ETV Bharat / state

ಖಾಸಗಿ‌ ಅನುದಾನರಹಿತ ಶಾಲೆಗಳ ಅಭಿವೃದ್ಧಿಗೆ ಹಣ ನೀಡಲು ಮನವಿ - ಬಳ್ಳಾರಿ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟ

ಅನುದಾನ ರಹಿತ ಖಾಸಗಿ ಶಾಲೆಗಳಿಗೆ ಹೈದರಾಬಾದ್ ಕರ್ನಾಟಕದ 371 (ಜೆ) ಅಡಿಯಲ್ಲಿ ಬಂದಿರುವ ಹಣವನ್ನು ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ  ಮನವಿ ಸಲ್ಲಿಸಲಾಯಿತು.

Appeal to District Collector in Bellary
ಖಾಸಗಿ‌ ಅನುದಾನ ರಹಿತ ಶಾಲೆಗಳಿಗೆ ಅಭಿವೃದ್ದಿ ಹಣ ನೀಡಲು ಮನವಿ
author img

By

Published : Dec 18, 2019, 7:45 PM IST

Updated : Dec 18, 2019, 8:00 PM IST

ಬಳ್ಳಾರಿ: ಅನುದಾನರಹಿತ ಖಾಸಗಿ ಶಾಲೆಗಳಿಗೆ ಬಂದಿರುವ ಹಣವನ್ನು ಬಿಡುಗಡೆ ಮಾಡುವಂತೆ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಒಕ್ಕೂಟದ ಕಾರ್ಯದರ್ಶಿ ಬಸರೆಡ್ಡಿ, ಹೈದರಾಬಾದ್ ಕರ್ನಾಟಕದ 371 (ಜೆ) ಅಡಿಯಲ್ಲಿ ಶಾಲೆಗಳ ಅಗತ್ಯ ಮೂಲಭೂತ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಹಣ ಬಂದಿದೆ. ಆದರೆ ಅದರ ಬಳಕೆಯಾಗಿಲ್ಲ ಎಂದು ದೂರಿದರು.

ಖಾಸಗಿ‌ ಅನುದಾನ ರಹಿತ ಶಾಲೆಗಳಿಗೆ ಅಭಿವೃದ್ದಿ ಹಣ ನೀಡಲು ಮನವಿ
ಅನುದಾನರಹಿತ ಖಾಸಗಿ ಶಾಲೆಗಳ ಬೇಡಿಕೆಗಳೇನು?
1. ಅಗತ್ಯ ಮೂಲಭೂತ ಸೌಲಭ್ಯಗಳಾದ ಆಟದ ಮೈದಾನ, ಶೌಚಾಲಯ, ಕಾಂಪೌಂಡ್, ಕುಡಿಯುವ ನೀರಿನ ವ್ಯವಸ್ಥೆಗೆ ಅನುದಾನ ನೀಡುವುದು.

2. 10 ವರ್ಷಗಳಿಂದ ನಡೆಸಲ್ಪಡುತ್ತಿರುವ ಶಾಲಾ, ಕಾಲೇಜುಗಳಿಗೆ ಶಾಶ್ವತ ನವೀಕರಣ.

3. 1995, 1996, 1997ರಿಂದ ಪ್ರಾರಂಭವಾದ ಎಲ್ಲಾ ಖಾಸಗಿ ಶಾಲಾ, ಕಾಲೇಜುಗಳ ಶಿಕ್ಷಕರಿಗೆ ವೇತನಾನುದಾನ ನೀಡುವುದು.

4. ಶಾಲೆಗಳ ಅಭಿವೃದ್ದಿಗಾಗಿ ಕೃಷಿ ಭೂಮಿಗಳಿದ್ದರೆ ಅದನ್ನು ಸರಳವಾದ ರೂಪದಲ್ಲಿ ಎನ್‌ಎ ಮಾಡಿಕೊಡುವುದು.

Intro:

ಹೈದರಾಬಾದ್ ಕರ್ನಾಟಕ 371 (ಜೆ ) ಅಡಿಯಲ್ಲಿ ಆರು ಜಿಲ್ಲೆಗಳಲ್ಲಿ ಅನುದಾನ ರಹಿತ ಖಾಸಗಿ ಶಾಲೆಗಳ ಅಗತ್ಯ ಮೂಲಭೂತ ಸೌಲಭ್ಯಗಳಿಗೆ ಸಂಭಂದಿಸಿದ ಸಾಕಷ್ಟು ಹಣ ಬಂದಿದೆ ಅದನ್ನು ಬಿಡುಗಡೆ ಮಾಡಿ ಎಂದು ಜಿಲ್ಲಾದಿಕಾರಿಗಳಿಗೆ ಇಂದು ಮನವಿ ಸಲ್ಲಿಸಿದರು.

