು ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಆರ್ಥಿಕ ವ್ಯವಸ್ಥೆಯಿಂದ ಎಷ್ಟೋ ವಿಚಾರಗಳು ಅಮೆರಿಕದಲ್ಲಿ ಮುಚ್ಚಿ ಹೋಗಿವೆ. ಲಾಸ್ ಎಂಜಲೀಸ್‌ ಅತೀ ಹೆಚ್ಚು ಭಿಕ್ಷುಕರಿರುವ ನಗರ ಎಂದು ಹೆಸರಾಗಿದೆ. ಅವರ ಸ್ಥಿತಿ ತುಂಬಾ ಚಿಂತಾಜನಕವಾಗಿದೆ. ಇನ್ನು ಅಮೆರಿಕ ಆದಿವಾಸಿಗಳ ಜೀವನವೇ ಬೇರೆ ರೀತಿಯಲ್ಲಿದೆ ಎಂದು ಹೇಳಿದರು.

ಅಮೆರಿಕ ಸಮಾನತೆ, ಆರ್ಥಿಕತೆ, ಸಾಮಾಜಿಕ ಸ್ಥಾನಮಾನದಿಂದ ಜಗತ್ತಿಗೆ ದೊಡ್ಡಣ್ಣ ಎನಿಸಿಲ್ಲ. ಟೆಕ್ನಾಲಾಜಿ, ವೆಪನ್ ಮಾರಾಟದಿಂದ ದೊಡ್ಡಣ್ಣ ಎಂಬ ಹೆಸರು ಪಡೆದಿದೆ. ಪ್ರಸ್ತುತ ಅಮೆರಿಕದಲ್ಲಿ 80%ರಷ್ಟು ಡ್ರಗ್ಸ್, ವೆಪನ್ ಮಾರಾಟದಿಂದಲೇ ದೇಶ ಗುರುತಿಸಿಕೊಂಡಿರುವ ವಿಷಯ ಬೆಳಕಿಕೆಗೆ ಬಂದಿದೆ. ಕೇವಲ ಶೇ. 3ರಷ್ಟು ಇರುವ ಉದ್ದಿಮೆದಾರರೇ ಇಂದು ಅಮೆರಿಕದ ಸೂತ್ರದಾರರಾಗಿದ್ದಾರೆ. ಅಲ್ಲಿನ ಕರಿಯ ಮತ್ತು ಮಧ್ಯಮ ವರ್ಗದವರು ಇಂದಿಗೂ ಗುಲಾಮಗಿರಿಯ ತೂಗುಯ್ಯಾಲೆಯಲ್ಲಿದ್ದಾರೆ.

ಅಮೆರಿಕದಲ್ಲಿ ಪೌರತ್ವಕ್ಕಿಂತ ವೆಪನ್ ಪರವಾನಗಿಯೇ ಹೆಚ್ಚಾಗಿದೆ ಎಂದು ವಿಷಾದಿಸಿದರು. ಇನ್ನು ಮಾನವೀಯ ಗುಣ ಉಳ್ಳವನು ವಿಶ್ವಮಾನವನಾದರೆ, ಅಮಾನವೀಯತೆ ಇಲ್ಲದವ ಅಲ್ಪ ಮಾನವನಾಗುತ್ತಾನೆ. ಈ ದೃಷ್ಟಿಯಲ್ಲಿ ಅಮೆರಿಕ ಹುಟ್ಟಿರುತ್ತದೆ ಎಂದು ಹೇಳಿದರು.

