ETV Bharat / state

ಲಾಕ್ ಡೌನ್ ಸಡಿಲಿಕೆ: ಸಹಜ ಸ್ಥಿತಿಯತ್ತ ಹೊಸಪೇಟೆ ನಗರ

author img

By

Published : May 7, 2020, 12:56 PM IST

ಕಳೆದ ಒಂದುವರೆ ತಿಂಗಳಿನಿಂದ ಮೌನವಾಗಿದ್ದ ಬಳ್ಖಾರಿಯ ಹೊಸಪೇಟೆ ನಗರ ಇದೀಗ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಲಾಕ್ ಡೌನ್ ಸಡಿಲಿಕೆಗೊಂಡ ಹಿನ್ನೆಲೆ ಅಂಗಡಿ ಮುಂಗಟ್ಟುಗಳು ತೆರೆದಿವೆ.

Lockdown relaxation in  Bellary
ಸಹಜ ಸ್ಥಿತಿಯತ್ತ ಹೊಸಪೇಟೆ ನಗರ

ಬಳ್ಳಾರಿ : ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಗೊಂಡ ಹಿನ್ನೆಲೆ ಹೊಸಪೇಟೆ ನಗರದಲ್ಲಿ ಅಂಗಡಿ ಮುಂಗಟ್ಟುಗಳು ತೆರೆದಿವೆ.

ಕಂಟೈನ್​ಮೆಂಟ್ ಝೋನ್​ ಹೊರತುಪಡಿಸಿ ಉಳಿದೆಡೆ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ನಡೆಸಲು ಜಿಲ್ಲಾಡಳಿತ ಮಾರ್ಗಸೂಚಿ ಹೊರಡಿಸಿದ್ದು, ಈ ಹಿನ್ನೆಲೆ ಬಹುತೇಕ ಎಲ್ಲಾ ಅಂಗಡಿ ಮುಂಗ್ಗಟ್ಟುಗಳು ತೆರೆಯಲಾಗಿದೆ.

ಸಹಜ ಸ್ಥಿತಿಯತ್ತ ಹೊಸಪೇಟೆ ನಗರ

ಅಲ್ಲದೆ, ನಗರದಲ್ಲಿ ವಾಹನ ಸಂಚಾರ ಕೂಡ ಸಹಜ ಸ್ಥಿತಿಗೆ ಮರಳುತ್ತಿದ್ದು, ಕಳೆದ ಒಂದುವರೆ ತಿಂಗಳಿನಿಂದ ಮೌನವಾಗಿದ್ದ ನಗರ ಈಗ ಮತ್ತೆ ಗಿಜಿಗುಡುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.