ETV Bharat / state

ಬಳ್ಳಾರಿಯಲ್ಲಿ ಮಹಾನಗರ ಪಾಲಿಕೆ ವಿರುದ್ಧ ಸಾರ್ವಜನಿಕರ ಪ್ರತಿಭಟನೆ - ಬಳ್ಳಾರಿಯಲ್ಲಿ ಮಹಾನಗರ ಪಾಲಿಕೆ ವಿರುದ್ಧ ಪ್ರತಿಭಟನೆ

ರಸ್ತೆ ದುರಸ್ತಿ ಮತ್ತು ಚರಂಡಿ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ನಗರದಲ್ಲಿ ಸಾರ್ವಜನಿಕರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಸಾರ್ವಜನಿಕರ ಪ್ರತಿಭಟನೆ
author img

By

Published : Nov 6, 2019, 10:06 AM IST

ಬಳ್ಳಾರಿ : ರಸ್ತೆ ದುರಸ್ತಿ ಮತ್ತು ಚರಂಡಿ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ನಗರದಲ್ಲಿ ಸಾರ್ವಜನಿಕರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಸಾರ್ವಜನಿಕರ ಪ್ರತಿಭಟನೆ

ಎಸ್​ಯುಸಿಐ ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ನಗರದ ಸಂಗಮ್ ವೃತ್ತದಿಂದ ಕೆ.ಸಿ ರಸ್ತೆಗೆ ಹೋಗುವ ಮಾರ್ಗ ಹದಗೆಟ್ಟಿದೆ. ಡ್ರೈನೇಜ್ ನೀರು ರಸ್ತೆಯ ಮೇಲೆ ಬಂದು ಜನರು ಓಡಾಡಲು ಹಿಂಸೆಯಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿದರೂ ಮಹಾನಗರಪಾಲಿಕೆ ಸಮಸ್ಯೆ ನಿರ್ಲಕ್ಷ್ಯ ತೋರಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಡಾ.ಪ್ರಮೋದ್, ಗೋವಿಂದ, ಈಶ್ವರಿ ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

Intro:ರಸ್ತೆ ಬಂದ್ ಮಾಡಿ ಸಾರ್ವಜನಿಕರಿಂದ ಪ್ರತಿಭಟನೆ.

ಮಹಾ ನಗರಪಾಲಿಕೆಯೋ,ಮಹಾ ನರಕಪಾಲಿಕೆಯೋ ಉತ್ತರಬೇಕು ಉತ್ತರಿಸಿ ಎನ್ನುವ ಘೋಷಣೆ ಕೂಗಿ ಪ್ರತಿಭಟನೆಯನ್ನು SUCI ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಿದ‌ ಸಾರ್ವಜನಿಕರು. Body:.

ಬಳ್ಳಾರಿ ನಗರದ ಸಂಗಮ್ ವೃತ್ತದಿಂದ ಕೆ.ಸಿ ರಸ್ತೆಗೆ ಹೋಗುವ ರಸ್ತೆಯು ಹದಗೆಟ್ಟು ಡ್ರೈನೇಜ್ ನೀರು ರಸ್ತೆಯ ಮೇಲೆ ಬಂದು ಜನರು ಓಡಾಡುವಂತಿಲ್ಲ. ರಸ್ತೆಯಲ್ಲಿ ಕುಣಿಗಳು ಬಿದ್ದು ಅನೇಕ ಅಫಘಾತಗಳು ನಡೆದಿವೆ.
ಈ ಸಮಸ್ಯೆಯ ಬಗ್ಗೆ ಇಲ್ಲಿನ ನಾಗರಿಕರು ಹಲವು ಬಾರಿ ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿದ್ದರು ಸಹ ಮಹಾನಗರಪಾಲಿಕೆ ಸಮಸ್ಯೆ ಪರಿಹರಿಸದೇ ನಿರ್ಲಕ್ಷ ತೋರಿದೆ ಹಾಗೇ ಪಾಲಿಕೆಯ ಆಯುಕ್ತರು ಕಚೇರಿ ಒಳಗೆ ಹೋಗೋದೆ ದೊಡ್ಡ ಸಮಸ್ಯೆಯಾಗಿದೆ ಎಂದು ಸೋಮಶೇಖರ್ ಗೌಡ ದೂರಿದರು.

ಮಹಾನಗರಪಾಲಿಕೆಗೆ ಧಿಕ್ಕಾರ,ರಸ್ತೆ ದುರಸ್ತಿ, ಚರಂಡಿಯ ಸಮಸ್ಯೆಯನ್ನು ಪರಿಹರಿಸದ ಮಹಾನಗರ ಪಾಲಿಕೆಗೆ ಧಿಕ್ಕಾರ ಮತ್ತು ನಿದ್ದೆ ಮಾಡುತ್ತಿರುವ ಮಹಾನಗರಪಾಲಿಕೆಗೆ ಧಿಕ್ಕಾರ ಎಂಬ ಘೋಷಣೆಗಳು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಈ ಪ್ರತಿಭಟನೆಯಲ್ಲಿ ಡಾ.ಪ್ರಮೋದ್, ಗೋವಿಂದ, ಈಶ್ವರಿ ಮತ್ತು ಸಾರ್ವಜನಿಕರು ಭಾಗವಹಿಸಿದ್ದರು. Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.