ETV Bharat / state

ವಿಶೇಷಚೇತನರ ಪ್ರತಿಭಟನಾ ಸ್ಥಳಕ್ಕೆ ರಾಮುಲು ಭೇಟಿ: ಸಚಿವರಿಂದ ತ್ರಿಚಕ್ರ ವಾಹನ ವಿತರಣೆ ಭರವಸೆ - ತ್ರಿಚಕ್ರ ವಾಹನ ವಿತರಣೆ

ತ್ರಿಚಕ್ರ ವಾಹನ ವಿತರಿಸುವಂತೆ ಆಗ್ರಹಿಸಿ ಹಗರಿಬೊಮ್ಮನಹಳ್ಳಿಯಲ್ಲಿ ವಿಶೇಷಚೇತನರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಸಚಿವ ಶ್ರೀರಾಮುಲು ಭೇಟಿ ನೀಡಿ ಸಮಸ್ಯೆ ಆಲಿಸಿದ್ದಾರೆ.

ramulu
ಬಿ.ಶ್ರೀರಾಮುಲು
author img

By

Published : Mar 2, 2021, 6:22 PM IST

ಹೊಸಪೇಟೆ (ಬಳ್ಳಾರಿ): ತ್ರಿಚಕ್ರ ವಾಹನ ವಿತರಣೆಯಲ್ಲಿನ ವಿಳಂಬ ಖಂಡಿಸಿ ಹಗರಿಬೊಮ್ಮನಹಳ್ಳಿಯಲ್ಲಿ ವಿಶೇಷಚೇತನರು ಪ್ರತಿಭಟಿಸುತ್ತಿದ್ದ ಸ್ಥಳಕ್ಕೆ ಬಿ.ಶ್ರೀರಾಮುಲು ಭೇಟಿ ನೀಡಿದ್ದಾರೆ. ಇಲಾಖೆ ಖರೀದಿಸಿದ್ದ ತ್ರಿಚಕ್ರ ವಾಹನ ವಿತರಿಸಿದೆ ಉಳಿಸಿಕೊಂಡಿದ್ದನ್ನು ವಿರೋಧಿಸಿ ಅಹೋರಾತ್ರಿ ಧರಣಿ ನಡೆಸಿದ್ದರು.

ಸಚಿವರಿಂದ ತ್ರಿಚಕ್ರ ವಾಹನ ವಿತರಿಸುವ ಭರವಸೆ

ಈ ಹಿನ್ನೆಲೆಯಲ್ಲಿ ಶ್ರೀರಾಮುಲು ಭೇಟಿ ನೀಡಿ ಅವರ ಸಮಸ್ಯೆ ಆಲಿಸಿದ್ದಾರೆ. ಅಲ್ಲದೆ ಶೀಘ್ರದಲ್ಲಿಯೇ ತ್ರಿಚಕ್ರ ವಾಹನ ವಿತರಣೆಯ ಭರವಸೆ ನೀಡಿದ್ದಾರೆ. ಈ ವೇಳೆ ಸಂಬಂಧಪಟ್ಟ ಅಧಿಕಾರಿಗೆ ಕರೆ ಮಾಡಿದ ರಾಮುಲು, ವಿಶೇಷಚೇತನರ ಡಿಎಂಎಫ್ ಹಣದಲ್ಲಿ​ ಖರೀದಿಸಲಾದ 123 ತ್ರಿಚಕ್ರ ವಾಹನ ಶೀಘ್ರ ಫಲಾನುಭವಿಗಳಿಗೆ ಹಸ್ತಾಂತರಿಸುವಂತೆ ಸೂಚಿಸಿದರು.

ಇದನ್ನೂ ಓದಿ: ನೀರೆಂದು ತಿಳಿದು ಥಿನ್ನರ್ ಕುಡಿದ ಬಾಲಕ: ಮನೆಗೆ ಸುಣ್ಣ-ಬಣ್ಣ ಹಚ್ಚಿ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಆಘಾತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.