ETV Bharat / state

ಗಣಿನಾಡಿನ‌ ಒಂಬತ್ತು ಎಪಿಎಂಸಿ ಯಾರ್ಡ್​ಗಳಲ್ಲಿ ಭತ್ತ ಖರೀದಿ ಕೇಂದ್ರ ಆರಂಭ

author img

By

Published : Jan 1, 2020, 11:32 AM IST

ಬಳ್ಳಾರಿ ಜಿಲ್ಲೆಯ ಆಯಾ ತಾಲೂಕಿನ ಎಪಿಎಂಸಿ ಯಾರ್ಡ್​ಗಳಲ್ಲಿ ಇಂದಿನಿಂದ ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಈ ಕುರಿತು ಈಟಿವಿ ಭಾರತಕ್ಕೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್​ರವರು ಮಾಹಿತಿ ನೀಡಿದ್ದಾರೆ

Ballary APMC Yard
ಗಣಿನಾಡಿನ‌ 9 ಎಪಿಎಂಸಿ ಯಾರ್ಡ್​ಗಳಲ್ಲಿ ಭತ್ತ ಖರೀದಿ ಕೇಂದ್ರ ಆರಂಭ

ಬಳ್ಳಾರಿ: ಜಿಲ್ಲೆಯ ಆಯಾ ತಾಲೂಕಿನ ಎಪಿಎಂಸಿ ಯಾರ್ಡ್​ಗಳಲ್ಲಿ ಇಂದಿನಿಂದ ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಅಗತ್ಯ ಬೆಂಬಲ ಬೆಲೆ ನಿಗದಿಪಡಿಸಿ ಭತ್ತದ ದಾಸ್ತಾನು ಖರೀದಿಸುವ ಸಲುವಾಗಿ ಖರೀದಿ ಅಧಿಕಾರಿ ಮತ್ತು ಗ್ರೇಡರ್ ಅಧಿಕಾರಿಗಳನ್ನು ಈಗಾಗಲೇ ಎಪಿಎಂಸಿ ಯಾರ್ಡ್​ಗಳಿಗೆ ನಿಯೋಜನೆ ಮಾಡಲಾಗಿದೆ.

ಈ ಕುರಿತು ಈಟಿವಿ ಭಾರತಕ್ಕೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಾಹಿತಿ ನೀಡಿದ್ದಾರೆ. ಜಿಲ್ಲೆಯ 9 ಎಪಿಎಂಸಿ ಯಾರ್ಡ್​ಗಳಲ್ಲಿ ಜನವರಿ 1ರಿಂದ ಮಾರ್ಚ್ 30ರವರೆಗೆ ಭತ್ತದ ದಾಸ್ತಾನನ್ನು ಖರೀದಿಸಲು ನಿರ್ಧರಿಸಲಾಗಿದೆ ಎಂದರು.

ಗಣಿನಾಡಿನ‌ 9 ಎಪಿಎಂಸಿ ಯಾರ್ಡ್​ಗಳಲ್ಲಿ ಭತ್ತ ಖರೀದಿ ಕೇಂದ್ರ ಆರಂಭ

ಸಾಮಾನ್ಯ ಭತ್ತ ಕ್ವಿಂಟಾಲ್‌ಗೆ 1,815 ರೂ, ಗ್ರೇಡ್ ಎ ಭತ್ತಕ್ಕೆ 1,835 ರೂ, ರಾಗಿಗೆ 3,150 ರೂ, ಹೈಬ್ರಿಡ್ ಜೋಳಕ್ಕೆ 2,550ರೂ, ಮಾಲ್ದಂಡಿ ಜೋಳಕ್ಕೆ 2,570 ರೂ. ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಅದರಂತೆ ಭತ್ತ ಸೇರಿದಂತೆ ಇತರೆ ದಾಸ್ತಾನುಗಳನ್ನು ಖರೀದಿಸಲು ಈಗಾಗಲೇ ಎಪಿಎಂಸಿ ಯಾರ್ಡ್​ಗಳಿಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ರು.

ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದಲ್ಲಿ ಜನವರಿ 10ರವರೆಗೆ ರೈತರ ನೋಂದಣಿ ಕಾರ್ಯ ಚಾಲ್ತಿಯಲ್ಲಿರಲಿದೆ. ಜಿಲ್ಲೆಯ ರೈತರು ಜಮೀನಿಗೆ ಸಂಬಂಧಿಸಿದ ಪಹಣಿ ನೀಡಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದರು.

