ETV Bharat / state

ತರಕಾರಿ ಮಾರುಕಟ್ಟೆ ಕಟ್ಟಡ ಕಾಮಗಾರಿ ವಿಳಂಬ: ಅಧಿಕಾರಿಗಳ ವಿರುದ್ಧ ವರ್ತಕರ ದೂರು

author img

By

Published : Jan 21, 2020, 8:16 PM IST

Updated : Jan 21, 2020, 9:43 PM IST

ಬಳ್ಳಾರಿಯ ತೇರು ಬೀದಿಯಲ್ಲಿ‌ರುವ ದೊಡ್ಡ ತರಕಾರಿ ಮಾರುಕಟ್ಟೆಯ ಕಟ್ಟಡ ಕಾಮಗಾರಿ ವಿಳಂಬವಾಗಿದೆ ಎಂದು ಜೈ ಕರ್ನಾಟಕ ಕಾಯಿಪಲ್ಲೆ ಚಿಲ್ಲರೆ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Market building delays
ದೊಡ್ಡ ತರಕಾರಿ ಮಾರುಕಟ್ಟೆ

ಬಳ್ಳಾರಿ: ನಗರದ ತೇರು ಬೀದಿಯಲ್ಲಿ‌ರುವ ದೊಡ್ಡ ತರಕಾರಿ ಮಾರುಕಟ್ಟೆಯ ಕಟ್ಟಡ ಕಾಮಗಾರಿ ವಿಳಂಬವಾಗಿದೆ ಎಂದು ಜೈ ಕರ್ನಾಟಕ ಕಾಯಿಪಲ್ಲೆ ಚಿಲ್ಲರೆ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಬಿ.ಅಂಜದ್ ಅಲಿ ಮಹಾನಗರ ಪಾಲಿಕೆಯ ಆಯುಕ್ತರು ಮತ್ತು ಗುತ್ತಿಗೆದಾರರ ವಿರುದ್ಧ ದೂರಿದರು.

ಈಟಿವಿ ಭಾರತದೊಂದಿಗೆ ಮಾತನಾಡಿದ ಕಾರ್ಯದರ್ಶಿ ಬಿ.ಅಂಜದ್ ಅಲಿ ತರಕಾರಿ ದೊಡ್ಡ ಮಾರುಕಟ್ಟೆ ಕಾಮಗಾರಿ ಟೆಂಡರ್​ ಅನ್ನು ಸಿವಿಲ್ ಇಂಜಿನಿಯರ್ ಆದ ಪ್ರಥಮ ಗುತ್ತಿಗೆದಾರ ಹೆಚ್.ಅಮರೇಶ್ ಅವರಿಗೆ ನೀಡಿದ್ದಾರೆ.

ಈಟಿವಿ ಭಾರತದ ಪತ್ರಿನಿಧಿಯೊಂದಿಗೆ ದೂರವಾಣಿ ಮೂಲಕ ಸಿವಿಲ್ ಇಂಜಿನಿಯರ್ ಹೆಚ್.ಅಮರೇಶ್ ಮಾತನಾಡಿ ಈ ಕಾಮಗಾರಿ ಮೊದಲನೇ ಮಹಡಿ ಪ್ಲಾಸ್ಟರಿಂಗ್ ಕೆಲಸ ಮಾತ್ರ ಬಾಕಿ ಇದ್ದು, ಸದರಿ ಬಿಲ್ಲುಗಳನ್ನು ಯಾವ ಅನುದಾನದ ಅಡಿ ಪಾವತಿಸಬೇಕು ಎಂದು ತಿಳಿಯದೇ ಇರುವುದರಿಂದ ಕಾಮಗಾರಿಯನ್ನು ನಿಲ್ಲಿಸಿರುತ್ತೇನೆ ಎಂದು ಅವರು ಮಹಾನಗರ ಪಾಲಿಕೆ ಆಯುಕ್ತರಿಗೆ ಬರೆದ ಪತ್ರದಲ್ಲಿ ಸಮಜಾಯಿಷಿ ನೀಡಿದ್ದಾರೆ.

ಮಾರುಕಟ್ಟೆ ಕಟ್ಟಡ ಕಾಮಗಾರಿ ವಿಳಂಬ..