Body:

ನಗರದಲ್ಲಿ ಈಟಿವಿ ಭಾರತದೊಂದಿಗೆ ಬಳ್ಳಾರಿ ಜಿಲ್ಲಾ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ ಕಾರ್ಯದರ್ಶಿ ಬಸರೆಡ್ಡಿ ಮಾತನಾಡಿ ಹೈದರಾಬಾದ್ ಕರ್ನಾಟಕ 371 (ಜೆ ) ಆರು ಜಿಲ್ಲೆಗಳಲ್ಲಿ ಅಡಿಯಲ್ಲಿ ಅನುದಾನ ರಹಿತ ಖಾಸಗಿ ಶಾಲೆಗಳ ಆಗತ್ಯ ಮೂಲಭೂತ ಸೌಲಭ್ಯಗಳಿಗೆ ಸಂಭಂದಿಸಿದ ಸಾಕಷ್ಟು ಹಣ ಬಂದಿದೆ ಆದ್ರೇ ಅದರ ಬಳಕೆ ಯಾಗಿಲ್ಲ ಅದಕ್ಕಾಗಿ‌ ನಾಳೆ ಬೆಳಿಗ್ಗೆ ಆರು ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಇಂದು ಮನವಿಪತ್ರ ಸಲ್ಲಿಸಿದರು.

ಬಳ್ಳಾರಿ ಜಿಲ್ಲಾ ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುವ ಟಿಇಟಿ ಉತ್ತೀರ್ಣರಾಗಿ ಎನ್ನುವ ಸಂದೇಶವನ್ನು ನೀಡಿದ್ದೆವೆ ಎಂದು ಹೇಳಿದರು.

ಬೇಡಿಕೆಗಳು :-

೧.) ಅನುದಾನದಲ್ಲಿ ಗ್ರಾಮೀಣ ಪ್ರದೇಶದಲ್ಲಿನ ಶಾಲೆಗಳು ಆರ್ಥಿಕವಾಗಿ ಹಿಂದುಳಿದ ಅಗತ್ಯ ಮೂಲಭೂತ ಸೌಲಭ್ಯಗಳಾದ ಆಟದ ಮೈದಾನ, ಶೌಚಾಲಯ, ಕಾಂಪೌಂಡ್, ಕುಡಿಯುವ ನೀರಿನ ವ್ಯವಸ್ಥೆ ಅವುಗಳಿಗೆ ಅನುದಾನ ನೀಡುವುದುದಾಗಿದೆ.

೨.) 10 ವರ್ಷಗಳಿಂದ ನಡೆಸಲ್ಪಡುತ್ತಿರುವ ಶಾಲಾ ಕಾಲೇಜ್ ಗಳಿಗೆ ಶಾಶ್ವತ ನವೀಕರಣ ನೀಡುವುದು.

೩.) 1995, 1996, 1997 ರಿಂದ ಪ್ರಾರಂಭವಾದ ಎಲ್ಲಾ ಖಾಸಗಿ ಶಾಲಾ ಕಾಲೇಜ್ ಗಳ ಶಿಕ್ಷಕರಿಗೆ ವೇತನಾನುದಾನ ನೀಡಬೇಕು.

೪.) ಶಾಲೆಗಳ ಅಭಿವೃದ್ದಿಗಾಗಿ ಏನಾದ್ರೂ ಕೃಷಿ ಭೂಮಿಗಳು ಇದ್ದರೇ ಅದನ್ನು ಸರಳವಾಗಿ ರೂಪದಲ್ಲಿ ಎನ್.ಎ ಮಾಡಿಕೊಡಬೇಕೆಂದರು.

Conclusion:
ಈ‌ ಸಮಯದಲ್ಲಿ ಮರಿಸ್ವಾಮಿ ರೆಡ್ಡಿ, ಶ್ರೀನಿವಾಸ್ ವಾಸಲು, ಬಸರೆಡ್ಡಿ, ರಂಜಾನ್ ಸಾಬ್, ಉಮೇರ್ ಅಹಮ್ಮದ್, ಪರಮೇಶ್, ವರ್ಮ, ನಾಗಭೂಷಣ್, ಮಹಮ್ಮದ್ ಮುಸ್ತಾಪ್ , ರವಿರೆಡ್ಡಿ, ಹನುಮಂತಪ್ಪ ,ಪಂಚಾಕ್ಷರಿ ಸ್ವಾಮಿ,ನೂರ್ ಸಾಬ್ ಇನ್ನಿತರರು ಹಾಜರಿದ್ದರು‌

Last Updated : Dec 18, 2019, 8:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.