ETV Bharat / state

ಮನೆ ಬೀಗ ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

ಮನೆಯೊಂದರ ಬೀಗ ಮುರಿದು ನಗದು ಹಣ ಹಾಗೂ ಲಕ್ಷಾಂತರ ರೂ. ಬೆಲೆಬಾಳುವ ಬೆಳ್ಳಿ ಹಾಗೂ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಬಳ್ಳಾರಿ ಮನೆ ಕಳ್ಳತನ ಪ್ರಕರಣ, ballary house theft news
ಚಿನ್ನಾಭರಣ, ನಗದು ಕಳ್ಳತನ
author img

By

Published : Dec 21, 2019, 4:46 AM IST

ಬಳ್ಳಾರಿ: ಯಾರೂ ಇಲ್ಲದ ವೇಳೆ ಮನೆಯ ಬೀಗ ಮುರಿದು ನಗದು ಹಣ ಹಾಗೂ ಲಕ್ಷಾಂತರ ರೂ. ಬೆಲೆಬಾಳುವ ಬೆಳ್ಳಿ ಹಾಗೂ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ನಗರದ ಮೋಕ ರಸ್ತೆಯಲ್ಲಿ ನಡೆದಿದೆ.

ಇಲ್ಲಿನ ಗಾಂಧಿನಗರದ ಠಾಣೆ ವ್ಯಾಪ್ತಿಯ ಮೋಕ ರಸ್ತೆಯಲ್ಲಿನ ಸೋಮಶೇಖರ್ ಎಂಬುವರ ಮನೆಯಲ್ಲಿ 249 ಗ್ರಾಂ ಚಿನ್ನಾಭರಣ, 2.5 ಕೆ.ಜಿ ಬೆಳ್ಳಿ, 85,000 ನಗದು ಹಣ ಕಳ್ಳತನವಾಗಿದೆ. ಡಿ.8ರಂದು ಸೋಮಶೇಖರ್ ಮತ್ತು ಅವರ ಕುಟುಂಬದವರು ಊರಿಗೆ ಹೋಗಿದ್ದರು. ಆದರೆ ಡಿ.19ರಂದು ಮನೆಗೆ ಬಂದು ನೋಡಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ಈ ಬಗ್ಗೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಮನೆಯ ಬೀಗ ಮುರಿದು 3,58,000 ಸಾವಿರ ಮೌಲ್ಯದ ಬಂಗಾರ, ಬೆಳ್ಳಿ, ನಗದು ಕಳ್ಳತನ.

ಸಾಂದರ್ಭಿಕ ಪೋಟೋ ಬಳಸಿ.Body:

ನಗರದ ಗಾಂಧೀ ನಗರದ ಠಾಣೆ ವ್ಯಾಪ್ತಿಯಲ್ಲಿ ಬರುವ ಮೋಕ ರಸ್ತೆಯಲ್ಲಿ ಇರುವ ಮನೆಯಲ್ಲಿ ಇರುವ 249 ಗ್ರಾಂ ಬಂಗಾರ, 2.5 ಕೆ.ಜಿ ಬೆಳ್ಳಿ, 85,000 ನಗದು ಹಣ,
ಬಂಗಾರ, ಬೆಳ್ಳಿ ಮತ್ತು ನಗದು ಸೇರಿ ಒಟ್ಟು 3,58,000 ಮೌಲ್ಯವಾಗಿದೆ ಎಂದು ಠಾಣೆಯ ಅಧಿಕಾರಿಗಳು ತಿಳಿಸಿದರು.

8 ಡಿಸೆಂಬರ್ 2019 ರಂದು ಸೋಮಶೇಖರ್ ಮತ್ತು ಅವರ ಕುಟುಂಬದವರು ಊರಿಗೆ ಹೋಗಿದ್ದಾರೆ, 19 ಡಿಸೆಂಬರ್ 2019 ಮನೆಗೆ ಬಂದು ನೋಡಿದ್ರೇ ಈಗ ರೀತಿಯಾಗಿ ಕಳ್ಳತನವಾಗಿದೆ. ಮನೆಯಲ್ಲಿ ಯಾರು ಇಲ್ಲದನ್ನು ನೋಡಿ ಕಳ್ಳರು ಕಳ್ಳತನ ಮಾಡಿದ್ದಾರೆ.

ನಗರದ ಮೋಕ ರಸ್ತೆಯಲ್ಲಿ
ಸೋಮಶೇಖರ್ ಅವರ ಮನೆಯಲ್ಲಿ ಈ ಘಟನೆ ನಡೆದಿದೆ

Conclusion:ಗಾಂಧೀನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.