ETV Bharat / state

ಮತೀಯ ಶಕ್ತಿ ಹಿಮ್ಮೆಟ್ಟಿಸಲು ದೆಹಲಿ ತೀರ್ಪು ಮೈಲಿಗಲ್ಲು: ಉಗ್ರಪ್ಪ - v.s.ugrappa spoke abiut delhi election

ಬೀದಿ, ಬೀದಿ ಸುತ್ತಿದ್ದ ಶಾ, ಮೋದಿಗೆ ತಕ್ಕ ಪಾಠವನ್ನು ದೆಹಲಿಯ ಮತದಾರರು ನೀಡಿದ್ದಾರೆ. ಮತೀಯ ಶಕ್ತಿಯನ್ನು ಹಿಮ್ಮೆಟ್ಟಿಸಲು ಜಾತ್ಯಾತೀತ ಒಗ್ಗೂಡುವಿಕೆಯಿಂದ ದೆಹಲಿ ತೀರ್ಪು ಒಂದು ಮೈಲಿಗಲ್ಲು ಎಂದು ಕೆಪಿಸಿಸಿ ವಕ್ತಾರ ವಿ.ಎಸ್.ಉಗ್ರಪ್ಪ ಕಟುವಾಗಿ ಟೀಕಿಸಿದರು.

kpcc  v.s.ugrappa
ಕೆಪಿಸಿಸಿ ವಕ್ತಾರ ವಿ.ಎಸ್.ಉಗ್ರಪ್ಪ
author img

By

Published : Feb 11, 2020, 11:29 PM IST

ಬಳ್ಳಾರಿ: ಬೀದಿ, ಬೀದಿ ಸುತ್ತಿದ್ದ ಶಾ, ಮೋದಿಗೆ ತಕ್ಕ ಪಾಠವನ್ನು ದೆಹಲಿಯ ಮತದಾರರು ನೀಡಿದ್ದಾರೆ. ಮತೀಯ ಶಕ್ತಿಯನ್ನು ಹಿಮ್ಮೆಟ್ಟಿಸಲು ಜಾತ್ಯಾತೀತ ಒಗ್ಗೂಡುವಿಕೆಯಿಂದ ದೆಹಲಿ ತೀರ್ಪು ಒಂದು ಮೈಲಿಗಲ್ಲು ಎಂದು ಕೆಪಿಸಿಸಿ ವಕ್ತಾರ ವಿ.ಎಸ್.ಉಗ್ರಪ್ಪ ಕಟುವಾಗಿ ಟೀಕಿಸಿದರು.

ಕೆಪಿಸಿಸಿ ವಕ್ತಾರ ವಿ.ಎಸ್.ಉಗ್ರಪ್ಪ

ಇಲ್ಲಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ ವಿರೋಧಿ ಹಾಗೂ ಮತೀಯ ಶಕ್ತಿಯಾಗಿರುವ ಬಿಜೆಪಿಗೆ ದೆಹಲಿ ಚುನಾವಣೆಯಲ್ಲಿ ಸರಿಯಾಗಿ ಉತ್ತರ ನೀಡಿದ್ದಾರೆ. ದೇಶದ ಅಭಿವೃದ್ಧಿ ಕುರಿತು ಚಿಂತನೆ ನಡೆಸದ ಪ್ರಧಾನಿ, ಗೃಹ ಸಚಿವ ಶಾ ಅವರು ಭಾವನಾತ್ಮಕ ವಿಷಗಳನ್ನು ಮತದಾರರ ಮನಸ್ಸಿನಲ್ಲಿ‌ ‌ಬಿತ್ತರಿಸಲು ಹೊರಟರು. ಹಾಗಾಗಿ, ದೇಶದ ಸಾಲದ ಹೊರೆ ಹೆಚ್ಚಾಯಿತು ಎಂದು ಕುಟುಕಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.