ETV Bharat / state

ಗಣಿನಾಡಲ್ಲಿ ಮೂರು ತಾಸಿನಿಂದ ಸುರಿಯುತ್ತಿರುವ ಮಳೆ - ರೇಡಿಯೊ ಪಾರ್ಕ್ ಪೊಲೀಸ್ ವಸತಿ ಗೃಹ

ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ಮೂರು ಗಂಟೆಯಿಂದ ಸುರಿಯುತ್ತಿದೆ. ಪರಿಣಾಮ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

ಮೂರು ಗಂಟೆಯಿಂದ ಜಿಟಿ ಜಿಟಿ ಮಳೆ
author img

By

Published : Sep 19, 2019, 10:58 AM IST

Updated : Sep 19, 2019, 11:38 AM IST

ಬಳ್ಳಾರಿ: ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಾದ ರೇಡಿಯೋ ಪಾರ್ಕ್, ಕೌಲ್ ಬಜಾರ್, ಸುಧಾ ಕ್ರಾಸ್, ವಾಸವಿ ಶಾಲೆ, ವಿದ್ಯಾನಗರ, ಬಂಡಿಹಟ್ಟಿ, ಕುವೆಂಪು ನಗರ, ತಿಲಕ್ ನಗರದಲ್ಲಿ ಕಳೆದ ಮೂರು ತಾಸುಗಳಿಂದ ನಿರಂತರ ಮಳೆಯಾಗುತ್ತಿದೆ.

ಮೂರು ಗಂಟೆಯಿಂದ ಮಳೆ

ಮಳೆಯಿಂದ ಶಾಲಾ-ಕಾಲೇಜುಗಳಿಗೆ ಹೋಗುವ ಮಕ್ಕಳಿಗೆ ತೊಂದರೆಯಾಗುತ್ತಿದೆ. ಗ್ರಾಮಾಂತರ ಪ್ರದೇಶದ ಜೋಳದ ರಾಶಿ, ವಾಸವಿ ಶಾಲೆಯ ಪಕ್ಕದ ರಸ್ತೆಯಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ಹಾಗೂ ರೇಡಿಯೋ ಪಾರ್ಕ್ ಪೊಲೀಸ್ ವಸತಿ ಗೃಹದ ತಗ್ಗು ಪ್ರದೇಶಗಳಿಗೆ ಸಹ ನೀರು ನುಗ್ಗಿದೆ.

Intro:ಗಣಿನಾಡಲ್ಲಿ ಮೋಡ ಕವಿದ ವಾತಾವರಣ,
ಮೂರು ತಾಸುಗಳಿಂದ ನಿರಂತರ ಜಿಟಿ ಜಿಟಿ ಮಳೆ.
ತಗ್ಗು ಪ್ರದೇಶಗಳಿಗೆ ನುಗ್ಗಿದ ಮಳೆ ನೀರುBody:.

ಬಳ್ಳಾರಿ ಗ್ರಾಮಾಂತರ ಪ್ರದೇಶದಲ್ಲಿ ಹಲವು ಪ್ರದೇಶಗಳಾದ ರೇಡಿಯೊ ಪಾರ್ಕ್, ಕೌಲ್ ಬಜಾರ್, ಸುಧಾಕ್ರಾಸ್, ವಾಸವಿ ಶಾಲೆ, ವಿದ್ಯಾನಗರ, ಬಂಡಿಹಟ್ಟಿ, ಕುವೆಂಪು ನಗರ, ತಿಲಕ್ ನಗರದಲ್ಲಿ ಕಳೆದ ಮೂರು ತಾಸುಗಳಿಂದ ನಿರಂತರ ಜಿಟಿ ಜಿಟಿ ಮಳೆಯಾಗುತ್ತಿದೆ.

ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳು ಜಿಟಿ ಜಿಟಿ ಮಳೆಯಿಂದ ತೊಂದರೆ ಅನುಭವಿಸಿದರು.‌ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಛತ್ರಿ ಹಿಡಿದು, ಜರಕಿನ್ ಹಾಕಿ ಶಾಲಾ ಕಾಲೇಜ್ ಗೆ ಹೊರಟರು.

Conclusion:ತಗ್ಗು ಪ್ರದೇಶಕ್ಕೆ ನುಗ್ಗಿದ ನೀರು :-

ಗ್ರಾಮಾಂತರ ಪ್ರದೇಶದ ಜೋಳದರಾಶಿ ದೊಡ್ಡನ ಗೌಡ ರಂಗಮಂದಿರ ಬಿಡ್ಜ್ ನಲ್ಲಿ, ವಾಸವಿ ಶಾಲೆಯ ಪಕ್ಕದ ರಸ್ತೆಯಲ್ಲಿನ ಮನೆಗಳಿಗೆ ನೀರು ಸಹ ನುಗ್ಗಿದೆ. ರೇಡಿಯೊ ಪಾರ್ಕ್ ಪೊಲೀಸ್ ವಸತಿ ಗೃಹದ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ.

Last Updated : Sep 19, 2019, 11:38 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.