ETV Bharat / state

ಶಾಸಕ ಆನಂದ್​​ ಸಿಂಗ್​​ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಲು ಶಾಸಕ ಗಣೇಶ್​​ ನಕಾರ - undefined

ಜಿಲ್ಲೆಯ ಕುರುಗೋಡಿನಲ್ಲಿ ವಿವಿಧ ವಾರ್ಡುಗಳ ಪರ್ಯಟನೆ ಹಾಗೂ ನಿವೇಶನಕ್ಕಾಗಿ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ಸೇರಿದಂತೆ ಸಾರ್ವಜನಿಕ ಕುಂದು ಕೊರತೆ ಆಲಿಸಲು ಬಂದಿದ್ದ ಶಾಸಕ ಜೆ.ಎನ್.ಗಣೇಶ್​, ಶಾಸಕ ಆನಂದ್​ ಸಿಂಗ್ ರಾಜೀನಾಮೆ ಕುರಿತು ತುಟಿ ಬಿಚ್ಚಲಿಲ್ಲ.

ಶಾಸಕ ಗಣೇಶ
author img

By

Published : Jul 1, 2019, 6:16 PM IST

ಬಳ್ಳಾರಿ: ವಿಜಯನಗರ ಕ್ಷೇತ್ರದ ಶಾಸಕ ಆನಂದ್​​​ ಸಿಂಗ್ ಅವರ ರಾಜೀನಾಮೆ ಕುರಿತು ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್​​ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಜಿಲ್ಲೆಯ ಕುರುಗೋಡಿನಲ್ಲಿ ವಿವಿಧ ವಾರ್ಡುಗಳ ಪರ್ಯಟನೆ ಹಾಗೂ ನಿವೇಶನಕ್ಕಾಗಿ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ಸೇರಿದಂತೆ ಸಾರ್ವಜನಿಕ ಕುಂದು ಕೊರತೆ ಆಲಿಸಲು ಬಂದಿದ್ದ ಶಾಸಕ ಜೆ.ಎನ್.ಗಣೇಶ್​, ಶಾಸಕ ಆನಂದ್​ ಸಿಂಗ್ ರಾಜೀನಾಮೆ ಕುರಿತು ತುಟಿ ಬಿಚ್ಚಲಿಲ್ಲ.

ಆನಂದ್​ ಸಿಂಗ್ ರಾಜೀನಾಮೆ ಕುರಿತು ತುಟಿ ಬಿಚ್ಚದ ಶಾಸಕ ಗಣೇಶ್​​

ಶಾಸಕ ಆನಂದ್​ ಸಿಂಗ್ ರಾಜೀನಾಮೆ ಕುರಿತು ಶಾಸಕ ಗಣೇಶ್​ ಅವರ ಗಮನ ಸೆಳೆದಾಗ, ಯಾವುದೇ ಪ್ರತಿಕ್ರಿಯೆ ನೀಡಲು ಅವರು ಇಷ್ಟಪಡಲಿಲ್ಲ. ಆ ಪ್ರಶ್ನೆ ಎತ್ತುತ್ತಿದ್ದಂತೆಯೇ ಕಾರಿನೊಳಗೆ ಹತ್ತಿಕೊಂಡು ಕಂಪ್ಲಿಯತ್ತ ಮುಖಮಾಡಿದರು.

Intro:ಶಾಸಕ ಆನಂದಸಿಂಗ್ ರಾಜೀನಾಮೆ ವಿಚಾರ: ತುಟಿಬಿಚ್ಚದ ಶಾಸಕ ಗಣೇಶ!
ಬಳ್ಳಾರಿ: ಜಿಲ್ಲೆಯ ವಿಜಯನಗರ ಕ್ಷೇತ್ರದ ಶಾಸಕ ಆನಂದಸಿಂಗ್ ಅವರ ರಾಜೀನಾಮೆ ಕುರಿತು ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಜಿಲ್ಲೆಯ ಕುರುಗೋಡು ಪಟ್ಟಣದಲ್ಲಿಂದು ವಿವಿಧ ವಾರ್ಡುಗಳ ಪರ್ಯಟನೆ ಹಾಗೂ ನಿವೇಶನಕ್ಕಾಗಿ ಆಗ್ರಹಿಸಿ ಅನಿರ್ದಿಷ್ಠಾವಧಿ ಧರಣಿ ಸೇರಿದಂತೆ ಸಾರ್ವಜನಿಕ ಕುಂದುಕೊರತೆ ಅಹವಾಲು ಅರ್ಜಿಗಳನ್ನು ಆಲಿಸುವ ಮುಖೇನ‌ ರಾಜ್ಯ ರಾಜಕಾರಣದಲ್ಲಿ ಧ್ರುವೀಕರಣದ ಕುರಿತು ಗೊತ್ತಿದ್ದು. ಗೊತ್ತಿಲ್ಲದಂತೆ ಶಾಸಕರು
ತಮ್ಮ ಜಾಣ್ಮೆಯನ್ನು ಮೆರೆದರು.
Body:ಶಾಸಕ ಆನಂದಸಿಂಗ್ ರಾಜೀನಾಮೆ ಕುರಿತು ಶಾಸಕ ಗಣೇಶ ಅವರ ಗಮನ ಸೆಳೆದಾಗ, ಅವರು ಯಾವುದೇ ಪ್ರತಿಕ್ರಿಯೆಯನ್ನೂ ಕೂಡ ಮಾಡಲು ಇಷ್ಟಪಡಲಿಲ್ಲ. ಆ ಪ್ರಶ್ನೆ ಎತ್ತುತ್ತಿದ್ದಂತೆಯೇ ಕಾರಿ ನೊಳಗೆ ಹತ್ತಿಕೊಂಡು ಕಂಪ್ಲಿಯತ್ತ ಮುಖಮಾಡಿದರು.
ಶಾಸಕ ಆನಂದಸಿಂಗ್ ರಾಜೀನಾಮೆ ವಿಚಾರದ ಬಗ್ಗೆ ಕಿಂಚಿತ್ತೂ ಕೂಡ ಮಾತನಾಡಲು ಇಷ್ಟಪಡಲಿಲ್ಲ. ಅವರ ಹೆಸರನ್ನು ಮಾಧ್ಯಮ ದವರು ಪ್ರಸ್ತಾಪಿಸುತ್ತಿದ್ದಂತೆಯೇ ಅಲ್ಲಿಂದ ಕಾರಿನೊಳಗೆ ಹತ್ತಿ ಕೊಂಡು ಶಾಸಕ ಗಣೇಶ ಅವರು ಹೊರಟು ಹೋದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_03_KAMPLI_MLA_GANESH_KURUGODU_VISIT_7203310

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.