ETV Bharat / state

ಸಿದ್ದರಾಮಯ್ಯ ಅವರ ಏಕಾಂಗಿ ಹೋರಾಟವನ್ನು ನೋಡಿದರೆ ಅಯ್ಯೋ ಎನಿಸುತ್ತದೆ : ರಾಜು ಗೌಡ

ಸಿದ್ದರಾಮಯ್ಯನವರು ಏಕಾಂಗಿಯಾಗಿ ಪಕ್ಷವನ್ನು ಬಲಪಡಿಸುತ್ತಿರುವುದನ್ನು ನೋಡಿದ್ರೆ ನನಗೆ ಪಾಪ ಅನಿಸುತ್ತಿದೆ ಎಂದು ಬಿಜೆಪಿ ಎಸ್.ಟಿ ಮೋರ್ಚಾ ಅಧ್ಯಕ್ಷ ರಾಜುಗೌಡ ಹೇಳಿದ್ದಾರೆ.

latest hosapete ballary new
ಸಿದ್ದರಾಮಯ್ಯ ಅವರ ಏಕಾಂಗಿ ಹೋರಾಟವನ್ನು ನೋಡಿದರೆ ಅಯ್ಯೋ ಎನಿಸುತ್ತದೆ : ರಾಜು ಗೌಡ
author img

By

Published : Nov 29, 2019, 7:43 PM IST

ಹೊಸಪೇಟೆ : ಸಿದ್ದರಾಮಯ್ಯನವರು ಏಕಾಂಗಿಯಾಗಿ ಪಕ್ಷವನ್ನು ಬಲಪಡಿಸುತ್ತಿರುವುದನ್ನು ನೋಡಿದ್ರೆ ನನಗೆ ಪಾಪ ಅನಿಸುತ್ತಿದೆ ಎಂದು ಬಿಜೆಪಿ ಎಸ್.ಟಿ ಮೋರ್ಚಾ ಅಧ್ಯಕ್ಷ ರಾಜುಗೌಡ ಅಸಹಾಯಕತೆ ತೋಡಿಕೊಂಡರು.

ಸಿದ್ದರಾಮಯ್ಯ ಅವರ ಏಕಾಂಗಿ ಹೋರಾಟವನ್ನು ನೋಡಿದರೆ ಅಯ್ಯೋ ಎನಿಸುತ್ತದೆ : ರಾಜು ಗೌಡ

ಪಟೇಲ್ ನಗರದ ಬಿಜೆಪಿ ಕಚೇರಿಯಲ್ಲಿಂದು ನಡೆದ ಭೋವಿ ಸಮಾಜದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜುಗೌಡ, ನಾನು ಚಿಕ್ಕವನಿದ್ದಾಗಿನಿಂದ ಸಿದ್ದರಾಮಯ್ಯ ಅವರ ಅಭಿಮಾನಿಯಾಗಿದ್ದೇನೆ. ಆದರೀಗ ಅವರ ಏಕಾಂಗಿತನದ ಹೋರಾಟ ನೋಡಿದ್ರೆ ಅಯ್ಯೋ ಪಾಪ ಅನಿಸುತ್ತೆ ಎಂದರು. ಇನ್ನೂ ದಲಿತರ ಮತ್ತು ಅಲ್ಪಸಂಖ್ಯಾತರ ಹೆಸರಲ್ಲಿ ಕಾಂಗ್ರೆಸ್ ರಾಜಕೀಯವನ್ನು ಮಾಡಿಕೊಂಡು ಬಂದಿದ್ದು ಅದರ ಇತಿಹಾಸ ನೋಡಿದರೆ ಗೊತ್ತಾಗುತ್ತದೆ ಹಾಗಾಗಿ ಬಿಜೆಪಿ ಪಕ್ಷಕ್ಕೆ ಎಲ್ಲಾ ಮತದಾರರು ಮತ ನೀಡಬೇಕೆಂದು ಕೇಳಿಕೊಂಡರು.

