ETV Bharat / state

ಪ್ರಧಾನಿ ಭದ್ರತಾ ಸಿಬ್ಬಂದಿ ಮೇಲೆ ಎಸ್​ಪಿಬಿ ಅಸಮಾಧಾನ: ಗಾಯಕನ ಬೆಂಬಲಕ್ಕೆ ನಿಂತ ಸಂತೋಷ ಹೆಗ್ಡೆ - ಎಸ್​ಪಿಬಿ ಅಸಮಾಧಾನಕ್ಕೆ ಸಂತೋಷ ಹೆಗ್ಡೆ ಬೆಂಬಲ

ಖ್ಯಾತ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರ ಮೊಬೈಲ್ ಅನ್ನು ಪ್ರಧಾನಿಯವರ ಭದ್ರತಾ ಸಿಬ್ಬಂದಿ ಕಸಿದು ಬದಿಗಿರಿಸಿ ಅವಮಾನ ಮಾಡಿರುವುದು ಸರಿಯಲ್ಲ ಎಂದು ನಿವೃತ್ತ ನ್ಯಾ. ಸಂತೋಷ ಹೆಗ್ಡೆ ಹೇಳಿದ್ದಾರೆ.

ಹೆಗ್ಡೆ ಬೆಂಬಲ
author img

By

Published : Nov 5, 2019, 1:56 PM IST

ಬಳ್ಳಾರಿ: ಈ ದೇಶದ ಖ್ಯಾತ ಗಾಯಕ ಎಸ್.ಪಿ ಬಾಲ ಸುಬ್ರಹ್ಮಣ್ಯಂ ಅವರಿಗೆ ಪ್ರಧಾನಿ ಭದ್ರತಾ ಸಿಬ್ಬಂದಿ ಅವಮಾನ ಮಾಡಿರೋದು ಸರಿಯಾದ ಕ್ರಮವಲ್ಲ ಎಂದು ಲೋಕಾಯುಕ್ತ ನಿವೃತ್ತ ನ್ಯಾ. ಸಂತೋಷ ಹೆಗ್ಡೆ ಅಸ‌ಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಗಾಂಧೀಜಿಯವರ 150ನೇ ಜನ್ಮದಿನದ ನಿಮಿತ್ತ ಸ್ವತಃ ಪ್ರಧಾನಿಯವರೇ ದೇಶದ ಖ್ಯಾತ ಗಾಯಕರು ಹಾಗೂ ಖ್ಯಾತ ನಟರನ್ನ ಆಹ್ವಾನಿಸಿದ್ರು. ಆದ್ರೆ, ಖ್ಯಾತ ಗಾಯಕ ಎಸ್.ಪಿ ಬಾಲ ಸುಬ್ರಹ್ಮಣ್ಯಂ ಅವರ ಮೊಬೈಲ್ ಅನ್ನು ಭದ್ರತಾ ಸಿಬ್ಬಂದಿ ಕಸಿದು ಬದಿಗಿರಿಸಿ ಅವಮಾನ ಮಾಡಿದ್ದಾರೆಂದು ಆರೋಪಿಸಿದ್ದರು. ಪ್ರಧಾನಿಯವರ ಭದ್ರತಾ ಸಿಬ್ಬಂದಿ ನಡೆಸಿಕೊಂಡ ರೀತಿ ಸರಿಯಾದುದಲ್ಲ ಎಂದು ಹೆಗ್ಡೆ ಹೇಳಿದ್ದಾರೆ.

ಎಸ್​ಪಿಬಿ ಅಸಮಾಧಾನಕ್ಕೆ ಸಂತೋಷ ಹೆಗ್ಡೆ ಬೆಂಬಲ

ಸಾಂವಿಧಾನಿಕವಾಗಿ ಚೌಕಟ್ಟಿನಲ್ಲಿ ಈ ಭದ್ರತೆ ಬರೋದಿಲ್ಲ.‌ ಪ್ರಧಾನಿ ಕಚೇರಿಗೆ ಯಾರಾದರೂ ಹೋಗಬಹುದು, ಅಲ್ಲಿ ಮುಕ್ತ ಪ್ರವೇಶಕ್ಕೆ ಅವಕಾಶ ಇದೆ.‌ ಆದರೆ, ಅವರ ಭದ್ರತ ಸಿಬ್ಬಂದಿ ಯಾರೇ ಬಂದರೂ ಉತ್ತಮ ರೀತಿಯಾಗಿ ವರ್ತಿಸಬೇಕು. ಈ ರೀತಿಯಾದ ವರ್ತನೆ ಸರಿಯಲ್ಲ ಎಂದು ಖಂಡಿಸಿದ್ದಾರೆ.

