ETV Bharat / state

ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗದಿದ್ದರೆ ದೇಶಾದ್ಯಂತ ಹೋರಾಟ: ಯುವರಾಜ್

ಬಳ್ಳಾರಿ ನಗರದ ಹೊರವಲಯದ ವಿಜಯ ನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಾಲಕಿಯರ ವಸತಿ ಗೃಹದ ಆವರಣದಲ್ಲಿ ನಿನ್ನ ರಾತ್ರಿ ಹೈದರಾಬಾದ್ ನ ಪಶುವೈದ್ಯೆ ಆತ್ಮಕ್ಕೆ ಶಾಂತಿ ಸಿಗಲೆಂದು ವಿದ್ಯಾರ್ಥಿನಿಯರು ದೀಪಗಳನ್ನು ಹಚ್ಚುವ ಮೂಲಕ ನಮನ ಸಲ್ಲಿಸಿದರು.

Bellary Vijayanagar shrikrishnadevaraya hostel, ಬಳ್ಳಾರಿ ವಿಜಯ ನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ
ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗದಿದ್ದ ದೇಶದ್ಯಾಂತ ಹೋರಾಟ: ಯುವರಾಜ್
author img

By

Published : Dec 2, 2019, 11:35 AM IST

Updated : Dec 2, 2019, 1:57 PM IST

ಬಳ್ಳಾರಿ: ಹೈದರಾಬಾದ್​ನ ಪಶುವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಬೇಕು ಇಲ್ಲದಿದ್ದರೆ ದೇಶಾದ್ಯಂತ ಉಗ್ರಹೋರಾಟ ಮಾಡುತ್ತೇವೆ ಎಂದು ಎಬಿವಿಪಿ ಬಳ್ಳಾರಿಯ ಜಿಲ್ಲಾ ಕಾರ್ಯದರ್ಶಿ ಯುವರಾಜ್ ಎಚ್ಚರಿಕೆ ನೀಡಿದ್ದಾರೆ.

ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗದಿದ್ದ ದೇಶದ್ಯಾಂತ ಹೋರಾಟ: ಯುವರಾಜ್

ನಗರದ ಹೊರವಲಯದ ವಿಜಯ ನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಾಲಕಿಯರ ವಸತಿ ಗೃಹದ ಆವರಣದಲ್ಲಿ ನಿನ್ನ ರಾತ್ರಿ ಹೈದರಾಬಾದ್​​​ನ ಪಶುವೈದ್ಯೆ ಆತ್ಮಕ್ಕೆ ಶಾಂತಿ ಸಿಗಲೆಂದು ವಿದ್ಯಾರ್ಥಿನಿಯರು ದೀಪಗಳನ್ನು ಹಚ್ಚುವ ಮೂಲಕ ನಮನ ಸಲ್ಲಿಸಿದರು.

ಎಬಿವಿಪಿ ಬಳ್ಳಾರಿಯ ಜಿಲ್ಲಾ ಕಾರ್ಯದರ್ಶಿ ಯುವರಾಜ್ ಮಾತನಾಡಿ, ಇಂತ ನೀಚ ಕೃತ್ಯ ಎಸಗಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಬೇಕು ಇಲ್ಲದಿದ್ದರೆ ದೇಶಾದ್ಯಂತ ಉಗ್ರ ಹೋರಾಟ ಮಾಡುತ್ತವೆ ಎಂದು ಎಚ್ಚರಿಕೆಯ ಮಾತನ್ನಾಡಿದರು.

Bellary Vijayanagar shrikrishnadevaraya hostel, ಬಳ್ಳಾರಿ ವಿಜಯ ನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ
ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗದಿದ್ದ ದೇಶದ್ಯಾಂತ ಹೋರಾಟ: ಯುವರಾಜ್

ನಂತರ ಮಾತನಾಡಿದ ಎಂ. ಕಾಂ ವಿದ್ಯಾರ್ಥಿನಿ ನರ್ಫಿನ್ ನಮ್ಮ ದೇಶದಲ್ಲಿ ಯುವತಿಯರು, ಮಹಿಳೆಯರು ಮತ್ತು ಮಕ್ಕಳ ಮೇಲೆ ರೇಪ್, ಕೊಲೆ ಪ್ರಕರಣಗಳು ಕಳೆದ ಎರಡು ವರ್ಷಗಳಿಂದ ಯಥೇಚ್ಚವಾಗಿ ನಡೆಯುತ್ತಿವೆ. ಆದರೆ, ಅದಕ್ಕೆ ಸೂಕ್ತ ನ್ಯಾಯ ಒದಗಿಸುವ ಕೆಲಸವನ್ನು ಸರ್ಕಾರ ಮಾಡಿಲ್ಲ. ಇನ್ನಾದರೂ ವೈದ್ಯೆಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಮತ್ತು ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.