ಕಾಮಗಾರಿ ವಿಳಂಬದ ಬಗ್ಗೆ ಗುತ್ತಿಗೆದಾರರು ಹೊಣೆಗಾರರಲ್ಲ ಎಂದು 27ನವೆಂಬರ್ 2019 ರಂದು ಆಯುಕ್ತರಿಗೆ ಪತ್ರದ ಮೂಲಕ ಅವರು ತಿಳಿಸಿದ್ದಾರೆ. ತರಕಾರಿ ಮಾರುವ ವರ್ತಕರಿಗೆ ನಿತ್ಯ ರಸ್ತೆಯಲ್ಲಿ ದೂಳು ಕುಡಿಯುವ, ಬಿಸಿನಲ್ಲಿಯೇ ಕಾಲ ಕಳೆಯುವ ಪರಿಸ್ಥಿತಿ ಉಂಟಾಗಿದೆ.

Intro:kn_bly_01_210120_problembigmarkatvideo_ka10007

kn_bly_01_210120_problembigmarkatbyte_ka10007

ಆಯುಕ್ತರು ಮತ್ತು ಗುತ್ತಿಗೆದಾರರು ಮಾಡಿದ ಎಡವಟ್ಟಿನಿಂದ ವರ್ತಕರು ರಸ್ತೆಯಲ್ಲಿಯೇ ಕಳೆದ ಒಂದುವರೆ ವರ್ಷದಿಂದ ತರಕಾರಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇವರ ಗೋಲುಕೇಳುವವರು ಯಾರು ?

ಬಳ್ಳಾರಿ ನಗರದ ತೇರು ಬೀದಿಯಲ್ಲಿ‌ ಇರುವ ತರಕಾರಿ ದೊಡ್ಡ ಮಾರುಕಟ್ಟೆಯ ಕಟ್ಟಡ ಕಾಮಗಾರಿ ವಿಳಂಬ, ಕಳೆದ 15 ತಿಂಗಳಿಂದ ರಸ್ತೆಯಲ್ಲಿ ಕಾಯಿಪಲ್ಲೆ ಮಾರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜೈ ಕರ್ನಾಟಕ ಕಾಯಿಪಲ್ಲೆ ಚಿಲ್ಲರ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಬಿ.ಅಂಜದ್ ಅಲಿ ದೂರಿದರು. ಹಾಗೇ ಮಹಾನಗರ ಪಾಲಿಕೆಯ ಆಯುಕ್ತರು ಮತ್ತು ಗುತ್ತಿಗೆದಾರರು ಮೇಲೆ ವಿರುದ್ಧ ದೂರಿದರು.

Body:
ಬಳ್ಳಾರಿ‌ ನಗರದ ತರಕಾರಿ ದೊಡ್ಡ ಮಾರುಕಟ್ಟೆಯಲ್ಲಿ
ಈಟಿವಿ ಭಾರತದೊಂದಿಗೆ ಮಾತನಾಡಿದ ಜೈ ಕರ್ನಾಟಕ ಕಾಯಿಪಲ್ಲೆ ಚಿಲ್ಲರ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಬಿ.ಅಂಜದ್ ಅಲಿ ಅವರು ತರಕಾರಿ ದೊಡ್ಡ ಮಾರುಕಟ್ಟೆ ಕಾಮಗಾರಿ ಟೆಂಡರನ್ನು ಸಿವಿಲ್ ಇಂಜಿನಿಯರ್ ಪ್ರಥಮ ಗುತ್ತಿಗೆದಾರರು ಹೆಚ್.ಅಮರೇಶ್ ಅವರಿಗೆ ನೀಡಿದ್ದಾರೆ. ಈ ಟೆಂಡರ್ 100 ಕೋಟಿ ಎರಡನೇ ಹಂತ ಕಾಮಗಾರಿಯನ್ನು ನಿರ್ವಹಿಸಿದ್ದು.

