ETV Bharat / state

ಶಾಲೆಯ ಆವರಣದಲ್ಲಿ ಹರಿಯುತ್ತೆ ಚರಂಡಿ ನೀರು: ಸಮಸ್ಯೆಗೆ ಪರಿಹಾರ ಯಾವಾಗ?

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ತಾಯಕನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೊಳಗೆ ಚರಂಡಿ ನೀರು ಹರಿಯುತ್ತಿದೆ. ಇದರಿಂದ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದರ ಜೊತೆಗೆ ಅನೇಕ ರೋಗಗಳೂ ಬಾಧಿಸುತ್ತಿವೆ.

ಶಾಲೆಯ ಆವರಣದಲ್ಲಿ ಹರಿಯುತ್ತೆ ಚರಂಡಿ ನೀರು
author img

By

Published : Nov 8, 2019, 6:24 PM IST

ಬಳ್ಳಾರಿ: ಕೂಡ್ಲಿಗಿ ತಾಲೂಕಿನ ಹುಡಂ ಗ್ರಾಮ ಪಂಚಾಯಿತಿಗೆ ಸೇರಿದ ತಾಯಕನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಶಾಲೆಯ ಆವರಣದಲ್ಲಿಯೇ ಹರಿಯುವ ಕಿರಿದಾದ ಚರಂಡಿ ನೀರು.

ಅಂಗನವಾಡಿ ಪಕ್ಕದಲ್ಲಿಯೇ ಚರಂಡಿ :

ಶಾಲೆಯ ಆವರಣದಲ್ಲಿಯೇ ಅಂಗನವಾಡಿ ಕೇಂದ್ರವಿದೆ. ಇಲ್ಲಿ ಹತ್ತಾರು ಮಕ್ಕಳಿದ್ದಾರೆ. ಈದ್ರ ಆವರಣದಲ್ಲಿಯೇ ಚರಂಡಿ ನೀರು ಹರಿಯುವುದರಿಂದ ಮಕ್ಕಳಿಗೆ ಸುಳ್ಳೆಗಳು ಕಡಿಯುತ್ತವೆ. ಅಲ್ಲದೇ ಹುಳ, ಇಲಿ, ಹಾವು, ಕಪ್ಪೆಗಳು ಬರುತ್ತಿವೆ. ಗ್ರಾಮ ಪಂಚಾಯಿತಿ ಅಧಿಕಾರಿಗಳ ಮತ್ತು ಸದಸ್ಯರ ಬೇಜವಾಬ್ದಾರಿತನದಿಂದ ಕಲುಷಿತ ಚರಂಡಿ ನೀರು ನೇರವಾಗಿ ಶಾಲೆಯ ಆವರಣದ ಒಳಗಡೆ ನುಗ್ಗಿ ಮಕ್ಕಳಿಗೆ ತೊಂದರೆಯಾಗುತ್ತಿದೆ. ಅಷ್ಟೇ ಅಲ್ಲದೇ, ಕಲುಷಿತ ನೀರೂ ಕೂಡಾ ಬರುವುದರಿಂದ ರೋಗರುಜಿನಗಳಿಗೆ ಮಕ್ಕಳು ಬಲಿಯಾಗುತ್ತಿದ್ದಾರೆ ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷ ಉಮಾಪತಿ ದೂರಿದರು.

ಶಾಲೆಯ ಆವರಣದಲ್ಲಿ ಹರಿಯುತ್ತೆ ಚರಂಡಿ ನೀರು

ಅನೇಕ ಬಾರಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಿಗೆ ಹೇಳಿ ಮತ್ತು ಲಿಖಿತ ದೂರು ನೀಡಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಂಡಿಲ್ಲ ಎನ್ನಲಾಗಿದೆ.

ಗ್ರಾಮದಲ್ಲಿನ ನೀರು ನೇರವಾಗಿ ಶಾಲೆಯ ಆವರಣದೊಳಗೆ ನುಗ್ಗುತ್ತಿದೆ. ಶಾಲೆಯ ಎಸ್​​ಡಿಎಂಸಿ ಅಧ್ಯಕ್ಷರು, ಶಾಲೆಯ ಶಿಕ್ಷಕರು ಎಷ್ಟೇ ಪ್ರಯತ್ನ ಮಾಡಿದ್ರೂ, ಇದುವರೆಗೆ ಕ್ರಮ ಜರುಗಿಸಿ ಚರಂಡಿಯ ನೀರನ್ನು ಬೇರೆ ಕಡೆ ಬಿಡುವ ಕೆಲಸವಾಗಿಲ್ಲ ಎಂದು ದೂರಲಾಗಿದೆ.

Sewage Water Flows Into School Campus

Intro:
ಶಾಲೆಯ ಆವರಣದಲ್ಲಿಯೇ ಚರಂಡಿ ನೀರು,
ಇದಕ್ಕೆ ಪರಿಹಾರ ಯಾವಾಗ ? ಸ್ವಾಮಿ....!

ಶಾಲೆಯ ಆವರಣದಲ್ಲಿಯೇ ಚರಂಡಿ ನೀರು ಬರುತ್ತಿದೆ,
ಇದರಿಂದಾಗಿ ಅನೇಕ ಮಕ್ಕಳಿಗೆ ರೋಗರುಜಿನೆಗಳು ಬಂದಿವೆ, ಅದಕ್ಕೆ ಶಾಶ್ವತ ಪರಿಹಾರ ಯಾವಾಗ ?Body: ?