Intro:
ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗದಿದ್ದರೇ ದೇಶದ್ಯಾಂತ ಹೋರಾಟ : ಯುವರಾಜ್.

ಹೈದರಾಬಾದ್ ನ ಪಶುವೈದ್ಯೆ ಪ್ರಿಯಾಂಕ ರೆಡ್ಡಿ ಅವರ ಮೇಲೆ ಆದ ರೇಪ್ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಬೇಕು ಇಲ್ಲದಿದ್ದರೆ ದೇಶಾದ್ಯಂತ ಉಗ್ರಹೋರಾಟ ಮಾಡುತ್ತೇವೆ ಎಂದು ಎಬಿವಿಪಿ ಬಳ್ಳಾರಿಯ ಜಿಲ್ಲಾ ಕಾರ್ಯದರ್ಶಿ ಯುವರಾಜ್ ಹೇಳಿದರು. Body:.

ನಗರದ ಹೊರವಲಯದ ವಿಜಯ ನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಾಲಕಿಯರ ವಸತಿ ಗೃಹದ ಆವರಣದಲ್ಲಿ ನಿನ್ನ ರಾತ್ರಿ ಹೈದರಾಬಾದ್ ನ ಪಶುವೈದ್ಯೆ ಪ್ರಿಯಾಂಕ ರೆಡ್ಡಿ ಅವರ ಆತ್ಮಕ್ಕೆ‌ ಶಾಂತಿಗಾಗಿ ವಿದ್ಯಾರ್ಥಿನಿಯರು ನೂರಾರು ದೀಪಗಳನ್ನು ಹಚ್ಚುವ ಮೂಲಕ ನಮನ ಸಲ್ಲಿಸಿದರು.

ಎಬಿವಿಪಿ ಬಳ್ಳಾರಿಯ ಜಿಲ್ಲಾ ಕಾರ್ಯದರ್ಶಿ ಯುವರಾಜ್ ಮಾತನಾಡಿ ಹೈದರಾಬಾದ್ ನ ಪಶುವೈದ್ಯೆ ಪ್ರಿಯಾಂಕ ರೆಡ್ಡಿ ಅವರ ಮೇಲೆ ಆದ ರೇಪ್ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಬೇಕು ಇಲ್ಲದಿದ್ದರೆ ದೇಶಾದ್ಯಂತ ಉಗ್ರಹೋರಾಟ ಮಾಡುತ್ತವೆ ಇದಕ್ಕೆ ಸಂಭಂದಪಟ್ಟ ಸರ್ಕಾರ ಹೆಚ್ಚೆತುಕೊಳ್ಳಬೇಕೆಂದು ಹೇಳಿದರು.

ನಂತರ ಮಾತನಾಡಿದ ಎಂ.ಕಾಮ್ ವಿದ್ಯಾರ್ಥಿನಿ ನರ್ಫಿನ್ ನಮ್ಮ ದೇಶದಲ್ಲಿ ಯುವತಿರು, ಮಹಿಳೆಯರು ಮತ್ತು ಮಕ್ಕಳ ಮೇಲೆ ರೇಪ್ ಮತ್ತು ಕೊಲೆ ಪ್ರಕರಣಗಳು ಕಳೆದ ಎರಡು ವರ್ಷಗಳಿಂಸ ನಡೆದಿವೆ ಅದಕ್ಕೆ ಸೂಕ್ತ ನ್ಯಾಯ ಒದಗಿಸುವ ಕೆಲಸ ವನ್ನು ಇಲ್ಲಿಯ ಸರ್ಕಾರಗಳು ಮಾಡಿಲ್ಲ, ಈಗಲಾದ್ರ ಪ್ರಿಯಾಂಕ ರೆಡ್ಡಿ ಅವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಮತ್ತು ಈ ರೀತಿ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಸರ್ಕಾರಗಳಿಗೆ ಒತ್ತಾಯ ಮಾಡಿದರು.

Conclusion:ಈ ಸಮಯದಲ್ಲಿ ವಿವಿಯ ನೂರಾರು ವಿದ್ಯಾರ್ಥಿಗಳು ಪ್ರಿಯಾಂಕ ರೆಡ್ಡಿ ಅವರಿಗೆ ಭಾವಚಿತ್ರದ ಮುಂದೆ ದೀಪಗಳನ್ನು ಹಚ್ಚಿ ಶಾಂತಿ ನಮನ ಸಲ್ಲಿಸಿದರು.
Last Updated : Dec 2, 2019, 1:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.