Intro:ಅಮೇರಿಕಾದ ಪೌರರಿಗಿಂತ ವೆಪನ್ ಪರವಾನಿಗೆಯೇ ಹೆಚ್ಚಾಗಿದೆ

ಹೊಸಪೇಟೆ :
ಆರ್ಥಿಕ ವ್ಯವಸ್ಥೆಯಿಂದ ಎಷ್ಟೋ ವಿಚಾರಗಳು ಅಮೇರಿಕಾದಲ್ಲಿ ಮುಚ್ಚಿ ಹೋಗಿವೆ. ಅಮೇರಿಕಾದಲ್ಲಿ ಅದು ಲಾಸ್ ಎಂಜಲೀಸ್‌ನಲ್ಲಿ ಅತಿ ಹೆಚ್ಚು ಭಿಕ್ಷಕರಿರುವ ನಗರ ಎಂದು ಹೆಸರಾಗಿದೆ.
ಅವರ ಸ್ಥಿತಿ ತುಂಬಾ ಚಿಂತಜನಕವಾಗಿದೆ. ಅಮೇರಿಕಾ ದೇಶವು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಶೈಕ್ಷಣಿಕವಾಗಿ ಎಲ್ಲಾ ಕ್ಷೇತ್ರದಲ್ಲಿ ಮುಂದುವರೆದ ದೇಶ. ಆದರೆ ಅಲ್ಲಿ ಬಹಳ ಮುಖ್ಯವಾಗಿ ಕರಿಯರು ಮತ್ತು ಬಿಳಿಯರು ವರ್ಣ ತಾರತಮ್ಯ ಯಾವಾಗ ನಾಶವಾಗುತ್ತೊ ಆಗ ಅಮೇರಿಕಾ ದೇಶ ಶ್ರೇಷ್ಠ ಎಂದು ಹೇಳಿದರು. ಅಮೇರಿಕಾ ಆದಿವಾಸಿಗಳ ಜೀವನವೇ ಬೇರೆ ರೀತಿಯಲ್ಲಿದೆ. ನಮ್ಮ ದೇಶದಲ್ಲಿ ಬುಡಕಟ್ಟು ಜನಾಂಗದವರಿಂದಲೇ ದೇಶ ಉಳಿದಿದೆ ಎಂದರು.
Body:ಹಂಪಿ ಕನ್ನಡ ವಿವಿಯಲ್ಲಿ ಇಂದು ಭುವನ ವಿಜಯ ಸಭಾಂಗಣದಲ್ಲಿ ಅಮೇರಿಕಾದಲ್ಲಿನ ಸಾಂಸ್ಕೃತಿಕ ಪಲ್ಲಟಗಳು ಹಾಗೂ ಭಾರತದ ಸಾಂಸ್ಕೃತಿಕ ಸಂದರ್ಭದ ಪ್ರಶ್ನೆಗಳು ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಚರಿತ್ರೆ ವಿಭಾಗದಲ್ಲಿ ವೈದ್ಯರು, ಭಾರತ ಸಂಜಾತರು ಹಾಗೂ ಅಮೇರಿಕಾ ನಿವಾಸಿಯಾದ ಡಾ.ಅಮರ್‌ಕುಮಾರ್ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.

ಅಮೇರಿಕಾ ಸಮಾನತೆ, ಆರ್ಥಿಕತೆ, ಸಾಮಾಜಿಕ ಸ್ಥಾನಮಾನದಿಂದ ಜಗತ್ತಿಗೆ ದೊಡ್ಡಣ್ಣ ಎನಿಸಿಲ್ಲ, ಟೆಕ್ನಾಲಾಜಿ, ವೆಪನ್ ಮಾರಾಟದಿಂದ ದೊಡ್ಡಣ್ಣ ಎಂಬ ಹೆಸರು ಪಡೆದಿದೆ. ಪ್ರಸ್ತುತ ಅಮೇರಿಕಾದಲ್ಲಿ ೮೦%ರಷ್ಟು ಡ್ರಗ್ಸ್, ವೆಪನ್ ಮಾರಾಟದಿಂದಲೇ ದೇಶ ಗುರುತಿಸಿಕೊಂಡಿರುವ ವಿಷಯ ಬೆಳಕಿಕೆಗೆ ಬಂದಿದೆ. ಕೇವಲ ಶೇ. ೩ರಷ್ಟು ಇರುವ ಉದ್ದಿಮೆದಾರರೇ ಇಂದು ಅಮೇರಿಕಾದ ಸೂತ್ರದಾರರಾಗಿದ್ದಾರೆ. ಅಲ್ಲಿನ ಕರಿಯ ಮತ್ತು ಮಧ್ಯಮ ವರ್ಗದವರು ಇಂದಿಗೂ ಗುಲಾಮಗಿರಿಯ ತೂಗೂಯ್ಯಲೆಯಲ್ಲಿದ್ದಾರೆ. ಭಾರತದಲ್ಲಿ ಪುರೋಹಿತ ವೃತ್ತಿ ಆಳ್ವಿಕೆ ಮಾಡಿದರೆ, ಅಮೇರಿಕಾದಲ್ಲಿ ವಕೀಲ ವೃತ್ತಿಯಿಂದ ದೇಶ ಆಳುತ್ತಿದ್ದಾರೆ. ವ್ಯಾಪಾರಿ ಮನೋಭಾವ, ವಾಣಿಜ್ಯೀಕರಣ ಅಮೇರಿಕಾ ಸಿದ್ಧಾಂತ ಅಲ್ಲಿ ಕರಿಯರ ಜೀವನ ನೆಪವೇ ಹೊರತು, ಪ್ರಭುತ್ವ ಕಾನೂನಿನಲ್ಲಿ ಅವಕಾಶವಿಲ್ಲ ಎಂದರು.

ಅಮೇರಿಕಾದ ಪೌರರಿಗಿಂತ ವೆಪನ್ ಪರವಾನಿಗೆಯೇ ಹೆಚ್ಚಾಗಿದೆ ಎಂದು ವಿಷಾದಿಸಿದರು. ಮಾನವೀಯ ಗುಣ ಉಳ್ಳವನು ವಿಶ್ವಮಾನವನಾದರೆ, ಅಮಾನವೀಯತೆ ಇಲ್ಲದವರು ಅಲ್ಪ ಮಾನವನಾಗುತ್ತಾನೆ. ಈ ದೃಷ್ಟಿಯಲ್ಲಿ ಅಮೇರಿಕವು ಹುಟ್ಟಿರುತ್ತದೆ ಎಂದು ಹೇಳಿದರು.
Conclusion:KN_HPT_4_AMERICADALLI_MANAVIYATEGINT_VEFEN_HECHHAGIDE_SCRIPT_KA10028
ETV Bharat Logo

Copyright © 2024 Ushodaya Enterprises Pvt. Ltd., All Rights Reserved.