ETV Bharat / state

ಹೊಸಪೇಟೆಯಲ್ಲಿ ಶಾಂತಿಯುತವಾಗಿ ಮುಕ್ತಾಯಗೊಂಡ ಈದ್ ಮಿಲಾದ್ ಮೆರವಣಿಗೆ - ಕಾರ್ಯದರ್ಶಿ ಸೈಯದ್ ಮಹಮ್ಮದ್

ಈದ್ ಮಿಲಾದ್ ಹಬ್ಬವನ್ನು ಎಲ್ಲರೂ ಸೇರಿ ಶಾಂತಿ- ಸಡಗರಿಂದ ಯಾವುದೇ ಗಲಭೆ ಉಂಟಾಗದಂತೆ ಆಚರಣೆ ಮಾಡಲಾಗಿದೆ ಎಂದು ಹೊಸಪೇಟೆ ಅಂಜುಮಾನ್​ ಕಮಿಟಿಯ ಕಾರ್ಯದರ್ಶಿ ಸೈಯದ್ ಮಹಮ್ಮದ್ ಸಂತಸ ವ್ಯಕ್ತಪಡಿಸಿದ್ದಾರೆ.

ಹೊಸಪೇಟೆಯಲ್ಲಿ ಶಾಂತಿಯುತವಾಗಿ ಮುಕ್ತಾಯಗೊಂಡ ಈದ್ ಮಿಲಾದ್ ಮೆರವಣಿಗೆ
author img

By

Published : Nov 10, 2019, 9:06 PM IST

ಹೊಸಪೇಟೆ: ಈದ್ ಮಿಲಾದ್ ಹಬ್ಬವನ್ನು ಎಲ್ಲರೂ ಸೇರಿ ಶಾಂತಿ- ಸಡಗರಿಂದ ಯಾವುದೇ ಗಲಭೆ ಉಂಟಾಗದಂತೆ ಆಚರಣೆ ಮಾಡಲಾಗಿದೆ ಎಂದು ಹೊಸಪೇಟೆ ಅಂಜುಮಾನ್ ಕಮಿಟಿಯ ಕಾರ್ಯದರ್ಶಿ ಸೈಯದ್ ಮಹಮ್ಮದ್ ಸಂತಸ ವ್ಯಕ್ತಪಡಿಸಿದ್ದಾರೆ.

ಹೊಸಪೇಟೆಯಲ್ಲಿ ಶಾಂತಿಯುತವಾಗಿ ಮುಕ್ತಾಯಗೊಂಡ ಈದ್ ಮಿಲಾದ್ ಮೆರವಣಿಗೆ

ನಗರದಲ್ಲಿ ಇಂದು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಹಿಂದೂ ಮತ್ತು ಮುಸ್ಲಿಂ ಬಾಂಧವರು ಸಡಗರ ಮತ್ತು ಸಂಭ್ರಮದಿಂದ ಹಬ್ಬವನ್ನು ಮೆರವಣಿಗೆಯ ಮೂಲಕ ಆಚರಣೆ ಮಾಡಿದರು. ಮುಸ್ಲಿಮರು ಶಾಂತಿಯನ್ನು ಸೂಚಿಸುವರು ಅವರು ಯಾವ ವ್ಯಕ್ತಿಗೆ ಕೆಟ್ಟದ್ದನ್ನು ಮಾಡುವವರಲ್ಲ ಶಾಂತಿ ಸಹನೆಯಿಂದ ಕೆಲಸವನ್ನು ಮಾಡುತ್ತಾರೆ. ಭಾರತೀಯರಾದ ನಾವೆಲ್ಲ ಶಾಂತಿ ಪ್ರಿಯರು ವಿವಿಧ ಆಚಾರ -ವಿಚಾರ ಸಂಪ್ರಾದಾಯಗಳನ್ನು ಮಾಡಿಕೊಂಡು ಬಂದಿದ್ದೇವೆ ಎಂದರು.