ಬಳ್ಳಾರಿ ಎಪಿಎಂಸಿ ಯಾರ್ಡ್​ನ ಖರೀದಿ ಅಧಿಕಾರಿ ಎಂ.ಜೆ.ಯಶವಂತರಾವ್ ಮೊ.ನಂ.7204033996,
ಸಿರುಗುಪ್ಪದ ಖರೀದಿ ಅಧಿಕಾರಿ ಎಂ.ಪಿ.ಗೋವಿಂದರೆಡ್ಡಿ ಮೊ.ನಂ.9448755122,
ಸಂಡೂರಿನ ಖರೀದಿ ಅಧಿಕಾರಿ ಎಂ.ಚಿನ್ನಪ್ಪ ಮೊ.ನಂ.9380937990/9980450713,
ಕೊಟ್ಟೂರಿನ ಖರೀದಿ ಅಧಿಕಾರಿ ಜಿ.ಈಶ್ವರಪ್ಪ ಮೊ.ನಂ.9945006241,
ಹೊಸಪೇಟೆಯ ಖರೀದಿ ಅಧಿಕಾರಿ ಎಂ.ಶಿವರಾಜ ಮೊ.ನಂ.9535627707,
ಕಂಪ್ಲಿಯ ಖರೀದಿ ಅಧಿಕಾರಿ ಎ.ಸೆಲ್ವರಾಜ ಮೊ.ನಂ.9341258729,
ಹೆಚ್.ಬಿ. ಹಳ್ಳಿಯ ಖರೀದಿ ಅಧಿಕಾರಿ ಬಿ.ಬಸವರಾಜ ಮೊ.ನಂ.9986606310,
ಹಡಗಲಿಯ ಖರೀದಿ ಅಧಿಕಾರಿ ಇರ್ಫಾನ್ ಭಾಷಾ ಮೊ.ನಂ.9886734876,
ಹರಪನಹಳ್ಳಿಯ ಖರೀದಿ ಅಧಿಕಾರಿ ಸಿ.ರಾಮಚಂದ್ರಪ್ಪ ಮೊ.ನಂ.81477- 38412
ಈ ಮೇಲೆ ನೀಡಿದ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಡಿಸಿ‌ ನಕುಲ್ ತಿಳಿಸಿದ್ದಾರೆ.

Intro:ಗಣಿನಾಡಿನ‌ ಒಂಭತ್ತು ಎಪಿಎಂಸಿ ಯಾರ್ಡ್ ಗಳಲ್ಲೇ ಭತ್ತ ಖರೀದಿ ಕೇಂದ್ರಗಳು ಇಂದಿನಿಂದ ಆರಂಭ
ಬಳ್ಳಾರಿ: ಜಿಲ್ಲೆಯ ಆಯಾ ತಾಲೂಕಿನ ಎಪಿಎಂಸಿ ಯಾರ್ಡ್ ಗಳಲ್ಲಿ ನೂತನ ವರ್ಷಾರಂಭ ದಿನವಾದ ಇಂದಿನಿಂದ ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸಲು ಜಿಲ್ಲಾಡಳಿತ ನಿರ್ಧರಿ
ಸಿದೆ. ಅಗತ್ಯ ಬೆಂಬಲ ಬೆಲೆ ನಿಗದಿಪಡಿಸಿ ಭತ್ತದ ದಾಸ್ತಾನು ಖರೀದಿಸುವ ಸಲುವಾಗಿ ಖರೀದಿ ಅಧಿಕಾರಿ ಮತ್ತು ಗ್ರೇಡರ್ ಅಧಿಕಾರಿಗಳನ್ನು ಈಗಾಗಲೇ ಆಯಾ ಎಪಿಎಂಸಿ ಯಾರ್ಡ್ ಗಳಿಗೆ ನಿಯೋಜನೆ ಮಾಡಲಾಗಿದೆ.
ಈ ಸಂಬಂಧ ಈ ಟಿವಿ ಭಾರತದೊಂದಿಗೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು, ಜಿಲ್ಲೆಯ ಒಂಭತ್ತು ತಾಲೂಕಿನ ಎಪಿಎಂಸಿ ಯಾರ್ಡ್ ಗಳಲ್ಲಿ ಜನವರಿ ಒಂದರಿಂದ ಮಾರ್ಚ್ 30ರವರೆಗೆ ಈ ಭತ್ತದ ದಾಸ್ತಾನನ್ನು ಖರೀದಿಸಲು ನಿರ್ಧರಿಸ ಲಾಗಿದೆಂದರು.
ಜಿಲ್ಲೆಯ ಬಳ್ಳಾರಿ/ಕುರುಗೋಡು, ಸಿರುಗುಪ್ಪ, ಸಂಡೂರು, ಕೂಡ್ಲಿಗಿ/ಕೊಟ್ಟೂರು, ಹೊಸಪೇಟೆ, ಕಂಪ್ಲಿ, ಹೆಚ್.ಬಿ.ಹಳ್ಳಿ, ಹಡಗಲಿ ಹಾಗೂ ಹರಪನಹಳ್ಳಿ ಎಪಿಎಂಸಿ ಯಾರ್ಡ್ ಗಳಲ್ಲಿ ಭತ್ತ/ರಾಗಿ/ಜೋಳ ದಾಸ್ತಾನನ್ನು ಖರೀದಿಸಲಾಗುತ್ತದೆಂದರು.

