ETV Bharat / state

ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿರುವ ಹಂಪಿಯ ಪಾಕೃತಿಕ ಸೌಂದರ್ಯ - ಹಂಪಿ ಪ್ರಾಕೃತಿಕ ಸೌಂದರ್ಯ

ತಾಲೂಕಿನ ಸುತ್ತಮುತ್ತಲಿನ ಪರಿಸರವು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು, ಹೊಸಪೇಟೆ ನಗರದಿಂದ ಹಂಪಿಯ ಕಡೆಗೆ ಪ್ರಯಾಣ ಮಾಡುವ ಹಾದಿಯಲ್ಲಿರುವ ಪ್ರಾಕೃತಿಕ ವೈಭವವು ಪ್ರವಾಸಿಗರ ಮನಸ್ಸನ್ನು ಸೆಳೆಯುತ್ತಿದ್ದು, ಒಮ್ಮೆಯಾದರೂ ಇಲ್ಲಿಗೆ ಭೇಟಿ ನೀಡಬೇಕಿನಿಸುತ್ತದೆ.

Hampi Vijayanagar
author img

By

Published : Oct 7, 2019, 2:00 PM IST

ಹೊಸಪೇಟೆ : ತಾಲೂಕಿನ ಸುತ್ತಮುತ್ತಲಿನ ಪರಿಸರವು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು, ಹೊಸಪೇಟೆ ನಗರದಿಂದ ಹಂಪಿಯ ಕಡೆಗೆ ಪ್ರಯಾಣ ಮಾಡುವ ಹಾದಿಯಲ್ಲಿರುವ ಪ್ರಾಕೃತಿಕ ವೈಭವವು ಪ್ರವಾಸಿಗರ ಮನಸ್ಸನ್ನು ಸೆಳೆಯುತ್ತಿದೆ.

ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿರುವ ಹಂಪಿಯ ಪಾಕೃತಿಕ ಸೌಂದರ್ಯ

ತಾಲೂಕಿನಲ್ಲಿರುವ ಹಂಪಿ ಹಾಗೂ ಕಮಲಾಪುರದ ಕಡೆಗೆ ಒಮ್ಮೆ ಪ್ರಯಾಣ ಬೆಳೆಸಿದರೆ ಸಾಕು ನಮಗೆ ಸಾಕಷ್ಟು ಪ್ರವಾಸಿ ಸ್ಥಳಗಳು ನೋಡ ಸಿಗುತ್ತವೆ. ಅಂತಹ ಪ್ರವಾಸಿ ವೈಭವನ್ನು ಹಂಪಿಯ ಹಲವಾರು ಪುರಾವೆಗಳು ತಿಳಿಸುತ್ತವೆ. ವಿಜಯನಗರ ಸಾಮ್ರಾಜ್ಯದ ವಿಜಯ ವಿಠ್ಠಲ ದೇವಾಲಯದ ಕೆತ್ತನೆಯು ನಮ್ಮನ್ನು ಮೂಕ ವಿಸ್ಮಿತರನ್ನಾಗಿಸುತ್ತಿದೆ.

ತುಂಗಾನದಿ ತಡದಲ್ಲಿರುವ ವಿಜಯನಗರ ಸಾಮ್ರಾಜ್ಯದ ಈ ದೇವಾಲಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಈ ದೇವಸ್ಥಾನವನ್ನು ನೋಡಲೆಂದು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿರು ಇಲ್ಲಿಗೆ ಆಗಮಿಸುತ್ತಾರೆ. ಪ್ರವಾಸಿಗರಿಗೆ ಅನುಕುಲವಾಗಲೆಂದು ಪ್ರವಾಸೋದ್ಯಮ ಇಲಾಖೆ ಯಂತ್ರಚಾಲಿತ ವಾಹನಗಳನ್ನು ನೀಡಿದೆ.

ವಿಜಯ ವಿಠ್ಠಲ ದೇವಸ್ಥಾನದ ಅಕ್ಕ ಪಕ್ಕದ ರಸ್ತೆಯಲ್ಲಿ ನಡೆದುಕೊಂಡು ಹೋಗುವ ದಾರಿಯಲ್ಲಿ ಸಿಗುವ ಪ್ರಕೃತಿಯ ಸೌಂದರ್ಯಕ್ಕೆ ಪ್ರವಾಸಿಗರು ಮನಸೋಲದೇ ಇರಲಾರರು.

ಹಂಪಿ ಸುತ್ತಮುತ್ತಲ ವಾತಾವರಣ ತುಂಬಾ ಚೆನ್ನಾಗಿದೆ. ನನಗೆ ತುಂಬಾ ಖುಷಿಯಾಯಿತು. ಮತ್ತೊಮ್ಮೆ ಹಂಪೆಯ ವಾತವರಣ ನೋಡಬೇಕಿನಿಸುತ್ತದೆ ಎನ್ನುತ್ತಾರೆ ಪ್ರವಾಸಿಗ ರಮೇಶ್.