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹುಡಂ ಗ್ರಾಮ ಪಂಚಾಯತಿ ಸೇರಿದ ತಾಯಕನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ 240ಕ್ಕಿಂತ ಹೆಚ್ಚಿನ ಮಕ್ಕಳು ಶಿಕ್ಷಣ ಪಡೆಯುತ್ತಿದ್ದು, ಒಂಬತ್ತು ಶಿಕ್ಷಕರು ಮಕ್ಕಳಿಗೆ ಪಾಠ ಹೇಳುತ್ತಿದ್ದಾರೆ

ಅಂಗನವಾಡಿ ಪಕ್ಕದಲ್ಲಿಯೇ ಚರಂಡಿ :-

ಶಾಲೆಯ ಆವರಣದಲ್ಲಿಯೇ ಅಂಗನವಾಡಿ ಕೇಂದ್ರವಿದೆ ಇದರಲ್ಲಿ ಹತ್ತಿರಾರು ಮಕ್ಕಳು ಇದ್ದಾರೆ. ಚರಂಡಿ ಪಕ್ಕದಲ್ಲಿಯೇ ಅಂಗನವಾಡಿ ಇದೆ. ಮಕ್ಕಳಿಗೆ ರೋಗರುಜಿನೆ ಬರುತ್ತವೆ ಎಂದರು. ಅದರಲ್ಲಿ ಶಾಲೆಯ ಮಕ್ಕಾಲಿಗೆ ಸುಳ್ಳೆ ಕಡಿಯುತ್ತವೆ, ಹುಳ,ಇಲಿ,ಹಾವುಗಳು, ಕಪ್ಪೆಗಳು ಬರುತ್ತವೆ. ಗ್ರಾಮ ಪಂಚಾಯತಿಯ ಅಧಿಕಾರಿಗಳ ಮತ್ತು ಸದಸ್ಯರ ಬೇಜವಾಬ್ದಾರಿ ತನದಿಂದ ಗ್ರಾಮದಲ್ಲಿ ಕಲುಷಿತ ಚರಂಡಿ ನೀರು ನೇರವಾಗಿ ಶಾಲೆಯ ಆವರಣದ ಒಳಗಡೆ ನುಗ್ಗಿ ಮಕ್ಕಳ ಪಾಠ ಪ್ರವಚನಗಳ ತರಗತಿಗಳಿಗೆ ಹೋಗಲು ಕಲುಷಿತ ನೀರು ಬರುವುದು ರಿಂದ ರೋಗರುಜಿನಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷ ಉಮಾಪತಿ ದೂರಿದರು.

ಅನೇಕ ಬಾರಿ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಿಗೆ ಹೇಳಿ ಮತ್ತು ಲಿಖಿತ ದೂರು ನೀಡಿದೆ, ಕ್ಷೇತ್ರ ಶಿಕ್ಷಣಾಧಿಕಾರಿ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಗಮನಕ್ಕೆ ತಂದರು ಯಾವುದೇ ಕ್ರಮಕೈಗೊಂಡಿಲ್ಲ ಎಂದರು.

ಗ್ರಾಮದಲ್ಲಿನ ನೀರು ನೇರವಾಗಿ ಶಾಲೆಯ ಆವರಣದಲ್ಲಿ ನುಗ್ಗುತ್ತಿವೆ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು, ಶಾಲೆಯ ಶಿಕ್ಷಕರು ಎಷ್ಟು ಪ್ರಯತ್ನಗಳು ಮಾಡಿದರು ಇದುವರೆಗೂ ಕ್ರಮ ಜರುಗಿಸಿ ಚರಂಡಿಯ ನೀರನ್ನು ಬೇರೆ ಕಡೆ ಬಿಡುವ ಪ್ರಯತ್ನ ಮಾಡಿಲ್ಲ ಎಂದರು.

Conclusion:ಒಟ್ಟಾರೆಯಾಗಿ ಶಾಲೆಯ ಮಕ್ಕಳು, ಶಿಕ್ಷಕರು, ಅಖಿಲ ಭಾರತ ವಿದ್ಯಾರ್ಥಿ ಫೆಡರೇಶನ್ ತಾಲೂಕು ಸಮಿತಿ ಉಗ್ರವಾಗಿ ಖಂಡಿಸಿದೆ. ಅದಷ್ಟು ಬೇಗ ಕ್ರಮ ಜರುಗಿಸದಿದ್ದರೆ ಅಲ್ಲಿ ಹೋರಾಟ ಮಾಡುತ್ತವೆ ಎಂದರು.

ಬೈಟ್ :-

೧.) ಉಮಾಪತಿ - ( 1 ನಿಮಿಷ - 17 ಸೆಕೆಂಡ್ಸ್ ವಿಡಿಯೋ )
ಎಸ್.ಡಿ.ಎಂ.ಸಿ
ಅಧ್ಯಕ್ಷರು.

೨.) ಹರ್ಷಿತ
8ನೇ ತರಗತಿ
ವಿದ್ಯಾರ್ಥಿನಿ.

೩.)
ಮುಖ್ಯಗುರುಗಳು
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ತಾಯಕನಹಳ್ಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.