ETV Bharat / state

ಚಿಕ್ಕಪ್ಪನ ಸೋಲಿಸಿ ಗೆದ್ದು ಬೀಗಿದ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಪುತ್ರ ಭರತ್​ - MLA PT Parameswar son won GP Election

ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಲಕ್ಷ್ಮೀಪುರ ತಾಂಡಾದಿಂದ ಸ್ಪರ್ಧಿಸಿದ್ದ ಪಿ.ಟಿ.ಭರತ್ ತಮ್ಮ ಎದುರಾಳಿಯಾಗಿದ್ದ ಚಿಕ್ಕಪ್ಪ ಪಿ.ಟಿ.ಶಿವಾಜಿ ಅವರನ್ನು ಸೋಲಿಸುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ.

Bellary
ಪಿ.ಟಿ‌.ಭರತ್
author img

By

Published : Dec 30, 2020, 6:44 PM IST

ಬಳ್ಳಾರಿ: ಜಿಲ್ಲೆಯ ಹೂವಿನಹಡಗಲಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಅವರ ಪುತ್ರ ಪಿ.ಟಿ‌.ಭರತ್ ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಲಕ್ಷ್ಮೀಪುರ ತಾಂಡಾದಿಂದ ಸ್ಪರ್ಧಿಸಿದ್ದ ಪಿ.ಟಿ.ಭರತ್ ತಮ್ಮ ಎದುರಾಳಿಯಾಗಿದ್ದ ಚಿಕ್ಕಪ್ಪ ಪಿ.ಟಿ.ಶಿವಾಜಿ ಅವರನ್ನು ಸೋಲಿಸುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ.

ಓದಿ: 1 ಮತದ ಅಂತರದಿಂದ ಹಂಪಿಬಾಯಿ, ಶೈಲಜಾ 'ಬಾಯಿ' ಮುಚ್ಚಿಸಿದರು!

ಲಕ್ಷ್ಮೀಪುರ ತಾಂಡಾದಿಂದ ಚಲಾವಣೆಗೊಂಡ 1020 ಮತಗಳಲ್ಲಿ 731 ಮತಗಳನ್ನು ಪಿ.ಟಿ.ಭರತ್ ಪಡೆದು ಗೆಲುವು ಸಾಧಿಸಿದ್ದಾರೆ.‌ ಜಿಲ್ಲಾ ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆ ಬಾಕಿಯಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.