ETV Bharat / state

ಭಾರತೀಯ ರೆಡ್ ಕ್ರಾಸ್ ದಿನಾಚರಣೆ: ಬಡವರಿಗೆ ಬಟ್ಟೆ, ಊಟ ವಿತರಣೆ

author img

By

Published : May 9, 2020, 12:02 AM IST

ಬಳ್ಳಾರಿಯಲ್ಲಿ ಇಂದು ರೆಡ್ ಕ್ರಾಸ್ ಸಂಸ್ಥೆಯ ದಿನಾಚರಣೆ ಆಚರಿಸಲಾಯಿತು.

ಬಡವರಿಗೆ ಬಟ್ಟೆ, ಊಟ ವಿತರಣೆ
ಬಡವರಿಗೆ ಬಟ್ಟೆ, ಊಟ ವಿತರಣೆ

ಬಳ್ಳಾರಿ: ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ದಿನಾಚರಣೆಯ ಅಂಗವಾಗಿ ಜಿಲ್ಲೆಯ ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರು ಜನತಾ ನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಬಡವರಿಗೆ ಬಟ್ಟೆ, ಊಟ ಹಂಚಿದರು.

ಬಡವರಿಗೆ ಬಟ್ಟೆ, ಊಟ ವಿತರಣೆ
ಬಡವರಿಗೆ ಬಟ್ಟೆ, ಊಟ ವಿತರಣೆ

ಚಿಕ್ಕ ಮಕ್ಕಳಿಗೆ ಆಟವಾಡಲು ಗೊಂಬೆಗಳು, 300 ಮಾಸ್ಕ್, 50 ಶರ್ಟ್, ಟಿ-ಶರ್ಟ್, ಪ್ಯಾಂಟ್​ಗಳನ್ನು ವಿತರಣೆ ಮಾಡಿದರು.

ಸರಳಾದೇವಿ ಪದವಿ ಕಾಲೇಜ್​ನ ಪತ್ರಿಕೋದ್ಯಮ ವಿದ್ಯಾರ್ಥಿಗಳ ವತಿಯಿಂದ 350 ಊಟದ ಪ್ಯಾಕೆಟ್, ಹಣ್ಣುಗಳನ್ನು ವಿತರಣೆ ಮಾಡಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.