ETV Bharat / state

ಹಿರೇಕೊಳಚೆಯಲ್ಲಿ ವರುಣಾರ್ಭಟ: 50 ಮನೆಗಳು ಜಲಾವೃತ

ಹೂವಿನ ಹಡಗಲಿ ತಾಲೂಕಿನಾದ್ಯಂತ ಜೋರು ಮಳೆ ಸುರಿದಿದ್ದು, ಹಿರೇಕೊಳಚೆ ಗ್ರಾಮದಲ್ಲಿನ 50ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.

ಜಲಾವೃತಗೊಂಡ ಮನೆಗಳು
author img

By

Published : Oct 22, 2019, 10:12 AM IST

ಬಳ್ಳಾರಿ: ಹೂವಿನ ಹಡಗಲಿ ತಾಲೂಕಿನಾದ್ಯಂತ ಸುರಿದ ಮಹಾಮಳೆ ಪರಿಣಾಮ ಪ್ರವಾಹ ಭೀತಿ ಎದುರಾಗಿದೆ. ಹಿರೇಕೊಳಚೆ ಗ್ರಾಮದ ಅಂದಾಜು 50ಕ್ಕೂ ಹೆಚ್ಚು ಮನೆಗಳು ಮಳೆನೀರಿನಿಂದ ಜಲಾವೃತವಾಗಿವೆ.

ಎಲ್ಲೆಡೆ ನೀರು.. ಜಲಾವೃತಗೊಂಡ ಮನೆಗಳು

ಹಿರೇಕೊಳಚೆಯಲ್ಲಿನ ಹಳ್ಳ ಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ಕಳೆದ ಇಪ್ಪತ್ತು ವರ್ಷಗಳಲ್ಲಿ ಇಷ್ಟೊಂದು ಪ್ರಮಾಣದ ನೀರು ಹರಿದು ಬಂದಿರೋದನ್ನು ಕಂಡಿರಲಿಲ್ಲ ಎಂದು ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದ್ರು.

ಚಿಕ್ಕ ಕೊಳಚೆ, ಹಿರೇಕೊಳಚೆ ಎಂಬೆರಡು ಅವಳಿ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ರೈತರು ಸಂಗ್ರಹಿಸಿದ್ದ ಲಕ್ಷಾಂತರ ರೂ. ಬೆಲೆ ಬಾಳುವ ಬೆಳೆಗಳ ರಾಶಿ ನೀರಿಗೆ ಆಹುತಿಯಾಗಿದೆ.

Intro:ಹಿರೇಕೊಳಚೆ ಗ್ರಾಮ: 50 ಮನೆಗಳಲ್ಲಿ ಮಳೆ ನೀರು ಜಲಾವೃತ!
ಬಳ್ಳಾರಿ: ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನಾದ್ಯಂತ ಸುರಿದ ಮಹಾಮಳೆಗೆ ಪ್ರವಾಹದ ಭೀತಿ ಎದುರಾಗಿದ್ದು, ಹಿರೇಕೊಳಚೆ ಗ್ರಾಮದ ಅಂದಾಜು 50 ಕ್ಕೂ ಮನೆಗಳು ಮಳೆ ನೀರಿನಿಂದ ಜಲಾವೃತಗೊಂಡಿವೆ.
ಹಿರೇಕೊಳಚೆ ಗ್ರಾಮ ಮಾರ್ಗವಾಗಿ ಹರಿಯುತ್ತಿರೊ ಹಳ್ಳವು ಉಕ್ಕಿ ಹರಿಯುತ್ತದೆ. ಸೋಮವಾರ ರಾತ್ರಿಯಿಡೀ ಸುರಿದ ಮಹಾ ಮಳೆಗೆ ಹಿರೇಕೊಳಚಿ ಗ್ರಾಮದಲ್ಲಿ ಪ್ರವಾಹದ ಸ್ಥಿತಿಯಿದೆ.

Body:ಕಳೆದ ಇಪ್ಪತ್ತು ವರ್ಷಗಳಿಂದ ಇಷ್ಟೊಂದು ಪ್ರಮಾಣದ ನೀರು ಹರಿದು ಬರೋದನ್ನ ಗ್ರಾಮಸ್ಥರು ಕಂಡಿರಲಿಲ್ಲ. ಪ್ರತಿ ಗಂಟೆ ಗಂಟೆಗೂ ಹೆಚ್ಚುತ್ತಲಿದೆ ಈ ಮಳೆ ನೀರಿನ ಹರಿವು, ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.
ಚಿಕ್ಕ ಕೊಳಚಿ, ಹಿರೇಕೊಳಚಿ ಎಂಬ ಎರಡು ಅವಳಿ ಗ್ರಾಮಗಳಲ್ಲಿ ಇಂಥಹದ್ದೇ ಪರಿಸ್ಥಿತಿ ಇದೆ.‌ ರೈತರು ಸಂಗ್ರಹಿಸಿದ್ದ ಲಕ್ಷಾಂತರ ರೂ. ಬೆಲೆ ಬಾಳುವ ಬೆಳೆಗಳ ರಾಶಿಗಳು ಜಲಾವೃತಗೊಂಡಿವೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.Conclusion:KN_BLY_1_HEAVY_RAIN_HIREKOLACHE_VILLAGE_JALRUTHA_7203310

KN_BLY_1a_HEAVY_RAIN_HIREKOLACHE_VILLAGE_JALRUTHA_7203310

KN_BLY_1b_HEAVY_RAIN_HIREKOLACHE_VILLAGE_JALRUTHA_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.