ETV Bharat / state

ಎರಡನೇ ಶ್ರಾವಣ ಸೋಮವಾರ: ದರೂರು ವೀರಭದ್ರೇಶ್ವರ ಸ್ವಾಮಿಗೆ ವಿಶೇಷಪೂಜೆ - druru Veerabhadreshwar is a special worship

ಭಾನುವಾರ ರಾತ್ರಿ ದೇಗುಲದ ಆವರಣದಲ್ಲಿ ನಿದ್ರಿಸಿದ ಭಕ್ತರು ಬೆಳ್ಳಂಬೆಳಗ್ಗೆ ಮಡೆಸ್ನಾನ ಕೈಗೊಂಡು ವೀರಭದ್ರ ಸ್ವಾಮಿಗೆ ರುದ್ರಾಭಿಷೇಕದ ವಿಶೇಷಪೂಜೆ ಸಲ್ಲಿಸಿದರು. ಬಳಿಕ ಎಲೆಪೂಜೆ ಕಟ್ಟಿಸಿದರು.

http://10.10.50.85:6060///finalout4/karnataka-nle/finalout/12-August-2019/4113368_jgyff.mp4
author img

By

Published : Aug 12, 2019, 4:03 PM IST

ಬಳ್ಳಾರಿ: ಎರಡನೇ ಶ್ರಾವಣ ಸೋಮವಾರದ ನಿಮಿತ್ತ ಜಿಲ್ಲೆಯ ಸಿರುಗುಪ್ಪ ತಾಲೂಕಿನ ದರೂರು ಗ್ರಾಮದ ಆರಾಧ್ಯ ದೈವ ವೀರ ಭದ್ರೇಶ್ವರ ಸ್ವಾಮಿಗೆ ನೂರಾರು ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.

ಭಾನುವಾರ ರಾತ್ರಿ ದೇಗುಲದ ಆವರಣದಲ್ಲಿ ನಿದ್ರಿಸಿದ ಭಕ್ತರು ಬೆಳ್ಳಂಬೆಳಗ್ಗೆ ಮಡಿ ಸ್ನಾನ ಕೈಗೊಂಡು ವೀರಭದ್ರ ಸ್ವಾಮಿಗೆ ರುದ್ರಾಭಿಷೇಕದ ವಿಶೇಷಪೂಜೆ ಸಲ್ಲಿಸಿದರು. ಬಳಿಕ ಎಲೆಪೂಜೆ ಕಟ್ಟಿಸಿದರು.

ದರೂರು ವೀರಭದ್ರೇಶ್ವರ

ಜಿಲ್ಲೆಯ ಬಳ್ಳಾರಿ ತಾಲೂಕಿನ ಬೇವಿನಹಳ್ಳಿ, ಸಿರುಗುಪ್ಪ ತಾಲೂಕಿನ ಹೊಳಲಗುಂದಿ, ಉತ್ತಗನೂರು, ಕರೂರು, ದರೂರು, ಹಾಗಲೂರು ಹೊಸಳ್ಳಿ ಸೇರಿದಂತೆ ನೆರೆಯ ಆಂಧ್ರಪ್ರದೇಶದ ನಾನಾ ಗ್ರಾಮಗಳಿಂದ ಕೂಡ ಭಕ್ತರು ಆಗಮಿಸಿದ್ದರು.

ಶ್ರಾವಣ ಮಾಸದ ವಿಶೇಷ ಪೂಜೆ ನಿಮಿತ್ತ ಗೋಧಿ ಹುಗ್ಗಿ, ಪಾಯಸ ನೆರೆದ ಭಕ್ತರ ಮನಸೆಳೆಯಿತು. ಅನ್ನ, ಸಾಂಬಾರ್, ಬದನೆಕಾಯಿ ಪಲ್ಯ, ಮೆಣಸಿನಕಾಯಿ ಚಟ್ನಿ, ಮಜ್ಜಿಗೆ ಪ್ರಸಾದವನ್ನು ಭಕ್ತರು ಸವಿದರು.

Intro:ಎರಡನೇ ಶ್ರಾವಣ ಸೋಮವಾರ: ದರೂರು ವೀರಭದ್ರೇಶ್ವರ ಸ್ವಾಮಿಗೆ ವಿಶೇಷಪೂಜೆ
ಬಳ್ಳಾರಿ: ಎರಡನೇ ಶ್ರಾವಣ ಸೋಮವಾರದ ನಿಮಿತ್ತ ಜಿಲ್ಲೆಯ ಸಿರುಗುಪ್ಪ ತಾಲೂಕಿನ ದರೂರು ಗ್ರಾಮದ ಆರಾಧ್ಯ ದೈವ ವೀರ ಭದ್ರೇಶ್ವರ ಸ್ವಾಮಿಗೆ ನೂರಾರು ಭಕ್ತರು ವಿಶೇಷಪೂಜೆ ಸಲ್ಲಿಸಿದರು.
ಭಾನುವಾರ ರಾತ್ರಿ ದೇಗುಲದ ಆವರಣದಲ್ಲಿ ನಿದ್ರೆಗಳೆದ ಭಕ್ತರು ಬೆಳ್ಳಂಬೆಳಿಗ್ಗೆ ಮೇಲೆದ್ದು ಮಡೆಸ್ನಾನ ಕೈಗೊಂಡು ವೀರಭದ್ರ ಸ್ವಾಮಿಗೆ ರುದ್ರಾಭಿಷೇಕದ ವಿಶೇಷಪೂಜೆ ಸಲ್ಲಿಸಿದರು. ಬಳಿಕ, ಎಲೆಪೂಜೆ ಕಟ್ಟಿಸಿದರು.
Body:ಜಿಲ್ಲೆಯ ಬಳ್ಳಾರಿ ತಾಲೂಕಿನ ಬೇವಿನಹಳ್ಳಿ, ಸಿರುಗುಪ್ಪ ತಾಲೂಕಿನ ಹೊಳಲಗುಂದಿ, ಉತ್ತಗನೂರು, ಕರೂರು, ದರೂರು, ಹಾಗಲೂರು ಹೊಸಳ್ಳಿ ಸೇರಿದಂತೆ ನೆರೆಯ ಆಂಧ್ರಪ್ರದೇಶದ ನಾನಾ ಗ್ರಾಮ ಗಳಿಂದ ಕೂಡ ಭಕ್ತರು ಆಗಮಿಸಿದ್ದರು.
ಮನಸೆಳೆದ ಗೋಧಿ ಹುಗ್ಗಿ: ಶ್ರಾವಣ ಮಾಸದ ವಿಶೇಷಪೂಜೆ ನಿಮಿತ್ತ ಗೋಧಿ ಹುಗ್ಗಿ ಪಾಯಸ ನೆರೆದ ಭಕ್ತರ ಮನಸೆಳೆಯಿತು. ಅನ್ನ, ಸಾಂಬಾರ್, ಬದನೆಕಾಯಿ ಪಲ್ಯ, ಮೆಣಸಿನಕಾಯಿ ಚಟ್ನಿ, ಮಜ್ಜಿಗೆ ಪ್ರಸಾದವನ್ನು ಭಕ್ತರು ಸವಿದು ವೀರಭದ್ರೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_3_SRAVAN_MONDAY_SPECIAL_POOJA_7203310

KN_BLY_3i_SRAVAN_MONDAY_SPECIAL_POOJA_7203310

KN_BLY_3j_SRAVAN_MONDAY_SPECIAL_POOJA_7203310

KN_BLY_3k_SRAVAN_MONDAY_SPECIAL_POOJA_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.