ಈಟಿವಿ ಭಾರತದ ಪತ್ರಿನಿಧಿಯೊಂದಿಗೆ ದೂರವಾಣಿ ಮೂಲಕ ಸಿವಿಲ್ ಇಂಜಿನಿಯರ್ ಕ್ಲಾಸ್ ಒನ್ ಕಂಟ್ರ್ಯಾಟರ್ ಹೆಚ್.ಅಮರೇಶ್ ಮಾತನಾಡಿ ಈ ಕಾಮಗಾರಿಯಲ್ಲಿ 1ನೇ ಪಾರ್ಟ್ ಬಿಲ್ಲು 35,38,997 ರೂಪಾಯಿ ಮತ್ತು 2ನೇ ಪಾರ್ಟ್ ಬಿಲ್ಲು 63,94,300 ರೂಪಾಯಿ ಪಾವತಿಸಿದ್ದಾರೆ.
ಆದ್ರೇ 3ನೇ ಪಾರ್ಟ್ ಬಿಲ್ಲು 78,26,392 ರೂಪಾಯಿ ಮತ್ತು 4ನೇ ಪಾರ್ಟ್ ಬಿಲ್ಲು 69,08,218 ರೂಪಾಯಿ ಗಳನ್ನು ಏಳು ತಿಂಗಳಿಂದ ಮಹಾನಗರ ಪಾಲಿಕೆ ಆಯುಕ್ತರಿಗೆ ಕೇಳಿಕೊಂಡರೇ ಅನುದಾನ ಬಿಡುಗಡೆಗೊಂಡ ನಂತರ ಪಾವತಿಸುವುದಾಗಿ ಹೇಳಿದ್ದಾರೆ.

ಈ ಕಾಮಗಾರಿ ಮೊದಲನೇ ಮಹಡಿ ಪ್ಲಾಸ್ಟರಿಂಗ್ ಕೆಲಸ ಮಾತ್ರ ಬಾಕಿ ಇದ್ದು, ಸದರಿ ಬಿಲ್ಲುಗಳನ್ನು ಯಾವ ಅನುದಾನ ಅಡಿ್ಲಯಲ್ಲಿ ಪಾವತಿಸಬೇಕು ಎಂದು ತಿಳಿಯದೆ ಪಾವತಿಸಿದೆ ಇರಿವುದುರಿಂದ ಕಾಮಗಾರಿಯನ್ನು ನಿಲ್ಲಿಸಿರುತ್ತೇನೆ ಎಂದು ಹೆಚ್.ಅಮರೇಶ್ ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ ಎಂದರು.

ಕಾಮಗಾರಿ ವಿಳಂಬದ ಬಗ್ಗೆ ಗುತ್ತಿಗೆದಾರರು ಹೊಣೆಗಾರರಲ್ಲ ಎಂದು ಪತ್ರದ ಮೂಲಕ 27 ನವೆಂಬರ್ 2019 ರಂದು ಆಯುಕ್ತರಿಗೆ ಪತ್ರದ ಮೂಲಕ ತಿಳಿಸಿದ್ದಾರೆ.

ಮಹಾನಗರ ಪಾಲಿಕೆಯ ಆಯುಕ್ತರ ಕಚೇರಿಯಿಂದ ಸಿವಿಲ್ ಇಂಜಿನಿಯರನ ಗುತ್ತಿಗೆದಾರ ಅಮರೇಶ ಪಂಪನಗೌಡ ಹುಲುಗುಂಜಿ ಅವರಿಗೆ ದೊಡ್ಡ ತರಕಾರಿ ಮಾರುಕಟ್ಟೆ ನಿರ್ಮಾಣ ಕಾಮಗಾರಿಗಾಗಿ ಆದೇಶವನ್ನು ಜಾರಿಗೆ ತರಲಾಗಿದೆ. ಭಾಗಶಃ 80 ರಷ್ಟು ಕಾಮಗಾರಿ ಪೂರ್ಣಗೊಳಿಸಿದ್ದು. ಒಂದನೇ ಮತ್ತು ಎರಡನೇ ಬಿಲ್ಲುಗಳನ್ನು ಪಾವತಿಸಲಾಗಿದ್ದು ಕಾಮಗಾರಿಯ ಕರಾರು ಅವಧಿ ಮುಕ್ತಾಯ ಗೊಂಡಿರುವುದರಿಂದ 9 ಅಕ್ಟೋಬರ್ 2018 ರಿಂದ 2019 ಏಪ್ರಿಲ್ 4 ವರೆಗೆ ಕಾಮಗಾರಿಯ ಅವಧಿಯನ್ನು ವಿಸ್ತರಿಸಿ ಪೂರ್ಣಗೊಳಿಸಲು ಅನುವು ಮಾಡಿಕೊಡಲಾಗಿದೆ ಎಂದು ಆಯುಕ್ತರ ಕಚೇರಿಯಿಂದ ನೋಟಿಸ್ ಜಾರಿಮಾಡಿದ್ದಾರೆ.