Intro:ಪ್ರಧಾನಿ ಭದ್ರತಾ ಸಿಬ್ಬಂದಿ ಮೇಲೆ ಎಸ್ ಪಿಬಿ ಅಸಮಾಧಾನಕ್ಕೆ ಸಂತೋಷ ಹೆಗ್ಡೆ ಬೆಂಬಲ
ಬಳ್ಳಾರಿ: ಈ ದೇಶದ ಖ್ಯಾತ ಗಾಯಕ ಎಸ್ ಪಿ ಬಾಲ ಸುಬ್ರಹ್ಮಣ್ಯಂ ಅವರಿಗೆ ಪ್ರಧಾನಿ ಭದ್ರತಾ ಸಿಬ್ಬಂದಿ ಅವ
ಮಾನ ಮಾಡಿರೋದು ಸರಿಯಾದ ಕ್ರಮವಲ್ಲ ಎಂದು ಲೋಕಾಯುಕ್ತ ನಿವೃತ್ತ ನ್ಯಾ. ಸಂತೋಷ ಹೆಗ್ಡೆಯವ್ರು ಅಸ‌ಮಾಧಾನ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿಂದು ಆಯೋಜಿಸಿದ್ದ ಆರಭ್ಯ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಗಾಂಧೀಜಿ
ಯವ್ರ 150 ಜನ್ಮದಿನದ ಅಂಗವಾಗಿ ಸ್ವತಃ ಪ್ರಧಾನಿಯವ್ರೇ ದೇಶದ ಖ್ಯಾತ ಗಾಯಕರು ಹಾಗೂ ಖ್ಯಾತ ನಟರನ್ನ ಆಹ್ವಾನಿಸಿದ್ರು. ಆದ್ರೆ, ಖ್ಯಾತ ಗಾಯಕ ಎಸ್ ಪಿ ಬಾಲ ಸುಬ್ರಹ್ಮಣ್ಯಂ ಅವರ ಮೊಬೈಲ್ ಅನ್ನು ಭದ್ರತಾ ಸಿಬ್ಬಂದಿ ಕಸಿದು ಬದಿಗಿರಿಸಿ ಅವಮಾನ ಮಾಡಿದ್ದಾರೆಂದು ಆರೋಪಿಸಿದ್ರು. ಪ್ರಧಾನಿಯವ್ರ ಭದ್ರತೆ ಸಿಬ್ಬಂದಿ ನಡೆಸಿ
ಕೊಂಡ ರೀತಿ ಸರಿಯಾದುದಲ್ಲ ಎಂದು ನಿವೃತ್ತ ನ್ಯಾ.ಹೆಗ್ಡೆ ದೂರಿದ್ದಾರೆ.

Body:ಸಾಂವಿಧಾನಿಕವಾಗಿ ಚೌಕಟ್ಟಿನಲ್ಲಿ ಈ ಭದ್ರತೆ ಬರೋದಿಲ್ಲ.‌ ಪ್ರಧಾನಿ ಕಚೇರಿಗೆ ಯಾರಾದ್ರೂ ಹೋಗ್ಬಹುದು. ಅಲ್ಲಿ ಮುಕ್ತ ಪ್ರವೇಶಕ್ಕೆ ಅವಕಾಶ ಇದೆ.‌ ಆದ್ರೆ, ಅವರ ಭದ್ರತಾ ಸಿಬ್ಬಂದಿಯು ಯಾರೇ ಬಂದರೂ ಉತ್ತಮ ರೀತಿಯಾಗಿ ವರ್ತಿಸಬೇಕು.ಅದು ಬಿಟ್ಟು ಈ ರೀತಿಯಾದ ವರ್ತನೆ ಸರಿಯಲ್ಲ ಎಂದು ಛೇಡಿಸಿ ದ್ದಾರೆ.
ಪ್ರಧಾನಿ, ಮುಖ್ಯಮಂತ್ರಿ‌ ಹಾಗೂ ಉಪಮುಖ್ಯಮಂತ್ರಿಗಳಿಗೆ ಭದ್ರತೆ ಯಾಕಬೇಕಂತಾ ಎಂದು ಹೆಗ್ಡೆ ಪ್ರಶ್ನಿಸಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_3_SANTOSH_HEGDE_BYTE_VSL_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.