ಕಾಂಗ್ರೆಸ್ ಪಕ್ಷ ಮತ್ತು ಜೆಡಿಎಸ್ ಪಕ್ಷಗಳು ಅಡ್ರಸ್ ಇಲ್ಲದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಸಿಕ್ಕ ದಿನದಿಂದ ಅಧಿಕಾರವನ್ನು ಮಾಡುತ್ತಾ ಬಂದಿದೆ. ದುರಂತ ಎಂದರೆ ಈವರೆಗೂ ಯಾವ ದಲಿತರು ಮತ್ತು ಹಿಂದುಳಿದ ವರ್ಗದ‌ ಜನರು ಅಭಿವೃದ್ಧಿಯನ್ನು ಕಂಡಿಲ್ಲ ಎಂದು ಚಿಕ್ಕ ಕಥೆಯ ಮೂಲಕ ಸಮರ್ಥನೆ ಮಾಡಿಕೊಂಡರು. ಹಾಗಾಗಿ ಪ್ರತಿಯೊಬ್ಬರು ಭಾರತೀಯ ಜನತಾ ಪಕ್ಷಕ್ಕೆ ಮತದಾನವನ್ನು ಮಾಡಬೇಕಿದೆಯೆಂದು ಮನವಿ ಮಾಡಿದರು.

Intro: ಸಿದ್ದರಾಮಯ್ಯ ಅವರ ಏಕಾಂಗಿ ಹೋರಾಟವನ್ನು ನೋಡಿದರೆ ಅಯ್ಯೋ ಎನಿಸುತ್ತದೆ : ರಾಜು ಗೌಡ
ಹೊಸಪೇಟೆ : ಕಾಂಗ್ರೆಸ್ ಪಕ್ಷ ಮಗುವನ್ನು ಚುಟುತ್ತದೆ ಮತ್ತು ತೋಟ್ಟಿಲವನ್ನು ತೂಗುತ್ತದೆ . ಕಾಂಗ್ರೆಸ್ ಪಕ್ಷವು ದಲಿತರಿಗೆ ಮತ್ತು ಹಿಂದುಳಿದವರ ಅಭಿವೃದ್ಧಿಗೆ ಶ್ತಮಿಸಿಲ್ಲ. ದಲಿತರ ಮತ್ತು ಅಲ್ಪ ಸಂಖ್ಯಾತರ ಹೆಸರಲ್ಲಿ ರಾಜಕೀಯವನ್ನು ಮಾಡಿಕೊಂಡು ಬಂದಿದ್ದು ಅದರ ಇತಿಹಾಸ ನೋಡಿದರೆ ಗೊತ್ತಾಗುತ್ತದೆ ಹಾಗಾಗಿ ಬಿಜೆಪಿ ಪಕ್ಷಕ್ಕೆ ಎಲ್ಲ ಮತದಾರರು ವೋಟನ್ನು ಹಾಕಬೇಕು ಎಂದು ಎಸ್.ಟಿ. ಮೋರ್ಚ ಅಧ್ಯಕ್ಷ ರಾಜುಗೌಡ ಕೆಳಿಕೊಂಡರು.

