ETV Bharat / state

ಆರೋಗ್ಯ ಕರ್ನಾಟಕ ಯೋಜನೆಗೆ ಗಣಿನಾಡು ಫಿದಾ.. - ವಾಜಪೇಯಿ ಆರೋಗ್ಯ ಯೋಜನೆ

ಸಾರ್ವಜನಿಕರ ಉಪಯೋಗಕ್ಕಾಗಿ ಏಕರೂಪದ ಆರೋಗ್ಯ ಸೇವೆಯನ್ನು ಪರಿಚಯಸಿದ್ದು, ಈ ಯೋಜನೆ ಪಡೆಯುವಲ್ಲಿ ಗಣಿ ಜಿಲ್ಲೆಯ ಸಾರ್ವಜನಿಕರೇ ಮುಂಚೂಣಿ ಸ್ಥಾನದಲ್ಲಿದ್ದಾರೆ.

ಗಣಿನಾಡು ಬಳ್ಳಾರಿ
author img

By

Published : Aug 16, 2019, 10:39 PM IST

ಬಳ್ಳಾರಿ: ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ಏಕರೂಪದ ಆರೋಗ್ಯ ಸೇವೆಯನ್ನು ಗಣಿನಾಡು ಬಳ್ಳಾರಿ ಜಿಲ್ಲೆಯ ಸಾವಿರಾರು ಮಂದಿ ಫಲಾನುಭವಿಗಳು ಸೌಲಭ್ಯ ಪಡೆಯುವ ಮುಖೇನ ಮುಂಚೂಣಿ ಸ್ಥಾನದಲ್ಲಿದ್ದಾರೆ.

ಯಶಸ್ವಿನಿ, ಹರೀಶ ಮುಖ್ಯಮಂತ್ರಿಗಳ ಸಾಂತ್ವನ, ವಾಜಪೇಯಿ ಆರೋಗ್ಯ ಯೋಜನೆ ಹೀಗೆ ಇನ್ನಿತರೆ ಆರೋಗ್ಯ ಯೋಜನೆಗಳನ್ನು ಒಂದೇ ಸೂರಿನಡಿ ತರುವ ಮೂಲಕ ಆರೋಗ್ಯ ಕರ್ನಾಟಕ ಯೋಜನೆಯನ್ನು ಜಾರಿಗೆ ತರಲಾಯಿತು. ‌ಈ ಯೋಜನೆಯಡಿ ಅಂದಾಜು 3802 ಫಲಾನುಭವಿಗಳು ಆರೋಗ್ಯ ಸೇವೆಯನ್ನು ಪಡೆದುಕೊಂಡಿದ್ದಾರೆ.‌‌ ಅಂದಾಜು 1650 ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ ಹಾಗೂ 9 ವಿಧದ ವೈದ್ಯಕೀಯ ಸೇವೆಗಳು ಈ ಯೋಜನೆ ಅಡಿ ಲಭ್ಯವಿದ್ದು,‌ ಜಿಲ್ಲೆಯಾದ್ಯಂತ ಸರಿಸುಮಾರು 1.50ಲಕ್ಷಕ್ಕೂ ಅಧಿಕ ಮಂದಿ ಕರ್ನಾಟಕ ಆರೋಗ್ಯ ಯೋಜನೆ ಕಾರ್ಡುಗಳನ್ನು ಪಡೆದುಕೊಂಡಿದ್ದಾರೆ.

ಗಣಿನಾಡು ಬಳ್ಳಾರಿ..

ಫಲಾನುಭವಿಗಳಿಗೆ ಶಸ್ತ್ರಚಿಕಿತ್ಸೆ: ಈವರೆಗೆ ಅಂದಾಜು 3802 ಫಲಾನುಭವಿಗಳು ಆರೋಗ್ಯ ಕರ್ನಾಟಕ ಯೋಜನೆಯ ಸದ್ಬಳಕೆ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಶಿವರಾಜ ಹೆಡೆ ತಿಳಿಸಿದ್ದಾರೆ. ಅಂದಾಜು 2.31 ಕೋಟಿ ರೂ.ಗಳವರೆಗೆ ಅನುದಾನ ಪಡೆಯುವಲ್ಲಿ ಗಣಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳು ಮುಂದಾಗಿವೆ.

ಸರ್ಕಾರಿ ಆಸ್ಪತ್ರೆಗಳಲ್ಲೇ ಹೆಚ್ಚು ಶಸ್ತ್ರಚಿಕಿತ್ಸೆ: ಜಿಲ್ಲೆಯ ನಾನಾ ತಾಲೂಕಿನ ಪ್ರಾಥಮಿಕ ಹಾಗೂ ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ಅಂದಾಜು 3,737 ಫಲಾನುಭವಿಗಳು ಶಸ್ತ್ರ ಚಿಕಿತ್ಸೆಯನ್ನು ಪಡೆದುಕೊಂಡಿದ್ದಾರೆ. ನಾಲ್ಕು ಹಂತದ ಶಸ್ತ್ರ ಚಿಕಿತ್ಸೆಗಳು ದೊರೆಯಲಿದ್ದು, ತುರ್ತು ಸಂದರ್ಭದ ಶಸ್ತ್ರ ಚಿಕಿತ್ಸೆಗಳೂ ಕೂಡ ಇದರಲ್ಲಿ ಒಳಗೊಂಡಿವೆ ಎಂದರು.