Intro: ಇದ್ ಮಿಲಾದ್ ಹಬ್ಬದಲ್ಲಿ ಮಗ್ನರಾದ ಮುಸ್ಲಿಂ ಬಾಂಧವರು.

ಹೊಸಪೇಟೆ : ಇದ್ ಮಿಲಾದ ಹಬ್ಬವನ್ನು ಮಹಮ್ಮದ್ ಪೈಗಂಭರರು ಆಚರಣೆಯನ್ನು ಮಾಡಿಕೊಂಡು ಬಂದಿದ್ದರು ಈ ಹಬ್ಬವನ್ನು ಪ್ರಪಂಚದಲ್ಲಿ ಆಚರಣೆಯನ್ನು ಮಾಡಲಾಗುತ್ತದೆ. ನಗರಸಲ್ಲಿ ಶಾಂತಿಯಿಂದ ಮತ್ತು ಸಡಗರಿಂದ ಆಚರಣೆ ಮಾಡಲಾಗಿದೆ ಎಂದು ಅಂಜುಮಾನ ಕಮೀಟಿಯ ಕಾರ್ಯದರ್ಶಿ ಸೈಯದ್ ಮಹಮ್ಮದ್ ಮಾತನಾಡಿದರು.

Body: ನಗರದಲ್ಲಿ ಇಂದು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ನಗರದ ಹಿಂದೂ ಮತ್ತು ಮುಸ್ಲಿಂ ಬಾಂಧವರು ಸಡಗರ ಮತ್ತು ಸಂಭ್ರಮದಿಂದ ಹಬ್ಬವನ್ನು ಮೆರವಣಿಗೆಯ ಮೂಲಕ ಆಚರಣೆ ಮಾಡಿದರು. ಮುಸ್ಲಿಂರು ಶಾಂತಿಯನ್ನು ಸೂಚಿಸುವರು. ಅವರು ಯಾವ ವ್ಯಕ್ತಿಗೆ ಕೆಟ್ಟದ್ದನ್ನು ಮಾಡುವವರಲ್ಲ. ಶಾಂತಿ ಸಹನೆಯಿಂದ ಕೆಲಸವನ್ನು ಮಾಡುತ್ತಾರೆ. ಭಾರತೀಯರಾದ ನಾವೆಲ್ಲ ಶಾಂತಿ ಪ್ರೀಯರು ಮತ್ತು ವೈವಿದ್ಯಮಯ ಆಚಾರ ವಿಚಾರ ಸಂಪ್ರಾದಾಯಗಳನ್ನು ಮಾಡಿಕೊಂಡು ಬಂದಿದ್ದೇವೆ ಎಂದರು.

ಇದ್ ಮಿಲಾದ್ ಹಬ್ಬವು ಮಹಮ್ಮದ್ ಪೈಗಂಬರ್ ಹಬ್ಬವಾಗಿದೆ.ಪ್ರತಿ ವರ್ಷವು ರಂಜಾನ್, ಬಕ್ರಿದ್,ಇದ್ ಮಿಲಾದ್ ಹಬ್ಬದಂತೆ ಈ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಹಬ್ಬ ಎಂದರೆ ಎಲ್ಲರನ್ನು‌ ಒಂದು ಗೂಡಿಸಿ ಪ್ರೀತಿ, ಸ್ನೇಹ, ಶಾಂತಿ, ಸಹಬಾಳ್ವೆಗೆ ಎಲ್ಲಾ ಧರ್ಮದ ಹಬ್ಬಗಳನ್ನು ಆಚರಣೆ ಮಾಡಲಾಗುತ್ತದೆ. ಹಾಗೆಯೆ ಮುಸ್ಲಿಂ ಹಬ್ಬಗಳನ್ನು ಸಹ ಮಾಡಲಾಗುತ್ತದೆ ಎಂದು ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.

Conclusion:KN_HPT_1_IDAMILAD_FASTIVELL_SCRIPT_KA1028
ETV Bharat Logo

Copyright © 2025 Ushodaya Enterprises Pvt. Ltd., All Rights Reserved.