Body: ಹೊಸಪೇಟೆಯ ಪಟೇಲ್ ನಗರದ ಬಿಜೆಪಿ ಕಛೇರಿಯಲ್ಲಿ ಇಂದು ಭೋವಿ ಸಮಾಜದ ಕಾರ್ಯಕ್ರಮದಲ್ಲಿ ಎಸ್.ಟಿ. ಮೋರ್ಚಾ ರಾಜ್ಯಧ್ಯಕ್ಷ ರಾಜುಗೌಡ ಮಾತನಾಡಿದರು. ನಾನು ಚಿಕ್ಕವನಿದ್ದಾಗಿನಿಂದ ಸಿದ್ದರಾಮಯ್ಯ ಅವರ ಅಭಿಮಾನಿಯಾಗಿದ್ದೇನೆ ಅವರನ್ನು ನೋಡಿದರೆ ನನಗೆ ತುಂಬಾ ಸಂತೋಷವಾಗುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಅವರ ರಾಜಕೀಯ ಪಕ್ಷದಲ್ಲಿ ಏಕಾಂಗಿಯಾಗಿ ಪಕ್ಷವನ್ನು ಬಲ ಪಡಿಸುತ್ತಿದ್ದಾರೆ ನನಗೆ ಪಾಪ ಅನಿಸುತ್ತಿದೆ ಎಂದು ಅಸಹಾಯಕತೆ ತೋಡಿಕೊಂಡರು.
ಕಾಂಗ್ರೆಸ್ ಪಕ್ಷ ಮತ್ತು ಜೆಡಿಎಸ್ ಪಕ್ಷಗಳು ಅಭ್ಯರ್ಥಿಗಳ ಅಡ್ರಸ್ ಇಲ್ಲದವರನ್ನು ಉಪಚುನಾವಣೆಯ ಕದನದಲ್ಲಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದಾರೆ. ಮತದಾರಿಗೆ ಅಭ್ಯರ್ಥಿ ಗಳ ಹೆಸರು ಮತ್ತು ವ್ಯಕ್ತಿಗಳು ಪರಿಚಯವಿಲ್ಲದಂತಾಗಿದೆ ಎಂದರು.ಕಾಂಗ್ರೆಸ್ ಪಕ್ಷದವು ಸ್ವಾತಂತ್ರ್ಯ ಸಿಕ್ಕ ದಿನದಿಂದ ಅಧಿಕಾರವನ್ನು ಮಾಡುತ್ತದೆ. ದುರಂತ ಎಂದರೆ ಇನ್ನೂ ವರೆಗೂ ಯಾವ ದಲಿತರು ಮತ್ತು ಹಿಂದುಳಿದ ವರ್ಗದ‌ ಜನರು ಅಭಿವೃದ್ಧಿಯನ್ನು ಕಂಡಿಲ್ಲ ಎಂದು ಚಿಕ್ಕ ಕಥೆಯ ಮೂಲಕ ಸಮರ್ಥನೆ ಮಾಡಿಕೊಂಡರು. ಅದಕ್ಕಾಗಿ ದಲಿತರು ಮತ್ತು ಹಿಂದುಳಿದ ಎಲ್ಲ ಕುಲಭಾಂದವರು ಭಾರತೀಯ ಜನತಾ ಪಕ್ಷಕ್ಕೆ ಮತದಾನವನ್ನು ಮಾಡಬೇಕಿದೆ ಎಂದು ಮನವರಿಗೆ ಮಾಡಿದರು.
ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಅವರನ್ನು ಏಕಾಂಗಿಯಾಗಿ ಮಾಡಿದ್ದಾರೆ . ವೇದಿಕೆ ಮೇಲೆ ಹಿಂಬಾಲಕರು ಬರೆದುಕೊಂಡು ಬಂದಿರು ಎಲ್ಲಾ ಚೀಟಿಗಳಲ್ಲಿನ ವಿಷಯವನ್ನು ಹೇಳಿದರು. ನಾನು ಚಿಕ್ಕವನಿದ್ದಾಗಿನಿಂದ ಮಾಜಿ ಸಿ.ಎಂ . ಸಿದ್ದರಾಮಯ್ಯ ಅವರ ಭಾಷಣವನ್ನು ಕೇಳಿಕೊಂಡು ಬೆಳದಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿ ಅವರು ಕಷ್ಟಪಡುವುದನ್ನು ನೋಡಿದರೆ, ನನಗೆ ಅಯ್ಯೋ ಎನಿಸುತ್ತಿದೆ. ನಾನು ಅವರಿಂದ ಹಿಂದೆ ಹೋಗಬೇಕು ಎನಿಸುತ್ತದೆ ಎಂದು ಅಸಹಾಯಕತೆ ಹೇಳಿಕೊಂಡರು.

Conclusion:KN_HPT_2_RAJUGOUDA_SPEECH_BJP_OFFICE_KA10028
ETV Bharat Logo

Copyright © 2024 Ushodaya Enterprises Pvt. Ltd., All Rights Reserved.