ಮಾರುಕಟ್ಟೆ ವರ್ತರಿಗೆ ವಿನಾಕಾರಣ ತೊಂದರೆಯಾಗುತ್ತಿದೆ ಮತ್ತು ಸಾರ್ವಜನಿಕರಿಗೆ ರಸ್ತೆ ಸಂಚಾರಕ್ಕೆ ಅಡತಡೆಯಾಗಿರುತ್ತದೆ. ಕಾರಣ ನೋಟಿಸ್ ತಲುಸಿದ ಜಾರಿಯಾಗಿ ಒಂದುವಾರದೊಳಗೆ ಬಾಕಿ ಉಳಿದಿರುವ ಭಾಗಶಃ ಕಾಮಗಾರಿಯನ್ಬು ಪೂರ್ಣಗೊಳಿಸಲು ಸೂಚಿಸಿದೆ ಎಂದರು.
ಇಲ್ಲದಿದ್ದರೇ ಗುತ್ತಿಗೆದಾರರು ( ಬಿಡ್ ಡಾಕ್ಯುಮೆಂಟ್ ) ಕ್ಲಾಸ್ 49ರ ಟರ್ಮಿನೇಷನ್ ಅನ್ವರ ಕ್ರಮ ಜರುಸಲಾಗುವುದು, ಕಪ್ಪು ಪಟ್ಟಿಗೆ ಸೇರಿಣಲಾಗುತ್ತದೆ ಎಂದು ಪತ್ರದ ಮೂಲಕ ತಿಳಿಸಿದ್ದಾರೆ.

ಈ ಸಮಯದಲ್ಲಿ ಈಟಿವಿ ಭಾರತದೊಂದಿಗೆ ಹಿರಿಯ ವರ್ತಕರಾದ ಹೊನ್ನೊರಮ್ಮ ಮಾತನಾಡಿದ ಅದಷ್ಟು ಕಟ್ಟಡ ಪೂರ್ಣಗೊಳಿಸಬೇಕು, ನಾವು ರಸ್ತೆಯಲ್ಲಿ ತರಕಾರಿ ಮಾರಾಟ ಮಾಡುವುದರಿಂದ ಧೂಳು, ಮಳೆ ಬಂದ್ರೇ ನೀರು ನಿಲ್ಲುತ್ತದೆ, ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ ಎಂದರು.
ಬೇಗ ಕೆಲಸ ಮಾಡಿಕೊಡಬೇಕು ಎಂದು

Conclusion:ಒಟ್ಟಾರೆಯಾಗಿ ತರಕಾರಿ ಮಾರುವ ವರ್ತಕರಿಗೆ ದಿನನಿತ್ಯ ರಸ್ತೆಯಲ್ಲಿ ದೂಳು ಕುಡಿಯುವ, ಬಿಸಿನಲ್ಲಿಯೇ ಕಾಲ ಕಳೆಯುವ ಪರಿಸ್ಥಿತಿ ಉಂಟಾಗಿದೆ.
ಕಟ್ಟಡ ಯಾವಾಗ ? ಆರಂಭವಾಗುತ್ತದೆ ಎಂದು ವರ್ತಕರು ಕೇಳಿದರು....!

ಬೈಟ್ :-

೧.) ಬಿ.ಅಂಜದ್ ಅಲಿ
ಕಾರ್ಯದರ್ಶಿ
ಜೈ ಕರ್ನಾಟಕ ಕಾಯಿಪಲ್ಲೆ ಚಿಲ್ಲರ ವ್ಯಾಪಾರಿಗಳ ಸಂಘ
ಬಳ್ಳಾರಿ.

೨.) ಹೊನ್ನೊರಮ್ಮ
ಹಿರಿಯ ವರ್ತಕ,
ಬಳ್ಳಾರಿ.
Last Updated : Jan 21, 2020, 9:43 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.