Intro:ಆರೋಗ್ಯ ಕರ್ನಾಟಕ ಯೋಜನೆಗೆ ಗಣಿನಾಡು ಫಿದಾ...
ಏಕರೂಪದ ಆರೋಗ್ಯ ಸೇವೆ ಪಡೆಯುವಲ್ಲಿ ಗಣಿ ಜಿಲ್ಲೆಯ ಸಾರ್ವಜನಿಕರೇ ಮುಂಚೂಣಿ!
ಬಳ್ಳಾರಿ: ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ಏಕರೂಪದ ಆರೋಗ್ಯ ಸೇವೆಯನ್ನು ಗಣಿನಾಡು ಬಳ್ಳಾರಿ ಜಿಲ್ಲೆಯ ಸಾವಿರಾರು ಮಂದಿ ಫಲಾನುಭವಿಗಳು ಸೌಲಭ್ಯ ಪಡೆಯೊ ಮುಖೇನ ಮುಂಚೂಣಿ ಸ್ಥಾನದಲ್ಲಿದ್ದಾರೆ.
ಯಶಸ್ವಿನಿ, ಹರೀಶ ಮುಖ್ಯಮಂತ್ರಿಗಳ ಸಾಂತ್ವನ, ವಾಜಪೇಯಿ ಆರೋಗ್ಯ ಶ್ರೀ ಯೋಜನೆ ಇನ್ನಿತರೆ ಆರೋಗ್ಯ ಯೋಜನೆಗಳನ್ನು ಒಂದೇ ಸೂರಿನಡಿ ತರುವ ಮೂಲಕ ಆರೋಗ್ಯ ಕರ್ನಾಟಕ ಯೋಜನೆಯನ್ನು ಜಾರಿಗೆ ತರಲಾಯಿತು. ‌ಈ ಯೋಜನೆಯಡಿ ಅಂದಾಜು 3802 ಫಲಾನುಭವಿಗಳು ಆರೋಗ್ಯ ಸೇವೆಯನ್ನು ಪಡೆದುಕೊಂಡಿದ್ದಾರೆ.‌‌ ಅಂದಾಜು 1650 ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ ಹಾಗೂ 9 ವಿಧದ ವೈದ್ಯಕೀಯ ಸೇವೆಗಳು ಈ ಯೋಜನೆ ಅಡಿ ಲಭ್ಯವಿರುತ್ತದೆ.‌ ಜಿಲ್ಲಾದ್ಯಂತ ಸರಿಸುಮಾರು 1.50ಲಕ್ಷಕ್ಕೂ ಅಧಿಕ ಮಂದಿ ಕರ್ನಾಟಕ ಆರೋಗ್ಯ ಯೋಜನೆ ಕಾರ್ಡುಗಳನ್ನು ಪಡೆದುಕೊಂಡಿದ್ದಾರೆ.

Body:3802 ಫಲಾನುಭವಿಗಳಿಗೆ ಶಸ್ತ್ರಚಿಕಿತ್ಸೆ: ಈವರೆಗೆ ಅಂದಾಜು 3802 ಫಲಾನುಭವಿಗಳು ಆರೋಗ್ಯ ಕರ್ನಾಟಕ ಯೋಜನೆಯ ಸದ್ಬಳಕೆ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾ ಆರೋಗ್ಯ‌ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಶಿವರಾಜ ಹೆಡೆ ತಿಳಿಸಿದ್ದಾರೆ.
ಅಂದಾಜು 2.31 ಕೋಟಿ ರೂ.ಗಳವರೆಗೆ ಅನುದಾನ ಪಡೆಯುವಲ್ಲಿ ಗಣಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳು ಮುಂದಾಗಿವೆ. ಬದಲಾದ ಸನ್ನಿವೇಶದಲ್ಲಿ ರಾಜ್ಯ ಮತ್ತು
ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಗಳು ಒಂದೇ ಸೂರಿನಡಿ ತರಲು ಉದ್ದೇಶಿಸಲಾಯಿತು.‌ ಆರೋಗ್ಯ
ಕರ್ನಾಟಕ ಯೋಜನೆಯನ್ನು ಆಯುಷ್ಮಾನ್ ಭಾರತ
ಆರೋಗ್ಯ ಕರ್ನಾಟಕ ಯೋಜನೆಯೆಂದಾಗಿ ಬದಲಿಸ
ಲಾಯಿತು ಎಂದರು.
ಸರ್ಕಾರಿ ಆಸ್ಪತ್ರೆಗಳಲ್ಲೇ ಹೆಚ್ಚು ಶಸ್ತ್ರಚಿಕಿತ್ಸೆ: ಜಿಲ್ಲೆಯ
ನಾನಾ ತಾಲೂಕಿನ ಪ್ರಾಥಮಿಕ ಹಾಗೂ ತಾಲೂಕು ಆರೋಗ್ಯ ಕೇಂದ್ರಗಳಲ್ಲೇ ಅಂದಾಜು 3,737 ಫಲಾನುಭವಿಗಳು ಶಸ್ತ್ರ ಚಿಕಿತ್ಸೆಯನ್ನು ಪಡೆದುಕೊಂಡಿದ್ದಾರೆ. ನಾಲ್ಕು ಹಂತದ ಶಸ್ತ್ರ ಚಿಕಿತ್ಸೆಗಳು ದೊರೆಯಲಿವೆ. ತುರ್ತು ಸಂದರ್ಭದ ಶಸ್ತ್ರ ಚಿಕಿತ್ಸೆಗಳೂ ಕೂಡ ಇದರಲ್ಲಿ ಒಳಗೊಂಡಿವೆ ಎಂದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:ಪವರ್ ಡೈರೆಕ್ಟರ್ ‌ನಲ್ಲಿ ಈ ವಿಡಿಯೊ ಕಳಿಸಿರುವೆ ಗಮನಿಸಿರಿ.
KN_BLY_3_AROGYA_KARNATAKA_CARD_ISSUES_STORY_VISUALS_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.