Body:ಸಾಮಾನ್ಯ ಭತ್ತಕ್ಕೆ ರೂ.1815, ಗ್ರೇಡ್ ಎ ಭತ್ತಕ್ಕೆ ರೂ.
1835, ರಾಗಿಗೆ ರೂ.3150, ಹೈಬ್ರೀಡ್ ಜೋಳಕ್ಕೆ ರೂ.2550, ಮಾಲ್ದಂಡಿ ಜೋಳಕ್ಕೆ ರೂ. 2570 ಬೆಂಬಲ ಬೆಲೆಯನ್ನು ನಿಗದಿಪಡಿಸಲಾಗಿದೆ. ಅದರಂತೆಯೇ ಭತ್ತ ಸೇರಿದಂತೆ ಇತರೆ ದಾಸ್ತಾನುಗಳನ್ನು ಖರೀದಿಸುವಂತೆ ಈಗಾಗಲೇ ಎಪಿಎಂಸಿ ಯಾರ್ಡ್ ಗಳಿಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದ್ರು.
ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದಲ್ಲಿ ಜನವರಿ 10ರವರೆಗೆ ರೈತರ ನೋಂದಣಿ ಕಾರ್ಯ ಚಾಲ್ತಿ
ಯಲ್ಲಿರಲಿದೆ. ಜಿಲ್ಲೆಯ ರೈತರು ಜಮೀನಿಗೆ ಸಂಬಂಧಿಸಿದ ಪಹಣಿ ನೀಡಿ ನೋಂದಣಿ ಮಾಡಿಸಿಕೊಳ್ಳಬೇಕೆಂದ್ರು.

Conclusion:ಬಳ್ಳಾರಿ ಎಪಿಎಂಸಿ ಯಾರ್ಡ್ ನ ಖರೀದಿ ಅಧಿಕಾರಿ ಎಂ.ಜೆ.ಯಶವಂತರಾವ್ ಮೊ.ನಂ.7204033996,
ಸಿರುಗುಪ್ಪ ಎಪಿಎಂಸಿ ಯಾರ್ಡ್ ನ ಖರೀದಿ ಅಧಿಕಾರಿ ಎಂ.ಪಿ.ಗೋವಿಂದರೆಡ್ಡಿ ಮೊ.ನಂ.9448755122,
ಸಂಡೂರು ಎಪಿಎಂಸಿ ಯಾರ್ಡ್ ನ ಖರೀದಿ ಅಧಿಕಾರಿ ಎಂ.ಚಿನ್ನಪ್ಪ ಮೊ.ನಂ.9380937990/9980450713, ಕೊಟ್ಟೂರು ಎಪಿಎಂಸಿ ಯಾರ್ಡ್ ನ ಖರೀದಿ ಅಧಿಕಾರಿ ಜಿ.ಈಶ್ವರಪ್ಪ ಮೊ.ನಂ.9945006241, ಹೊಸಪೇಟೆ ಎಪಿಎಂಸಿ ಯಾರ್ಡ್ ನ ಖರೀದಿ ಅಧಿಕಾರಿ ಎಂ.ಶಿವರಾಜ ಮೊ.ನಂ.9535627707, ಕಂಪ್ಲಿ ಎಪಿಎಂಸಿ ಯಾರ್ಡ್ ನ ಖರೀದಿ ಅಧಿಕಾರಿ ಎ.ಸೆಲ್ವರಾಜ ಮೊ.ನಂ.9341258729, ಹೆಚ್ ಬಿ ಹಳ್ಳಿ ಎಪಿಎಂಸಿ ಯಾರ್ಡ್ ನ ಖರೀದಿ ಅಧಿಕಾರಿ ಬಿ.ಬಸವರಾಜ ಮೊ.ನಂ.9986606310, ಹಡಗಲಿ ಎಪಿಎಂಸಿ ಯಾರ್ಡ್ ನ ಖರೀದಿ ಅಧಿಕಾರಿ ಇರ್ಫಾನ್ ಭಾಷಾ ಮೊ.ನಂ.9886734876, ಹರಪನಹಳ್ಳಿ ಎಪಿಎಂಸಿ ಯಾರ್ಡ್ ನ ಖರೀದಿ ಅಧಿಕಾರಿ ಸಿ.ರಾಮಚಂದ್ರಪ್ಪ ಮೊ.ನಂ.81477- 38412 ಅವರನ್ನು ಸಂಪರ್ಕಿಸಬೇಕೆಂದು ಡಿಸಿ‌ ನಕುಲ್
ಅವರು ತಿಳಿಸಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

KN_BLY_1_PADDY_PURCHASE_CENTER_BYTE_VSL_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.