ETV Bharat / state

10 ಲಕ್ಷ ರೂ. ಮೌಲ್ಯದ ಅಕ್ರಮ ಪಡಿತರ ಅಕ್ಕಿ ವಶಕ್ಕೆ ಪಡೆದ ಅಧಿಕಾರಿಗಳು.. - bellary

ಅಧಿಕಾರಿಗಳು ದಾಳಿ ಮಾಡಿ ಹತ್ತು ಲಕ್ಷ ರೂ. ಮೌಲ್ಯದ ಅಕ್ರಮ ಪಡಿತರ ಅಕ್ಕಿ ವಶಕ್ಕೆ ಪಡೆದುಕೊಂಡ ಘಟನೆ ಜಿಲ್ಲೆಯ ಸಂಡೂರು ಪಟ್ಟಣದ ದೌಲತ್‌ಪುರ ರಸ್ತೆಯಲ್ಲಿ ನಡೆದಿದೆ.

ಅಕ್ರಮ ಪಡಿತರ ಅಕ್ಕಿ
author img

By

Published : Oct 2, 2019, 11:25 PM IST

ಬಳ್ಳಾರಿ: ಅಧಿಕಾರಿಗಳು ದಾಳಿ ಮಾಡಿ ಹತ್ತು ಲಕ್ಷ ರೂ. ಮೌಲ್ಯದ ಅಕ್ರಮ ಪಡಿತರ ಅಕ್ಕಿ ವಶಕ್ಕೆ ಪಡೆದುಕೊಂಡ ಘಟನೆ ಜಿಲ್ಲೆಯ ಸಂಡೂರು ಪಟ್ಟಣದ ದೌಲತ್‌ಪುರ ರಸ್ತೆಯಲ್ಲಿ ನಡೆದಿದೆ.

ಸಂಡೂರು ಪ್ರಭಾರ ತಹಶೀಲ್ದಾರ್ ಕೆ ಎಂ ಶಿವಕುಮಾರ್ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ಮಾಡಿ 50 ಕೆಜಿಯ 200ಕ್ಕೂ ಹೆಚ್ಚು ಬ್ಯಾಗ್ ವಶಕ್ಕೆ ಪಡೆದುಕೊಂಡಿದ್ದಾರೆ. ಅಂದಾಜು 10 ಲಕ್ಷ ಮೌಲ್ಯದ ಪಡಿತರ ಅಕ್ಕಿ ಎಂದು ಅಂದಾಜಿಸಲಾಗಿದ್ದು, ಲಾರಿ ಲೋಡ್ ಮಾಡುವಾಗ ದಾಳಿ ಮಾಡಿದ್ದಾರೆ. ಈ ಗೋಡಾನ್ ತುಮಟಿ ಕುಮಾರಸ್ವಾಮಿ ಎಂಬುವರಿಗೆ ಸೇರಿದ್ದೆಂದು ತಿಳಿದು ಬಂದಿದೆ. ದಾಳಿಯ ಬಗ್ಗೆ ತಿಳಿಯುತ್ತಿದ್ದಂತೆಯೇ ಕುಮಾರಸ್ವಾಮಿ, ಲಾರಿ ಚಾಲಕ ಹಾಗೂ ಕ್ಲೀನರ್ ಪರಾರಿಯಾಗಿದ್ದಾರೆ.

Intro:
ಹತ್ತು ಲಕ್ಷ ಮೌಲ್ಯದ ಅಕ್ರಮ ಪಡಿತರ ಅಕ್ಕಿ ವಶಕ್ಕೆ ಪಡೆದುಕೊಂಡು ಅಧಿಕಾರಿಗಳುBody:.

ಬಳ್ಳಾರಿ ಜಿಲ್ಲೆಯ ಸಂಡೂರು ಪಟ್ಟಣದ ದೌಲತ್ ಪುರ ರಸ್ತೆಯಲ್ಲಿ ಘಟನೆ ನಡೆದಿದೆ. ಸಂಡೂರು ಪ್ರಭಾರ ತಹಶಿಲ್ದಾರ್ ಕೆಎಂ, ಶಿವಕುಮಾರ್ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳ ಜಂಟಿ ಕಾರ್ಯಾಚರಣೆ ಮಾಡಿ ೫೦ ಕೆಜಿಯ ೨೦೦ ಕ್ಕೂ ಹೆಚ್ಚು ಬ್ಯಾಗ್ ವಶಕ್ಕೆ ಅಂದಾಜು ೧೦ ಲಕ್ಷ ಮೌಲ್ಯದ ಪಡಿತರ ಅಕ್ಕಿ- ಲಾರಿ ಲೋಡ್ ಮಾಡುವಾಗ ದಾಳಿ ಮಾಡಿದ್ದಾರೆ.

Conclusion:ತುಮಟಿ ಕುಮಾರಸ್ವಾಮಿ ಎಂಬುವರಿಗೆ ಸೇರಿದ ಗೋಡಾನ್- ಗೋಡಾನ್ ಮಾಲಿಕ. ಕುಮಾರಸ್ವಾಮಿ, ಲಾರಿ ಚಾಲಕ, ಹಾಗೂ ಕ್ಲೀನರ್ ಪರಾರಿ- ಆಹಾರ ಇಲಾಖೆಯ ಇನ್ಸ್ ಪೆಕ್ಟರ್ ರಾಘವೇಂದ್ರ ಮತ್ತು ತಂಡ ತಹಸೀಲ್ದಾರ್ ಗೆ ಸಾಥ್‌ ನೀಡಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.