ETV Bharat / state

ಅಮೂಲ್ಯ ವಿಶೇಷ ದತ್ತು ಸಂಸ್ಥೆಯಲ್ಲಿ ಪತ್ತೆಯಾದ ಮಗು.. ಪೋಷಕರಿಗಾಗಿ ಮನವಿ.. - ಮಗು ಪತ್ತೆ

ನಗರದ ರೈಲ್ವೆ ಸ್ಟೇಷಸ್ ಫ್ಲಾಟ್ ಫಾರಂ ಬಳಿ ನವಜಾತ ಹೆಣ್ಣು ಮಗುವೊಂದು ಪತ್ತೆಯಾಗಿದೆ. ಈ ಮಗುವಿನ ಪೋಷಕರು ಅಥವಾ ವಾರಸುದಾರರು ಇದ್ದಲ್ಲಿ ಕೂಡಲೇ ಹತ್ತಿರವಿರುವ ಪೊಲೀಸ್ ಠಾಣೆಗೆ ತಿಳಿಸುವಂತೆ ಸೂಚಿಸಿದ್ದಾರೆ.

Small girl baby found
author img

By

Published : Aug 31, 2019, 9:22 PM IST

ಬಳ್ಳಾರಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧೀನದ ಬಾಲಕರ ಬಾಲಮಂದಿರ ಆವರಣದಲ್ಲಿರುವ ಅಮೂಲ್ಯ ವಿಶೇಷ ದತ್ತು ಸಂಸ್ಥೆಯಲ್ಲಿ ನವಜಾತ ಹೆಣ್ಣು ಮಗು ದಾಖಲಾಗಿದ್ದು, ಪೋಷಕರ ಸುಳಿವಿಗಾಗಿ ರೈಲ್ವೆ ನಿಲ್ದಾಣದ ಪೊಲೀಸ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಗರದ ರೈಲ್ವೆ ಸ್ಟೇಷಸ್ ಫ್ಲಾಟ್ ಫಾರಂ ಬಳಿ ನವಜಾತ ಹೆಣ್ಣು ಮಗುವೊಂದು ಪತ್ತೆಯಾಗಿದೆ. ಈ ಮಗುವಿನ ಪೋಷಕರು ಅಥವಾ ವಾರಸುದಾರರು ಇದ್ದಲ್ಲಿ ಕೂಡಲೇ ಹತ್ತಿರವಿರುವ ಪೊಲೀಸ್ ಠಾಣೆ ಅಥವಾ ಮೊ.ಸಂ. 9480802131, 9480800471 ಗೆ ಕರೆ ಮಾಡುವಂತೆ ಸೂಚಿಸಿದ್ದಾರೆ. ಅಲ್ಲದೇ ಅಮೂಲ್ಯ ವಿಶೇಷ ದತ್ತು ಸಂಸ್ಥೆ ಅಥವಾ ನಗರದಲ್ಲಿರುವ ಬಾಲಕರ ಬಾಲಮಂದಿರ ಕಚೇರಿಯ ದೂ.ಸಂ.08392-297101 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Intro:ಪೋಷಕರ ಪತ್ತೆಗಾಗಿ ಮನವಿ

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧೀನದ ಬಾಲಕರ ಬಾಲಮಂದಿರ ಆವರಣದಲ್ಲಿರುವ ಅಮೂಲ್ಯ ವಿಶೇಷ ದತ್ತು ಸಂಸ್ಥೆಯಲ್ಲಿ ಆ.29 ರಂದು 10 ದಿನದ ನವಜಾತ ಹೆಣ್ಣು ಮಗು ದಾಖಲಾಗಿದೆ ಎಂದು ರೈಲ್ವೆ ನಿಲ್ದಾಣದ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Body: ಈ ನವಜಾತ ಶಿಶುವು ಬಳ್ಳಾರಿ ನಗರದ ರೈಲ್ವೇ ಸ್ಟೇಷಸ್ ಫ್ಲಾಟ್ ಫಾರಂ ಬಳಿ ಪತ್ತೆಯಾಗಿದೆ. ದುಂಡು ಮುಖ, ಕಪ್ಪು ಮೈಬಣ್ಣ, ತಲೆಯಲ್ಲಿ ಕಪ್ಪು ಕೂದಲ ಇರುತ್ತದೆ. ಈ ಮಗುವಿನ ಪೋಷಕರು, ಪಾಲಕರು ಅಥವಾ ವಾರಸುದಾರರು ಇದ್ದಲ್ಲಿ ಕೂಡಲೇ ಹತ್ತಿರವಿರುವ ಪೊಲೀಸ್ ಠಾಣೆ ಅಥವಾ ಮೊ.ಸಂ. 9480802131, 9480800471 ಗೆ ಅಥವಾ ಅಮೂಲ್ಯ ವಿಶೇಷ ದತ್ತು ಸಂಸ್ಥೆ, ಸರ್ಕಾರಿ ಬಾಲಕರ ಬಾಲಮಂದಿರ ಆವರಣ, ಕಂಟೋನ್‍ಮೆಂಟ್ ಹತ್ತಿರ, ಬಳ್ಳಾರಿ ಕಚೇರಿಯ ದೂ.ಸಂ.08392-297101 ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.