ETV Bharat / state

ಬೈಸಿಕಲ್​ನಲ್ಲಿ 50 ಕಿ.ಮೀ ಸಂಚರಿಸಿ ಲಾಕ್​ಡೌನ್‌ ವೀಕ್ಷಿಸಿದ ಜಿಲ್ಲಾ ಪೊಲೀಸ್‌ ವರಿಷ್ಠ.. - District Superintendent CK Baba

ಯುನಿಫಾರಂ ಮತ್ತು ಕಚೇರಿ ಕಾರ್​​ನಲ್ಲಿ ಬಂದರೆ ಎಲ್ಲರೂ ಎಚ್ಚೆತ್ತುಕೊಳ್ಳುತ್ತಾರೆಂದು ಸೈಕಲ್ ಪ್ರವಾಸ ಮಾಡಿರುವೆ. ಲಾಕ್​ಡೌನ್​ಗೆ ಜನರು ಉತ್ತಮವಾಗಿ ಸ್ಪಂದಿಸಿದ್ದಾರೆ..

Bellary
ಜಿಲ್ಲಾ ವರಿಷ್ಟಾಧಿಕಾರಿ ಸಿ.ಕೆ ಬಾಬಾ
author img

By

Published : Jul 5, 2020, 7:42 PM IST

ಬಳ್ಳಾರಿ : ಲಾಕ್​ಡೌನ್​ನಲ್ಲಿ ಜನರ ಓಡಾಟ ಹೇಗಿದೆ, ಚೆಕ್ ಪೋಸ್ಟ್​​ನಲ್ಲಿ ಕೆಲಸ ಹೇಗೆ ನಡೆಯುತ್ತಿದೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ಸಿ ಕೆ ಬಾಬಾ ಅವರು ಸೈಕಲ್​ನಲ್ಲಿ ಸವಾರಿ ಮಾಡಿ ವೀಕ್ಷಣೆ ಮಾಡಿದರು.

ಈ ಸಮಯದಲ್ಲಿ ಸುದ್ದಿಗಾರರೊಂದಿಗೆ ಮಾತ‌ನಾಡಿದ ಅವರು, ಸೈಕಲ್ ಮೇಲೆ ಬಂದು, ಸರ್ಪ್ರೈಸ್ ಭೇಟಿ ‌ನೀಡಿರುವೆ. ಸರಿ ಸುಮಾರು ಐವತ್ತು ಕಿಲೋಮೀಟರ್ ಸುತ್ತಾಡಿರುವೆ. ಸದ್ಯ ‌ಜಿಲ್ಲೆಯಾದ್ಯಂತ ಲಾಕ್​ಡೌನ್ ಶಾಂತಿಯುತವಾಗಿದೆ. ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದರು.

ಸೈಕಲ್‌ ಮೇಲೆ ಸರ್‌ಪ್ರೈಸ್‌ ಆಗಿ ರೌಂಡ್ಸ್ ಹಾಕಿದ ಬಳ್ಳಾರಿ ಜಿಲ್ಲಾ ಪೊಲೀಸ್‌ ವರಿಷ್ಠ..

ಯುನಿಫಾರಂ ಮತ್ತು ಕಚೇರಿ ಕಾರ್​​ನಲ್ಲಿ ಬಂದರೆ ಎಲ್ಲರೂ ಎಚ್ಚೆತ್ತುಕೊಳ್ಳುತ್ತಾರೆಂದು ಸೈಕಲ್ ಪ್ರವಾಸ ಮಾಡಿರುವೆ. ಲಾಕ್​ಡೌನ್​ಗೆ ಜನರು ಉತ್ತಮವಾಗಿ ಸ್ಪಂದಿಸಿದ್ದಾರೆ. ಕೆಲವು ಕಡೆ ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಕೇಸ್ ದಾಖಲು ‌ಮಾಡಲಾಗಿದೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.