ETV Bharat / state

ಗಣಿನಾಡಿನಲ್ಲಿ ಕಚೇರಿ ತೆರೆದ ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್

ಬಳ್ಳಾರಿಯ ಬುಡಾ ಕಚೇರಿ ಆವರಣದಲ್ಲಿಂದು ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್ ಅವರು ತಮ್ಮ ಕಚೇರಿಯನ್ನು ಆರಂಭಿಸಿದರು. ವಿಧಾನ ಪರಿಷತ್ ಸದಸ್ಯರಾದ ಅಲ್ಲಂ ವೀರಭದ್ರಪ್ಪ, ಕೆ.ಸಿ‌. ಕೊಂಡಯ್ಯನವರು ನೂತನ ಕಚೇರಿಗೆ ಚಾಲನೆ ನೀಡಿದ್ರು.

Member of the Rajya Sabha Syed Nasir Husen opened new office in Bellary
ಗಣಿನಾಡಿನಲಿ ಕಚೇರಿ ತೆರೆದ ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್
author img

By

Published : Jan 4, 2021, 2:38 PM IST

ಬಳ್ಳಾರಿ: ಗಣಿನಗರಿ ಬಳ್ಳಾರಿಯ ಬುಡಾ ಕಚೇರಿ ಆವರಣದಲ್ಲಿಂದು ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್ ಅವರು ತಮ್ಮ ಕಚೇರಿಯನ್ನು ಆರಂಭಿಸಿದರು. ವಿಧಾನ ಪರಿಷತ್ ಸದಸ್ಯರಾದ ಅಲ್ಲಂ ವೀರಭದ್ರಪ್ಪ, ಕೆ. ಸಿ‌. ಕೊಂಡಯ್ಯನವರು ನೂತನ ಕಚೇರಿಗೆ ಚಾಲನೆ ನೀಡಿದ್ರು.

ಗಣಿನಾಡಿನಲಿ ಕಚೇರಿ ತೆರೆದ ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್

ರಾಜ್ಯಸಭಾ ಸದಸ್ಯರಾಗಿ ಆಯ್ಕೆಗೊಂಡು ಕಳೆದ 3 ವರ್ಷಗಳ ಅವಧಿ ಪೂರ್ಣಗೊಳಿಸಿದ ಬಳಿಕ ಗಣಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಚೇರಿಯನ್ನು ಪ್ರಾರಂಭಿಸುತ್ತಿರುವ ಹುಸೇನ್​ ಈ ಸಂಬಂಧ ಉತ್ಸುಕರಾಗಿದ್ದಾರೆ.

ಬಳಿಕ ಮಾತನಾಡಿದ ಅಲ್ಲಂ ವೀರಭದ್ರಪ್ಪ ಅವರು, ಇಡೀ ರಾಜ್ಯದಲ್ಲೇ ಮೊದಲ ಬಾರಿಗೆ ರಾಜ್ಯಸಭಾ ಸದಸ್ಯರ ಕಚೇರಿಯನ್ನು ಬಳ್ಳಾರಿಯಲ್ಲೇ ಪ್ರಾರಂಭಿಸಿದ ಕೀರ್ತಿ ಹುಸೇನ್ ಅವರಿಗೆ ಸಲ್ಲುತ್ತದೆ. ಈ ಕಚೇರಿಯು ಎಲ್ಲರ ಸಮಸ್ಯೆಗಳನ್ನು ಆಲಿಸುವಂತಾಗಲಿ.‌ ರಾಜ್ಯಸಭಾ ಸದಸ್ಯರಾಗಿ ಸೈಯದ್ ನಾಸೀರ್ ಹುಸೇನ್ ಸದಾ ಆಯ್ಕೆಯಾಗುವಂತಾಗಲಿ ಎಂದು ಹಾರೈಸಿದ್ದಾರೆ.

ವಿಧಾನ ಪರಿಷತ್ ಸದಸ್ಯರಾದ ಕೆ. ಸಿ. ಕೊಂಡಯ್ಯನವರು ಇದೇ ವೇಳೆ ಮಾತನಾಡಿ, ಈ ಕಚೇರಿಯು ಸಾರ್ವಜನಿಕರ ಸಮಸ್ಯೆಗಳಿಗೆ ಸದಾ ಸ್ಪಂದಿಸುವಂತಾಗಲಿ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.