Intro: ಪ್ರವಾಸಿಗರ ತಾಣ ವಿಜಯ ನಗರ : ಹಂಪೆ
ಹೊಸಪೇಟೆ : ತಾಲೂಕಿನ ಸುತ್ತಮುತ್ತಲಿನ ಪರಸರವು ಹಚ್ಚ ಹಸಿರಿನಿಂದ ಪ್ರವಾಸಿಗರ ಮನಸ್ಸನ್ನು ಸೆಳೆಯುತ್ತದೆ. ಹೊಸಪೇಟೆ ನಗರದಿಂದ ಹಂಪೆಯ ಕಡೆಗೆ ಪ್ರಯಣವನ್ನು ಮಾಡಿದರೆ ನಾವು ಪ್ರಕೃತಿ ಬೆರಗನ್ನು ನೋಡಬಹುದು.

Body:
ಅಬ್ಬಾ ರಸ್ತೆಯಲ್ಲಿ ಪ್ರಯಾಣಿಸುವಾಗ ಕಂಗೋಳಿಸುವ ಹಚ್ಚ ಹಸರಿನ ಸೊಬಗನ್ನು ನಾವು ಎಷ್ಟು ಸಾರಿ ವರ್ಣಿಸಿದರು ಸಾಲದಂತೆ ನಮ್ಮ ಮನಸ್ಸು ಆಕರ್ಷಣೆ ಮಾಡಿಕೊಳ್ಳುತ್ತದೆ. ಎನೇ ಆಗಲಿ ರಸ್ತೆಯ ಪಕ್ಕದಲ್ಲಿ ಒಂದು ಸಾರಿ ವಾಹನವನ್ನು ನಲ್ಲಿಸಿ ಒಂದು ಸೆಲ್ಪಿ ಪೋಟೋ ತೆಗೆಸಿಕೊಳ್ಳಬೇಕು ಅನಿಸುತ್ತದೆ.
ಹಂಪೆ ಮತ್ತು ಕಮಲಾಪುರದ ಕಡೆ ಒಂದು ಸಾರಿ ಬಂದರೆ ಸಾಕಷ್ಟು ನಮಗೆ ಪ್ರವಾಸದ ಸ್ಥಳಗಳನ್ನು ನಾವು ವಿಕ್ಷೀಸಬಹುದು. ಅಂತಹ ಪ್ರವಾಸ ವೈಭವನ್ನು ಹಂಪೆಯ ಹಲವಾರು ಪುರಾವೆಗಳು ತಿಳಿಸುತ್ತವೆ. ವಿಜಯ ನಗರ ಸಾಮ್ರಾಜ್ಯದ ದೇವರು ಎಂದು ಕರೆಯಲಾಗು ವಿಜಯ ವಿಠ್ಠಲ ದೇವಾಲಯವು ನಮ್ಮನ್ನು ಮೂಕ ವಿಷ್ಮಿತರನ್ನಾಗಿಸುತ್ತದೆ.
ತುಂಗಾ ನದಿಯ ತಡದಲ್ಲಿ ವಿಶಾಲವಾಗಿರುವಂತಹ ವಿಜಯ ನಗರ ಸಾಮ್ರಾಜ್ಯದ ದೇವಾಲಗಳನ್ನು ನೋಡುವುದಕ್ಕೆ ನಮ್ಮ ಕಣ್ಣಿಗೆ ಹಬ್ಬ ಎನಿಸುತ್ತದೆ.
ತುಂಬಾ ಬಿಸಿಲಿದ್ದರು ಸಹ ವಿಜಯ ವಿಠ್ಠಲ ದೇವಸ್ಥಾನವನ್ನು ನೋಡಲೇಬೇಕೆಂದು ಪ್ರವಾಸಿಗರು ಬಹು ಸಂಖ್ಯೆಯಲ್ಲಿ ಬಂದಿದ್ದರು. ಪ್ರವಾಸಿಗರಿಗೆ ಅನುಕುಲವಾಗಲೆಂದು ಪ್ರವಾಸೋದ್ಯಮ ಇಲಾಖೆಯು ಯಂತ್ರಚಾಲಿತ ವಾಹನಗಳನ್ನು ನೀಡಿದೆ.
ತುಂಗಾ ಭದ್ರ ನಟ್ಟ ನದಿಯಲ್ಲಿರುವ ಪುರಂದರದಾಸರ ಮಂಟಪವನ್ನು ನೋಡಿದರೆ ಪ್ರವಾಸಿಗರಿಗೆ ಎದೆ ಎಲ್ ಎನ್ನುವಂತೆ ಮಾಡುತ್ತದೆ. ಎಲ್ಲಾ ಪ್ರವಾಸಿಗರಿಗೆ ಹಲವಾರು ಪ್ರಶ್ನೆ ಗಳು ಮನಸಲ್ಲಿ ಮೂಡುವಂತೆ ಮಾಡುತ್ತದೆ. ಅದೇ ರೀತಿಯ ಮಾದರಿಯಲ್ಲಿ ಹಲವಾರು ಕಂಬಗಳನ್ನು‌ ಸೇತುವೆಯನ್ನು ಹಂಪೆಯ ಅರಸು ಮಾಡಿದ್ದರು.
ವಿಜಯ ವಿಠ್ಠಲ ದೇವಸ್ಥಾನದ ಅಕ್ಕ ಪಕ್ಕದ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಸಮಯದಲ್ಲಿ ಪ್ರಕೃತಿ ಸೌಂದರ್ಯಕ್ಕೆ ಮನಸೋಲ ಪ್ರವಾಸಿಗನೆ ಇಲ್ಲ ಎನಿಸುತ್ತದೆ. ಬೆಟ್ಟ, ಗುಡ್ಡದ ನಡುವೆ ಚಿಕ್ಕ ಪುಟ್ಟ ದೇವಾಲಯಗಳು ಎಲ್ಲರನ್ನು‌ ಆಕರ್ಷಣೆ ಮಾಡಿಕೊಳ್ಳುತ್ತವೆ. ಆ ಹಚ್ಚ ಹಸಿರಿನ ಪ್ರಕೃತಿಯ ಮಡಿಲಲ್ಲಿ ಒಂದು ಸಾರಿಯಾದರ ಕುಳಿತುಕೊಳ್ಳುವ ಆಸೆ ಹುಟ್ಟಿಸುವಂತೆ ಮಾಡುತ್ತದೆ.
ಹಂಪೆಯನ್ನು ನೋಡಲು ಬಂದಿರುವ ಪ್ರವಾಸಿಗರಂತು ನಿಬ್ಬೆರಗಾಗಿ ಕಲ್ಲಿನ ಶಿಲೆಗಳನ್ನು‌ ವಿಕ್ಷಣೆ ಮಾಡುತ್ತಾರೆ. ಈ ಎಲ್ಲಾ ಶಿಲೆಗಳನ್ನು ವಿಕ್ಷಸಿದರೆ ನಮ್ಮಗೆ ಹಲವಾರು ಕನ್ನಡ ಚಲನ ಚಿತ್ರಗಳು ಮತ್ತು ಮರೆಯಲಾಗದಂತಹ ಕನ್ನಡ ಹಾಡುಗಳು ಜೀವಂತವಾಗಿ ನೆನಪಿಗೆ ಬರುತ್ತವೆ. ಈ ವಿಜಯ ನಗರ ಸಾಮ್ರಾಜ್ಯವನ್ನು ಹೇಗೆ ಸ್ಥಾಪಿಸಿದರು ಎಂದು ಉತ್ತರ ಸಿಗದ ಪ್ರಶ್ನೆಗಳು ಮೂಡುತ್ತದೆವೆ.

