ETV Bharat / state

ಗಣಿನಾಡಿನಲ್ಲಿ ಮಳೆರಾಯನ ಅಬ್ಬರ: ರಸ್ತೆಗಳು ಜಲಾವೃತ - latest rain news

ಬಳ್ಳಾರಿಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ನೀರು ರಸ್ತೆ ಮೇಲೆಲ್ಲಾ ಹರಿದು ವಾಹನ ಸವಾರರು ಪರದಾಟ ಅನುಭವಿಸಿದರು.

heavy rain at ballari
ಗಣಿನಾಡಿನಲ್ಲಿ ಮಳೆರಾಯನ ಅರ್ಭಟ.
author img

By

Published : Jun 12, 2020, 1:10 PM IST

ಬಳ್ಳಾರಿ: ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಮುಖ್ಯ ರಸ್ತೆಗಳು, ತಗ್ಗು ಪ್ರದೇಶಗಳು ಜಲಾವೃತವಾಗಿದ್ದು ಜನ ಜೀವನಕ್ಕೆ ತೊಂದರೆಯಾಗಿತ್ತು.

ನೀರು ತುಂಬಿರುವ ರಸ್ತೆ

ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಅತಿ ಹೆಚ್ಚು ಮಳೆ ಸುರಿದಿದ್ದು, ಪಟ್ಟಣದ ಅಂಡರ್ ಪಾಸ್​ವೊಂದರಲ್ಲಿ ನೀರು ತುಂಬಿತ್ತು. ಇದರ ಜೊತೆಗೆ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ತುಂಬಿದ್ದು ಜನರು ಹೈರಾಣಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.