ETV Bharat / state

ಹೊಸಪೇಟೆಯಲ್ಲಿ ಚಿರತೆ ದಾಳಿ, ಎತ್ತು ಬಲಿ - Ox died at Hospet

ಹೊಸಪೇಟೆ ತಾಲೂಕಿನ ಬೈಲವದ್ದುಗೇರಿಯಲ್ಲಿ  ರೈತ ಶಿವುಕುಮಾರ ಎಂಬುವವರ ಎತ್ತು ಚಿರತೆ ದಾಳಿಯಿಂದ ಸಾವನ್ನಪ್ಪಿದೆ.

Ox died at Hospet
ಚಿರತೆ ದಾಳಿಗೆ ಎತ್ತು ಬಲಿ
author img

By

Published : Jan 15, 2020, 11:06 PM IST

ಹೊಸಪೇಟೆ: ತಾಲೂಕಿನ ಬೈಲವದ್ದುಗೇರಿಯಲ್ಲಿ ರೈತ ಶಿವುಕುಮಾರ ಎಂಬುವವರ ಎತ್ತು ಚಿರತೆ ದಾಳಿಯಿಂದ ಸಾವನ್ನಪ್ಪಿದೆ.

ಚಿರತೆ ದಾಳಿಗೆ ಎತ್ತು ಬಲಿ

ಎಂದಿನಂತೆ ಎತ್ತುಗಳನ್ನು ಜಮೀನಿನಲ್ಲಿ ಕಟ್ಟಿ ಹಾಕಿ ಮನೆಗೆ ಹೋಗುತ್ತಿದ್ದರು. ಎರಡು ಎತ್ತಗಳಲ್ಲಿ ಒಂದು ಎತ್ತಿನ ಮೇಲೆ ಚಿರತೆ ದಾಳಿ ಮಾಡಿದ ಪರಿಣಾಮ ಎತ್ತು ಮೃತಪಟ್ಟಿದೆ.

ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Intro:ಚಿರತೆ ದಾಳಿಯಿಂದ ಎತ್ತು ಮೃತ ಮೃತ ಪಟ್ಟಿದೆ.

ಹೊಸಪೇಟೆ:

ತಾಲೂಕಿನ ಬೈಲವದ್ದುಗೇರಿಯಲ್ಲಿ ಇಂದು ಬೆಳಗಿನ ಜಾವ ಚಿರತೆಯಿಂದ ದಾಳಿಯಿಂದ ಎತ್ತು ಸಾವನ್ನಪ್ಪಿದ ಘಟನೆ ನಡೆದಿದೆ.

ಬೈಲುವದ್ದುಗೇರಿಯ ರೈತ ಶಿವುಕುಮಾರ ಎಂದಿನಂತೆ ಎತ್ತುಗಳನ್ನು ಜಮೀನಿನಲ್ಲಿ ಕಟ್ಟಿ ಹಾಕಿ ಮನೆಗೆ ಹೋಗುತ್ತಿದ್ದರು.

Body:ಎರಡು ಎತ್ತಗಳಲ್ಲಿ ಒಂದು ಎತ್ತಿನ ಮೇಲೆ ಚಿರತೆ ದಾಳಿ ಮಾಡಿದ ಪರಿಣಾಮವಾಗಿ ಎತ್ತು ಮೃತ ಪಟ್ಟಿದೆ.

ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬೇಡಿ ನೀಡಿ ಹೆಜ್ಜೆಯ ಗುರುತುಗಳನ್ನು ಮತ್ತು ಮೃತ ಪಟ್ಟ ಎತ್ತನ್ನು ತನಿಖೆ ನಡೆಸುತ್ತಿದ್ದಾರೆ.

ರೈತ ಶಿವು ಕುಮಾರ ಚಿರತೆಗಳಿಂದ ನಮ್ಮನ್ನು ರಕ್ಷಣೆ ಮಾಡಿರಿ ಎಂದು ಮನವಿ ಮಾಡುತ್ತಿದ್ದಾರೆ.
Conclusion:KN_HPT_1_CHIRATE_DALIYINDA_ETTU_SAVU_SCRIPT_KA10028
ETV Bharat Logo

Copyright © 2025 Ushodaya Enterprises Pvt. Ltd., All Rights Reserved.