Conclusion:KN_ HPT_7_ GOOD KINGDOM OF VIJAYA NAGAR HAMPI VISUAL_ KA10028
bite: ರಮೇಶ ಬೆಂಗಳೂರು.
ಹಂಪೆ ಮತ್ತು ಸುತ್ತ ಮುತ್ತಲಿ ವಾತಾವರಣ ತುಂಬಾ ಚನ್ನಾಗಿ. ನನಗೆ ತುಂಬಾ ಖುಷಿಯಾಯಿತು ಮತ್ತೊಂದು ಸಾರಿ ಬಂದು ಹಂಪೆಯ ಹಾಗೂ ಸುತ್ತ ಮುತ್ತಲಿ ಎಲ್ಲಾ ವಾತಾವರಣವನ್ನು ನೋಡುತ್ತೇವೆ ಎಂದರು.
೨. ಶ್ರೀನಿವಾಸ : ಆಂದ್ರ ಪ್ರದೇಶ
ವಿಜಯ ನಗರ ಸಾಮ್ರಾಜ್ಯದ ವೈಭವನ್ನು ನೋಡಲು ಆಂದ್ರ ಪ್ರದೇಶ ದಿಂದ ಬಂದಿದ್ದೆವೆ ಎಲ್ಲಾ ತುಂಬಾ ಚನ್ನಾಗಿದೆ. ವಿರೂಪಾಕ್ಷ ದೇವಸ್ಥಾನ. ಹಾಗೂ ಇತರೆ ಎಲ್ಲಾ ಸ್ಥಳು ಒಂದಕ್ಕಿಂತ ಒಂದು ಪ್ರಮುಖ ವಾಗಿವೆ ಎಂದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.