ETV Bharat / state

ಸೇವಾಭದ್ರತೆ ಒದಗಿಸುವಂತೆ ಶಾಸಕ ತುಕಾರಾಂಗೆ ಅತಿಥಿ ಉಪನ್ಯಾಸಕರ ಮನವಿ - Sandur MLA Tukaram

ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಅತಿಥಿ ಉಪನ್ಯಾಸಕರು ತಮಗೆ ಸೇವಾಭದ್ರತೆ ಒದಗಿಸುವಂತೆ ಶಾಸಕ ತುಕಾರಾಂಗೆ ಮನವಿ ಸಲ್ಲಿಸಿದ್ದಾರೆ.

dcss
ಸೇವಾಭದ್ರತೆ ಒದಗಿಸುವಂತೆ ಶಾಸಕ ತುಕಾರಾಂಗೆ ಅತಿಥಿ ಉಪನ್ಯಾಸಕರ ಮನವಿ
author img

By

Published : Aug 30, 2020, 11:28 AM IST

ಬಳ್ಳಾರಿ: ಅತಿಥಿ ಉಪನ್ಯಾಸಕರ ಸೇವಾಭದ್ರತೆ ಬಗ್ಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಚರ್ಚೆ ಮಾಡಿ ಮುಂದಿನ ಅಧಿವೇಶನದಲ್ಲಿ ಮಾತನಾಡುತ್ತೇನೆ ಎಂದು ಸಂಡೂರು ಶಾಸಕ‌ ಈ. ತುಕಾರಾಂ ಹೇಳಿದ್ದಾರೆ.

ಶಾಸಕ ತುಕಾರಾಂಗೆ ತಾಲೂಕಿನ ಅತಿಥಿ ಉಪನ್ಯಾಸಕರು ಸೇವಾಭದ್ರತೆ ಹಾಗೂ ಇತರೆ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಪತ್ರ ಸಲ್ಲಿಸಿದರು.

ಸೇವಾಭದ್ರತೆ ಒದಗಿಸುವಂತೆ ಶಾಸಕ ತುಕಾರಾಂಗೆ ಅತಿಥಿ ಉಪನ್ಯಾಸಕರ ಮನವಿ

ಈ ವೇಳೆ ಮಾತನಾಡಿದ ಶಾಸಕರು, ಅಧಿವೇಶನದಲ್ಲಿ ಅತಿಥಿ ಉಪನ್ಯಾಸಕರ ಸೇವಾಭದ್ರತೆಯ ಬಗ್ಗೆ ಮಾತನಾಡುತ್ತೇನೆ. ನಿಮ್ಮ ಸಮಸ್ಯೆಗೆ ಖಂಡಿತ ಪರಿಹಾರ ನೀಡುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.